Q:

Kalu sikapate swelling agide enadru solutions heli



ಒಂದು ಸಲ ಡಾಕ್ಟರ್ ಹತ್ತಿರ ಬಿಪಿ ಚೆಕ್ ಮಾಡಿಸಿ. ಒಮ್ಮೊಮ್ಮೆಬಿಪಿ ಜಾಸ್ತಿ ಆದರೆ ಈ ರೀತಿ ಆಗುತ್ತದೆ. ಜಾಸ್ತಿ ಹೊತ್ತು ಒಂದೇ ಸಮನೆ ನಿಂತು ಕೊಳ್ಳ ಬಾರದು. ಕೆಲಸದ ನಡುವೆ ಸ್ವಲ್ಪ ಹೊತ್ತು ಬ್ರೇಕ್ ತೆಗೆದುಕೊಳ್ಳಲಿ. ಮಲಗುವಾಗ ದಿಂಬನ್ನು ಕಾಲ ಕೆಳಗೆ ಇಟ್ಟುಕೊಂಡು ಪಾದ ಎತ್ತರಿಸಿ ಮಲಗಲಿ, ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪು ಸೇರಿಸಿ ಅದರಲ್ಲಿ ಕಾಲು ಇಳಿಬಿಟ್ಟು ಕುಳಿತು ಕೊಳ್ಳಲು ಹೇಳಿ. ಊಟದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಲು ಹೇಳಿ


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.