ಆಪಲ್ ಮತ್ತು ಡ್ರೈಫ್ರೂಟ್ಸ್ ಖಾದ್ಯ
ಬೇಕಾಗುವ ಸಾಮಗ್ರಿ
ತುರಿದ ಆಪಲ್ 1 ಕಪ್
ಡ್ರೈ ಫ್ರೂಟ್ಸ್ ಪುಡಿ ಅರ್ಧ ಕಪ್
ಕೆಂಪು ಕಲ್ಲು ಸಕ್ಕರೆ 2 ಚಮಚ
ತುಪ್ಪ 2 ಚಮಚ.
ಮೊದಲು ಆಪಲ್ ಅನ್ನು ತುಪ್ಪದಲ್ಲಿ ಹಾಕಿ ಚೆನ್ನಾಗಿ ಹುರಿದಿಟ್ಟುಕೊಳ್ಳಿ
ಹುರಿದಿಟ್ಟ ಆಪಲ್ ಮಿಶ್ರಣವನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ
ಬಾಣಲಿಯನ್ನು ಸ್ಟೌವಿನ ಮೇಲೆ ಇಡಿ
ಎರಡು ಚಮಚ ತುಪ್ಪ ಹಾಕಿ , ಒಂದು ಲೋಟ ಹಾಲು ಹಾಕಿ ಚೆನ್ನಾಗಿ ಕುದಿಸಿರಿ.
ಈಗ ಅದಕ್ಕೆ ಕೆಂಪು ಕಲ್ಲು ಸಕ್ಕರೆಯನ್ನು ಬೆರೆಸಿ.
ಈಗ ಅದಕ್ಕೆ ಆಪಲ್ ಅನ್ನು ಬೆರೆಸಿ.
ಕೊನೆಗೆ ಡ್ರೈಫ್ರೂಟ್ಸ್ ಪುಡಿಯನ್ನು ಬೆರೆಸಿ ಕುದಿಸಿರಿ.
#babyfoods #childnutrition