Rewards
7+ ತಿಂಗಳು ಮಗುವಿಗೆ 10 ನಿಮಿಷದಲ್ಲಿ ಮಾಡಬಹುದಾದ ಬೇಬಿ ಫುಡ್...

1. ಕ್ಯಾರೆಟ್ ಪೋಟೋಟೋ ರೈಸ್

ಬೇಕಾಗುವ ಸಾಮಾಗ್ರಿಗಳು

• ಅಕ್ಕಿ – 2 ಚಮಚ

• ಕ್ಯಾರೆಟ್ – 1

• ಆಲೂಗೆಡ್ಡೆ – 1

• ಬೆಳ್ಳುಳ್ಳಿ - 2

• ಜೀರಾ 1 ಚಮಚ

ಮಾಡುವ ವಿಧಾನ:

* ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.ಸ್ವಲ್ಪ ಹೊತ್ತು ನೆನೆಸಿಡಿ

* ಕ್ಯಾರೆಟ್ ಮತ್ತು ಆಲೂಗಡ್ಡೆಯ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಳ್ಳಿ.

* ನಂತರ ಅಕ್ಕಿ, ಆಲೂಗಡ್ಡೆ ಮತ್ತು ಕ್ಯಾರೆಟ್ ತೊಳೆದು ಕುಕ್ಕರಿಗೆ ಹಾಕಿ ಬೆಳ್ಳುಳ್ಳಿ 2

ಜೀರಾ 1 ಚಮಚ ಹಾಕಿ ನಾಲ್ಕು ವಿಶಲ್ ಬರುವರೆಗೂ ಚೆನ್ನಾಗಿ ಬೇಯಿಸಿರಿ.

* ಬೇಯಿಸಿದ ಬಳಿಕ ಅದನ್ನು ಸ್ಮ್ಯಾಶ್ ಮಾಡಿಕೊಳ್ಳಿ.

*ತುಪ್ಪ ಹಾಕಿ ಮಿಕ್ಸ್ ಮಾಡಿದರೆ ಆರೋಗ್ಯಯುತವಾದ ಕ್ಯಾರೆಟ್ ಪೋಟೋಟೋ ರೈಸ್ ರೆಡಿ.

2. ಸೇಬು ಮತ್ತು ಬಾಳೆಹಣ್ಣು ಗಂಜಿ

ಬೇಕಾಗುವ ಸಾಮಾಗ್ರಿಗಳು

• ಸೇಬು -1

• ಬಾಳೆಹಣ್ಣು – 1

ಮಾಡುವ ವಿಧಾನ

* ಸೇಬಿನ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ.

* ಸೇಬನ್ನು ಕುಕ್ಕರಿಗೆ ಹಾಕಿ 2 ವಿಶಲ್ ಬರುವವರೆಗೂ ಬೇಯಿಸಿ.

* ನಂತರ ಅದನ್ನು ಮಿಕ್ಸಿಗೆ ಹಾಕಿ ಅದಕ್ಕೆ ಬಾಳೆಹಣ್ಣನ್ನು ಪೀಸ್ ಪೀಸ್ ಮಾಡಿ ಹಾಕಿ ರುಬ್ಬಿಕೊಳ್ಳಿ.

* ಬಳಿಕ ಒಂದು ಬೌಲ್ ಗೆ ಹಾಕಿ ಮಕ್ಕಳಿಗೆ ತಿನ್ನಿಸಿ.. #bengalurumom #nesting #kannadamom #bbcreatorsmom #bbcreatorsclub #babyfood #recipes


Vidya Rathod Vani Kulkarni Khushboo Chouhan Rashmi Gowda meghana kiran
Shridevi Pawan Shilwant
pallavi vijay Pushpa Sambrani Mahalakshmi ravi Shwetha Tejaswini Patil Cc kavyavinay P V radha reddy Bhagya sunil Hema naveen
Sangamesh Padadali
nagu nagu Laxmi ammu Divya Prakash sneha mubbi geetha chandregowda Dhanu Yathish manjula j
Deepika sunil ವಿದ್ಯಾ
asma jyothi
Manju Bangara
Revati Dhannur
Divya Sugan Sunitha
Sushmitha Kp mubbi
Pooja t o laxmi patil


Get the BabyChakra app
Ask an expert or a peer mom and find nearby childcare services on the go!
Phone
Scan QR Code
to open in App
Image
http://app.babychakra.com/feedpost/144192