ಪ್ರೀತಿಯ ಅಮ್ಮಂದಿರಿಗೆ ಪ್ರೀತಿಯ ನಮಸ್ಕಾರಗಳು.

ಬೇಬಿಚಕ್ರ ಆಪ್ನಲ್ಲಿ ಕನ್ನಡ ನೋಡಿ ಬಹಳ ಖುಷಿಯಾಯಿತಲ್ಲವ. ನಮಗೂ ಅಷ್ಟೇ ,ಕನ್ನಡದ ಅಮ್ಮಂದಿರನ್ನು ಕನ್ನಡದಲ್ಲಿ ಸಂವಹನ ಮಾಡಲು ಹಾಗೂ ಅವರಿಗೆ ಕನ್ನಡದಲ್ಲಿ ಮಾಹಿತಿ ನೀಡಲು ಒಂದು ಸಣ್ಣ ಪ್ರಯತ್ನ ಈ ಮೂಲಕ. ಹೌದು ಈಗ ಆಪ್ ಕನ್ನಡದಲ್ಲೂ ಲಭ್ಯ. ಬೇಬಿಚಕ್ರ ಆಪ್ ಹೊಸ ಪ್ರಯತ್ನವಾಗಿ ಕನ್ನಡಿಗರಿಗೆ ಕನ್ನಡದಲ್ಲಿ ಮಾಹಿತಿ ನೀಡಲು ಮುಂದಾಗಿದೆ. ಈ ಮೂಲಕ ಸಾಧ್ಯವಾದಷ್ಟು ಕನ್ನಡಿಗರನ್ನು ತಲುಪುವ ಪ್ರಯತ್ನ ನಮ್ಮದು.

ಬೇಬಿ ಚಕ್ರವನ್ನು ಹೇಗೆ ಬಳಸಬಹುದು ಎಂದು ನಿಮ್ಮ ಜೊತೆ ಶೇರ್ ಮಾಡುತ್ತೇನೆ.

ನಿಮಗೆ "ಮೇನ್ ಪೇಜಲ್ಲಿ" + ಮಾರ್ಕ ಕಾಣುತ್ತದೆ ಅದನ್ನು ಪ್ರೆಸ್ ಮಾಡಿ.

ಆಗ ನಿಮಗೆ ಕೆಳಗೆ ಕಾಣುವ ಹಾಗೆ ಸ್ಕ್ರೀನ್ ಕಾಣುತ್ತದೆ.

ನಿಮಗೆ ಯಾವುದೇ ವಿಷಯದ ಬಗ್ಗೆ ಏನಾದರೂ ಪ್ರಶ್ನೆ ಕೇಳುವುದು ಇದ್ದರೆ "ಕೇಳಿ" ಎಂಬುದನ್ನು ಸೆಲೆಕ್ಟ್ ಮಾಡಬೇಕು, ಅಲ್ಲಿ ಈ ಕೆಳಗಿನ ಸ್ಕ್ರೀನ್ ಕಾಣಿಸುತ್ತದೆ.

ಪ್ರಶ್ನೆ ಟೈಪ್ ಮಾಡಿದ ನಂತರ ಅದು ಯಾವ ವಿಷಯದ ಬಗ್ಗೆ ಎಂದು ಇಲ್ಲಿ ಆಯ್ಕೆ ಮಾಡಿ. ಉದಾಹರಣೆಗೆ ಬೇಬಿ ಕೇರ್ , ಮಾಮ್ ಹೆಲ್ತ್ ಆ ತರಹ👇

ನೀವು ನಿಮ್ಮ ಪ್ರಶ್ನೆಯನ್ನ ಅಪರಿಚಿತ ವ್ಯಕ್ತಿಯ ಹಾಗೆ ಕೇಳಬೇಕು ಎಂದರೆ "ask Anonymously" ಎಂಬುದನ್ನು ಆಯ್ಕೆ ಮಾಡಿ.

ನಿಮಗೆ ಯಾವುದಾದರೂ ರಿಪೋರ್ಟ್ ಅಥವಾ ಫೋಟೋ ಲಗತ್ತಿಸಬೇಕು ಎಂದರೆ ಲಗತ್ತಿಸಬಹುದು.

ಕೊನೆಗೆ "ಸಲ್ಲಿಸಿ " ಎಂಬುದನ್ನು ಸೆಲೆಕ್ಟ್ ಮಾಡಿ. ಆಗ ನಿಮ್ಮ ಪ್ರಶ್ನೆ ಆಪ್ನಲ್ಲಿ ಪೋಸ್ಟ್ ಆಗುತ್ತದೆ. ಸಂಬಂಧ ಪಟ್ಟವರು ಉತ್ತರ ನೀಡುತ್ತಾರೆ.

"ಹಂಚಿಕೊಳ್ಳಿ" ಎಂಬುದನ್ನು ಸೆಲೆಕ್ಟ್ ಮಾಡಿದರೆ ನೀವು ಯಾವುದೇ ವಿಷಯದ ಬಗ್ಗೆ, ನಿಮ್ಮ ಅನಿಸಿಕೆ, ಅನುಭವ, ಇಷ್ಟವಾದ ಅಡಿಗೆ , ಅದನ್ನು ಮಾಡುವ ವಿಧಾನ, ಮನೆ ಮದ್ದು, ಫನ್ ಪೋಸ್ಟ್, ಮುಂಜಾನೆ ಮತ್ತು ಸಂಜೆ ವಂದನೆಗಳನ್ನು ತಿಳಿಸಬಹುದು.

ನಿಮಗೆ ಯಾವುದಾದರೂ ಸಂಬಂಧ ಪಟ್ಟ ಫೋಟೋ ಲಗತ್ತಿಸಬೇಕು ಎಂದರೆ ಲಗತ್ತಿಸಬಹುದು.


Sowmya Prithvi (sonu) Prithvi Balaji Suhasini Vinod Smitha Prabhav

Superb dear👍

Garba darisidag sex madabahude

Mahi Gajwani

Manju Hubballi neevu prashneyannu separate aagikeli.

Nimma persnal number kodi vidya mam


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.

Recommended Articles

Scan QR Code
to open in App
Image
http://app.babychakra.com/feedpost/86421