ಎಲ್ಲರಿಗೂ ನಮಸ್ಕಾರ. ನಾನು ಭವ್ಯ ದಿನೇಶ್ ಕೊಡಗಿನವಳು. ಈಗ ಬೆಂಗಳೂರಿನಲ್ಲಿ ನನ್ನ ಪುಟ್ಟ ಸಂಸಾರದೊಂದಿಗೆ ವಾಸವಿರುವೆ. ಮೂರು ವರ್ಷದ ಹೆಣ್ಣು ಮಗು ಮತ್ತು ಕೆಲಸ , ಮನೆ ಕೆಲಸವನ್ನು ಸಿಕೊಂಡು ಹೋಗುತ್ತಿದ್ದೇನೆ. ಖಾಸಾಗಿ ಆಯುರ್ವೇದದ ಸಂಸ್ಥೆಯೊಂದರಲ್ಲಿ ಅಡ್ಮಿನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕಚೇರಿಯ ಕೆಲಸವನ್ನು ನಿರ್ವಹಿಸಿ ಬಂದ ಮೇಲೆ ಮನೆ ಕೆಲಸದಲ್ಲಿ ನನ್ನ ಯಜಮಾನರು ತುಂಬಾ ಸಹಾಯ ಮಾಡುತ್ತಾರೆ. ಅವರ ಬೆಂಬಲದಿಂದಲೇ ನಾನು ಒಬ್ಬ ಯಶಸ್ವಿ ಮಹಿಲೆಯಾಗಿದ್ದೇನೆ. ಮಗುವಿನ ಪಾಲನೆ ಪೋಷಣೆಯಲ್ಲಿ ನಮ್ಮಿಬ್ಬರದ್ದು ಸಮಪಾಲು ಇದ್ದೇ ಇದೆ. ಅವಳ ಭವಿಷ್ಯ ನಮ್ಮ ಜೀವನದ ಗುರಿ.



ಭವ್ಯ ದಿನೇಶ್



#mommytakeover #realexperiences


Waiting for you


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.

Recommended Articles

Scan QR Code
to open in App
Image
http://app.babychakra.com/feedpost/178370