ಬೇಬಿಚಕ್ರದ ತಂಡದಿಂದ ಸಮಸ್ತ ಬೇಬಿಚಕ್ರದ ಅಮ್ಮಂದಿರಿಗೆ ಹಾರ್ದಿಕ ಶುಭಾಶಯಗಳು . ಪ್ರತೀ ತಾಯಿಗೆ ತನ್ನ ಸಂಸಾರವೇ ಪ್ರಪಂಚ. ದಿನದ ೨೪ ಗಂಟೆ ತನ್ನ ಕುಟುಂಬದ ಬಗ್ಗೆ ಚಿಂತಿಸುವ, ಆರೈಕೆ ಮಾಡುವ ಪ್ರತೀ ತಾಯಿಗೆ ಬೇಬಿಚಕ್ರ ತುಂಬು ಹೃದಯದಿಂದ ಸ್ಮರಿಸುತ್ತದೆ. ಪ್ರತೀ ಅಮ್ಮಂದಿರಿಗೆ ಧನ್ಯವಾದ ಹೇಳಲು ಇದನ್ನು ಶೇರ್ ಮಾಡಿರಿ.
#parentingchakra #mothersday #positiveposts