ನಿಮ್ಮ ಮನೆಯ ನಂದಾದೀಪಕ್ಕೆ ಏನಾದರೊಂದು ಗಿಫ್ಟ್ ಕೊಡಬೇಕು ಎಂದು ನಿಮಗೆ ಅನಿಸುತ್ತದೆ ಅಲ್ಲವೇ. ಅವಳ ಸಂತೋಷಕ್ಕೆ ನೀವು ಕಾರಣರಾಗಿ. ಅನುದಿನವೂ ತಾಯಿಯ ದಿನವೇ ಆಗಿರುತ್ತದೆ. ಆದರೆ ಒಂದು ಉಡುಗೊರೆ ಕೊಡಲು ಈ ದಿನ ತುಂಬಾ ಸೂಕ್ತ ಅಲ್ಲವೇ? ವಿಶ್ವದ ಮಾತೆಯರನ್ನು ನೆನೆಯುವಾಗ ಅವಳೂ ಕೂಡ ಅದರ ಭಾಗವಾಗಿರಲಿ. ಈ ಸಂಭ್ರಮದ ಆಚರಣೆಗೆ ನಿಮ್ಮ ಸ್ನೇಹಿತರನ್ನು ಆಹ್ವಾನಿಸಲು ಶೇರ್ ಮಾಡಿ.
#ParentingChakra #mothersday #positiveposts