question
Nan maganige 7 month ivaga.avnu day timenalli nidde kammi half and hour aste malgodu snana madsudre one hr aste. Kannali nidde iruutte adru madalla. Nidde madoke en madbeku.pls heli
anonymous
follow-btn
Interested

0

Interested

Answer

2

Answers

Share

0

Shares

settings
Anonymous

Vidya rathod

ಮಕ್ಕಳಿಗೆ ನಿದ್ದೆ ಮಾಡಲು ಶಾಂತವಾದ ವಾತಾವರಣ ನಿರ್ಮಾಣ ಮಾಡಬೇಕು. ಆದರೆ ಕಿಡಕಿ ಪರದೆ ಮುಚ್ಚಿ ಬೆಳಕು ಕಡಿಮೆ ಇರುವಂತೆ ಮಾಡಿ. ಮಕ್ಕಳು ಬೆಳೆದಂತೆ ಅವರು ಮಲಗುವ ಸಮಯದಲ್ಲಿ ವ್ಯತ್ಯಾಸ ಆಗುತ್ತದೆ. ಮಕ್ಕಳು ಕೆಲವೊಮ್ಮೆ ಹೀಗೆ ಸ್ವಲ್ಪ ದಿನ ಮಾಡುತ್ತಾರೆ.

Like

Reply

Anonymous

Rebecca Prakash

<span style="color:#3B5998;"><b> @63713f982338f60015eaa17b </b></span>

Like

Reply

lifestage
gallery
send