ಮೊಬೈಲ್ ಬಳಕೆಯು ತಾಯಿ ಮತ್ತು ಮಗುವಿಗೆ ಹಾನಿಕಾರಕ
ಮೊಬೈಲ್ ನಿಂದ ಹೊರಬರುವ ರೇಡಿಯೇಷನ್ ತಾಯಿಯ ಸೂಕ್ಶ್ಮ ಶರೀರ ಮತ್ತು ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ.
ಮಗುವಿನ ಕಡೆ ಧ್ಯಾನ ಇಲ್ಲದೇ ಕೇವಲ ಮೊಬೈಲ್ ಮೇಲಾಗುತ್ತದೆ
ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ.
ಕಣ್ಣಿನ ಏಕಾಗ್ರತೆ ಇರುವುದಿಲ್ಲ. ಅಂಕಿತ ಮಿಶ್ರ ರವರ ಲೇಖನ ಬಹಳಷ್ಟು ಮಾಹಿತಿಗೆ ಈ ಲಿಂಕ್ ಅನ್ನು ಒತ್ತಿರಿ.
ಈ ಮಾಹಿತಿ ನಿಮ್ಮಂತೆ ಇರುವ ಇತರ ಅಮ್ಮಂದಿರಿಗೂ ಹಂಚಿರಿ.
#parentingchakra #breastfeeding #childsafety