🍘
ಬೇಕಾಗುವ ಪದಾರ್ಥಗಳು:
• ಅಕ್ಕಿ- ಅರ್ಧ ಬಟ್ಟಲು
• ಉದ್ದಿನ ಬೇಳೆ - 1/4 ಬಟ್ಟಲು
• ಬೆಲ್ಲ- 1 ಬಟ್ಟಲು
• ಕಡಲೆಬೇಳೆ -1 ಬಟ್ಟಲು 2 ಗಂಟೆ
• ಕೊಬ್ಬರಿ ತುರಿ
• ಏಲಕ್ಕಿ ಪುಡಿ
• ತುಪ್ಪ- ಸ್ವಲ್ಪ
• ಎಣ್ಣೆ - ಕರಿಯಲು
ಮಾಡುವ ವಿಧಾನ...
• ಮೊದಲು ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು.
• ನಂತರ ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಂಡು ಸ್ವಲ್ಪ ಸಕ್ಕರೆ ಹಾಕಿ 8 ಗಂಟೆಗಳ ಕಾಲ ನೆನೆಯಲು ಬಿಡಬೇಕು.
• ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬೆಂದ ಕಡಲೆಬೇಳೆಗೆ ಬೆಲ್ಲವನ್ನ, ಏಲಕ್ಕಿ ಹಾಗೂ ತುಪ್ಪವನ್ನು ಹಾಕಿ ಊರ್ಣವನ್ನು ಸಿದ್ಧಪಡಿಸಿಕೊಳ್ಳಬೇಕು.
• ನಂತರ ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದ ನಂತರ ಊರ್ಣವನ್ನು ಉಂಡೆಗಳನ್ನು ಮಾಡಿಟ್ಟುಕೊಂಡು ಈ ಹಿಂದೆಯೇ ರುಬ್ಬಿಕೊಂಡಿದ್ದ ಹಿಟ್ಟಿನಲ್ಲಿ ಅದ್ದಿ, ಅದನ್ನು ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಸ್ವೀಟ್ ಬೋಂಡಾ ಸವಿಯಲು ಸಿದ್ಧ. #bengalurumom
#nesting
#kannadamom #bbcreatorsmom #bbcreatorsclub
#recipes #eveningsnack
#kannadamombuddy
Recommended Articles
BabyChakra User
Vidya Rathod Vani Kulkarni Khushboo Chouhan Rashmi Gowda meghana kiran
Shridevi Pawan Shilwant
pallavi vijay Pushpa Sambrani Mahalakshmi ravi Shwetha Tejaswini Patil Cc kavyavinay P V radha reddy Bhagya sunil Hema naveen
Sangamesh Padadali
nagu nagu Laxmi ammu Divya Prakash sneha mubbi geetha chandregowda Dhanu Yathish manjula j
Deepika sunil ವಿದ್ಯಾ
asma jyothi
Manju Bangara
Revati Dhannur
Divya Sugan Sunitha
Sushmitha Kp mubbi
Pooja t o laxmi patil Sangeeta Rajput
priya
ಮಂಗಳ
Chandra S
Suma Sri
shwetha
sneha
Bhavana
Divya Prakash
Arun Kumar
Sushmitha Kp
Shashikala