babychakra-rewards
WE ARE NOW TAKING ONLINE ORDERS.
Order your Babychakra products today !!
ಟೊಮೆಟೋ ದೋಸೆ🍅🍥

ಬೇಕಾಗುವ ಪದಾರ್ಥಗಳು:

• ಟೊಮೆಟೋ- 3

• ಒಣಗಿದ ಮೆಣಸಿನ ಕಾಯಿ- 3-4

• ಶುಂಠಿ- ಸ್ವಲ್ಪ

• ರವೆ- ಅರ್ಧ ಬಟ್ಟಲು

• ಅಕ್ಕಿ ಹಿಟ್ಟು- 1 ಬಟ್ಟಲು

• ಗೋಧಿ ಹಿಟ್ಟು- ಮುಕ್ಕಾಲು ಬಟ್ಟಲು

• ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1 ಬಟ್ಟಲು

• ಕೊತ್ತಂಬರಿ ಸೊಪ್ಪು- ಸ್ವಲ್ಪ

• ಜೀರಿಗೆ- ಸ್ವಲ್ಪ

• ಉಪ್ಪು- ರುಚಿಗೆ ತಕ್ಕಷ್ಟು

• ಕಾಳು ಮೆಣಸಿನ ಪುಡಿ- ಸ್ವಲ್ಪ

ಮಾಡುವ ವಿಧಾನ...

• ಮೊದಲು ಮಿಕ್ಸಿ ಜಾರ್'ಗೆ ಟೊಮೆಟೋ, ಮೆಣಸಿನ ಕಾಯಿ ಹಾಗೂ ಶುಂಠಿ ಹಾಕಿ ರುಬ್ಬಿಕೊಳ್ಳಬೇಕು.

• ನಂತರ ಇದನ್ನು ಪಾತ್ರೆಯೊಂದಕ್ಕೆ ಹಾಕಿಕೊಂಡು, ಅಕ್ಕಿ ಹಿಟ್ಟು, ರವೆ, ಗೋಧಿ ಹಿಟ್ಟು ಹಾಕಿ ಉಂಡೆ ಇಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

• ಬಳಿಕ ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಕಾಳು ಮೆಣಸಿನ ಪುಡಿ, ಉಪ್ಪು, ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 20 ನಿಮಿಷ ನೆನೆಯಲು ಬಿಡಬೇಕು.

• ನಂತರ ಒಲೆಯ ಮೇಲೆ ತವಾ ಇಟ್ಟು ಹಿಟ್ಟು ಹಾಕಿ ಎರಡೂ ಬದಿಯಲ್ಲೂ ಸುಟ್ಟರೆ, ರುಚಿಕರವಾದ ಟೊಮೆಟೋ ದೋಸೆ ಸವಿಯಲು ಸಿದ್ಧ.. #bengalurumom #nesting #kannadamom #bbcreatorsmom #bbcreatorsclub #recipes #breakfastrecipe #kannadamombuddy


Vidya Rathod Vani Kulkarni Khushboo Chouhan Rashmi Gowda meghana kiran
Shridevi Pawan Shilwant
pallavi vijay Pushpa Sambrani Mahalakshmi ravi Shwetha Tejaswini Patil Cc kavyavinay P V radha reddy Bhagya sunil Hema naveen
Sangamesh Padadali
nagu nagu Laxmi ammu Divya Prakash sneha mubbi geetha chandregowda Dhanu Yathish manjula j
Deepika sunil ವಿದ್ಯಾ
asma jyothi
Manju Bangara
Revati Dhannur
Divya Sugan Sunitha
Sushmitha Kp mubbi
Pooja t o laxmi patil Sangeeta Rajput
priya
ಮಂಗಳ
Chandra S
Suma Sri
shwetha
sneha
Bhavana
Divya Prakash
Arun Kumar
Sushmitha Kp
Shashikala


Get the BabyChakra app
Ask an expert or a peer mom and find nearby childcare services on the go!
Phone
Scan QR Code
to open in App
Image
http://app.babychakra.com/feedpost/150148