*ಜೀವನ* ಅ೦ದುಕೊಳ್ಳುವುದೊ೦ದು. ಆಗುವುದು ಇನ್ನೊ೦ದು ಹುಡುಕಿ ಹೋದರೆ ಅಲ್ಲಿ ಸಿಗುವುದು ಮತ್ತೊ೦ದು.|| ಬಯಸುವುದು ಮೂರು. ಬೇಕಾಗಿರುವುದು ನೂರು ಹುಡುಕಿ ಹೋದರೆ ಅಲ್ಲಿ ಸಿಗುವುದು ಸಾವಿರಾರು|| ✍ *ಚಂದ್ರ ಶೇಖರ ಶೆಟ್ಟಿ ಕೊಡ್ಲಾಡಿ*✍


#ಕನ್ನಡಪೋಸ್ಟ್ #ಚುಟುಕುಕವಿತೆ

ಮೇಡಮ್ ನನ್ನ್ ಹೆಂಡತಿ ಗೆ ೪ ತಿಂಗಳ sacking agide adralli magu ಗಂಡು ಅಥವಾ ಹೆಣ್ಣು ಅಂತ ಗೊತ್ತಾ ಆಗತ್ತಾ ಅದರಲ್ಲಿ +or - antha ertha?

Yamuna B N Sowmya Prithvi (sonu)

ಭ್ರೂಣ ಲಿಂಗ ಪರೀಕ್ಷೆ ಶಿಕ್ಷಾರ್ಹ ಅಪರಾಧ. ಯಾವ ಮಗು ಎಂದು ಮಗು ಹುಟ್ಟಿದ ಮೇಲೆ ಗೊತ್ತಾಗುತ್ತದೆ. ಆರೋಗ್ಯಕರ ಮಗುವಿಗೆ ಪ್ರಾರ್ಥಿಸಿ.


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.
Scan QR Code
to open in App
Image
http://app.babychakra.com/feedpost/88054