Q:

Nan maglu 17 days avlu avlu 2.3 kg ide weight nange tumba bhaya agtide avl weight nodi



ಮಗುವಿಗೆ ಹಾಲು ಕುಡಿಸುತ್ತಾ ಇರಿ 2ಗಂಟೆಗೊಮ್ಮೆ. ಮಗು ಏನಾದರೂ ಅವಧಿಗೆ ಮುನ್ನವೇ ಹುಟ್ಟಿದೆಯೇ? ನಿಮ್ಮ ಮಕ್ಕಳ ವೈದ್ಯರು ನೀಡಿದ ಸಲಹೆಯನ್ನು ಪಾಲಿಸಿ. ಕೆಲ ಮಕ್ಕಳು ಅದಕ್ಕಿಂತ ಕಡಿಮೆ ತೂಕದಲ್ಲಿ ಹುಟ್ಟಿರುತ್ತಾರೆ. ಭಯ ಬೇಡ. ಮಗುವಿಗೆ ಯಾವುದೇ ರೀತಿಯ ಇನ್ಫೆಕ್ಷನ್ ಆಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಮಗುವಿನ ಸುತ್ತ ಹೈಜೀನ್, ಕ್ಲೀನ್ಲಿನೆಸ್ ಮೇಂಟೈನ್ ಮಾಡಬೇಕು.