ಉಪ್ಪು -1/2 ಚಮಚ Method: 1. ಒಂದು ದೊಡ್ಡ ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಸೇರಿಸಿ.
2. ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಮತ್ತು ಜೀರಿಗೆ ಸೇರಿಸಿ.
3. ಹೆಚ್ಚಿಕೊಂಡ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
4. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.
5. ಒಂದು ಚಮಚದ ಸಹಾಯದಿಂದ ಎಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿ. 6. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ ಹಿಟ್ಟನ್ನು ನಾದಿಕೊಳ್ಳಿ. ಒಂದು ಹಿಡಿಯಷ್ಟು ಹಿಟ್ಟನ್ನು ತೆಗೆದುಕೊಂಡು ಉಂಡೆಯ ಆಕಾರದಲ್ಲಿ ಮಾಡಿಕೊಳ್ಳಿ. ನಂತರ ಒಂದು ನಾನ್ ಸ್ಟಿಕ್ ಪೇಪರ್ ತೆಗೆದುಕೊಂಡು, ಎಣ್ಣೆಯನ್ನು ಸವರಿಕೊಳ್ಳಿ. ಹಿಟ್ಟಿನ ಉಂಡೆಯನ್ನು ಇದರ ಮೇಲಿಟ್ಟು, ಕೈಯಿಂದ ತಟ್ಟಿ.
ತವಾ ಅಥವಾ ಬಾಣಲೆಯ ಮೇಲೆ ಎರಡು ಟೇಬಲ್ ಚಮಚ ಎಣ್ಣೆಯನ್ನು ಸವರಿಕೊಳ್ಳಿ.
ತಟ್ಟಿಕೊಂಡ ರೊಟ್ಟಿಯನ್ನು ಬಾಣಲೆಯ ಮೇಲೆ ಹಾಕಿ.
ರೊಟ್ಟಿಯ ಮೇಲೂ ಸ್ವಲ್ಪ ಎಣ್ಣೆಯನ್ನು ಚಿಮುಕಿಸಿ.
ಎರಡು ನಿಮಿಷ ಬೇಯಲು ಬಿಡಿ.
ಎರಡು ಬದಿಯಲ್ಲೂ ಚೆನ್ನಾಗಿ ಬೇಯುವಂತೆ ತಿರುವಿಕೊಳ್ಳಿ.
ಬೆಂದ ನಂತರ ಒಂದು ಪ್ಲೇಟ್‍ಗೆ ವರ್ಗಾಯಿಸಿ. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.
12 Jul 2019
6
Likes
12
Comments
0
Shares
Anonymous
I regularly prepare this item for breakfast soumya and it's very healthy too and ragi is also very helpful for those who want to do weight loss...
Like
Reply
20 Aug 2019
Sowmya Prithvi
Vidya Rathod Roopashree Siddireddy Vani Kulkarni Khushboo Chouhan Rashmi Gowda meghana kiran

Shridevi Pawan Shilwant
Like
Reply
20 Aug 2019
Goldi Dogra
Can't understand😉
Like
Reply
18 Aug 2019
Kuljeet kaur
Can't understand ....😟
Like
Reply
17 Aug 2019
Rebecca Prakash
@616dada15988200013dca557  i can make out most of the languages. This is தமிழ்.
Anonymous
Like
Reply
20 Aug 2019