Q:

Nan maguvige iga 6 month start agide iga yav fòod kodabeku doctor?veelac wheat apple or cerelac hakabahuda? Please suggest me doctor...



ಶ್ರೀದೇವಿ ಅವರೇ ಮಗುವಿಗೆ ಸೆರೆಲಕ್ ತರಹದ ಆಹಾರ ಕೊಡಬೇಡಿ. ಅದರಲ್ಲಿ ಜಾಸ್ತಿ ಪ್ರಮಾಣದಲ್ಲಿ ಸಕ್ಕರೆ ಮತ್ತು ಪ್ರಿಸರ್ವೇಟಿವ್ಸ್ ಇರುತ್ತದೆ. ಮೊದಲು ಮಗುವಿಗೆ ದಿನಕ್ಕೆ ಒಂದು ಬಾರಿ ಮಾತ್ರ ಆಹಾರ ನೀಡಿ. ರಾಗಿ ಸರಿ ತೆಳ್ಳಗೆ ಮಾಡಿ ತಿನ್ನಿಸಿ, ಬೇಳೆ ಕಟ್ಟು ಜೊತೆ ಬೇಳೆ ಸ್ವಲ್ಪ ಸ್ಮ್ಯಾಶ್ ಮಾಡಿ ಕೊಡಿ, ಕ್ಯಾರೆಟ್ ಬೇಯಿಸಿ ಸ್ಮ್ಯಾಶ್ ಮಾಡಿ ಕೊಡಿ, ಅನ್ನು ಚೆನ್ನಾಗಿ ಬೇಯಿಸಿ ತೆಳ್ಳಗೆ ಸ್ಮ್ಯಾಶ್ ಮಾಡಿ ಕೊಡಿ. ಮಗು ಒಂದೆರಡು ಸ್ಪೂನ್ ತಿಂದರೂ ಒಳ್ಳೆಯದು. ಬಲವಂತವಾಗಿ ತಿನ್ನಿಸಬೇಡಿ. ಒಂದು ತಿಂಗಳ ನಂತರ ದಿನಕ್ಕೆರಡು ಬಾರಿ ಆಹಾರ ನೀಡಿ. ಮಗುವಿಗೆ 1 ವರ್ಷ ತುಂಬುವ ವರೆಗೆ ತಾಯಿಯ ಎದೆ ಹಾಲು ಬಹಳ ಮುಖ್ಯ. ಅದಕ್ಕೆ ಪ್ರಾಮುಖ್ಯತೆ ನೀಡಿ.

Hi docter nan maglu evag six month running ide awla weit five kg its normal? Mate avlige nanu yede halu three months aste kudsidini Mate awlu tumba thellage idale nan stanagal nippal tumba flat ive adkoskara awlu nan yede halu mouth ninda kudidila nane hindi hindi hakta ide a mele halu barta irlila docter keli nestley lectogen powder use madta idini magu flyate ide dappa aagta ila nanu yenmadli docter allade nandu purti nine months mugidirlila awagle delevary aagide c section docter awlige nimoniya bere ide na yenmdli heli artha aagta ila nange


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.
Scan QR Code
to open in App
Image
http://app.babychakra.com/question/165981