Q:

ಸರ್ ಎರಡನೆಯ ಮಗು ಪಡೆಯಬೇಕುಮಹದೇವ ಅವರೇ ಎರಡನೇ ಮಗುವಿಗೆ 6 ತಿಂಗಳು ನಿರಂತರ ಪ್ರಯತ್ನಿಸಿ, 6ತಿಂಗಳ ನಂತರವೂ ಗರ್ಭಿಣಿಯಾಗದಿದ್ದರೆ ಒಮ್ಮೆ ಪ್ರಸೂತಿ ತಜ್ಞರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ.