babychakra-rewards
Q:

ನನ್ನ ಮಗಳು ಗೆ ಒನ್ ವೀಕ್ ಇಂದೆ ಜ್ವರ ಬಂದ ಇತ್ತು ಡೋಲ್ ಶಿರಾಪ ಹಾಕ ಇದ್ದು ಮತ್ತೆ ಜ್ವರ ಬಂದ ಇದೆ ತಲೆ ಮತ್ತೆ ಕಾಲು ಸುಡ್ತ ಇದೆ pls ಏನ ಮಾಡ್ ಬೇಕು ಹೇಳಿ