babychakra-rewards
WE ARE NOW TAKING ONLINE ORDERS.
Order your Babychakra products today !!
*ಕೈ ಮುಗಿದಿದ್ದು*

ಮೊದಲು ನಾ ಕೈ ಮುಗಿದೆ

ನನ್ನ ಅಪ್ಪನ ಎದುರಿನಲ್ಲಿ.

ಎರಡನೇ ನಾ ಕೈ ಮುಗಿದೆ

ಅವಳ ಅಪ್ಪನ ಎದುರಿನಲ್ಲಿ.||

ಮೊದಲು ಕೈ ಮುಗಿದಿದ್ದು

ನನ್ನ ಅಪ್ಪನಿಗೆ ಭಯಕ್ಕೆ.

ಎರಡನೆಯದು ಕೈ ಮುಗಿದಿದ್ದು

ಅವಳ ಅಪ್ಪ ಎದುರಿನಲ್ಲಿ

ನಮ್ಮ ಪ್ರೀತಿನ ಒಪ್ಪಿಕೊಳ್ಳುದಕ್ಕೆ.||😂

✍ *ಚಂದ್ರ ಶೇಖರ ಶೆಟ್ಟಿ ಕೊಡ್ಲಾಡಿ*✍


Nice aap kaha se hain

Nice aap kaha se hain


Get the BabyChakra app
Ask an expert or a peer mom and find nearby childcare services on the go!
Phone
Scan QR Code
to open in App
Image
http://app.babychakra.com/feedpost/96669