Q:

Nana maguvige 5months nanage cesireon addadu nana hotte hage edde ennu chikadagallila nana left kali thumba novu parihara thilise



Breastfeed madi, hotte/fat karguthea, 1 yrs adamele exercise, diet, yoga madi, neevu calcium tablet togotha edra? Leg and back pain common After delivery, neevu adastu rest madi, oil massage madkoli, hot water compression togoli leg and back gea, breastfeed nilsovaregu calcium tablet togothaerabaku..channgi utta madi.

Manna question ge answer madidakke thumba thanks.

ನನ್ನ ಮಗುವಿಗೆ ಈಗ ಎರಡು ತಾರೀಕಿಗೆ ಐದು ತಿಂಗಳು ಪೂರ್ತಿ ಆಗುತ್ತದೆ ಅವನು ಹುಟ್ಟುವಾಗ nicu ನಲ್ಲಿ ಆರು ದಿನ ಇದ್ದ ಅವನು motian ತಿಂದು treatment antibitic ಹಾಕಿದ್ರು ನನಗೆ ಮೊಲೆ ಹಾಲು ತುಂಬಾ ಕಡಿಮೆ ಇತ್ತು ಸಿಜರಿಯನ್ ಕೂಡ ಆದದ್ದು ನಿನಗೆ ಬಿಪಿ ಇತ್ತು 21/2 ತಿಂಗಳ ತನಕ ರಾತ್ರಿ ಎರಡು ಗಂಟೆ ತನಕ ಮಲಗುತ್ತಿರಲಿಲ್ಲ ಕೈಯಲ್ಲೇ ಹಿಡಿದುಕೊಂಡು ಕುಳಿತುಕೊಳ್ಳುತ್ತಿದ್ದೆ ಮೂರು ತಿಂಗಳ ನಂತರ ಮಲಗ ಮಲಗುತ್ತಾನೆ ಈಗ ಒಂದು ವಾರದ ಹಿಂದೆ ಅವನಿಗೆ ಜ್ವರಬಂದು ಆದರೆ ನನಗೆ ಅವನಿಗೆ ಬೇರೆ ಏನು ಕೊಡಬಹುದು ಅವನು ಈಗ5.300 kg ಇದ್ದಾನೆ ಬರುವ ತಿಂಗಳಿಂದ ನಾನು ಕೆಲಸಕ್ಕೆ ಹೋಗುತ್ತೇನೆ ನಾನು ಅವನಿಗೆ ಏನು ಕೊಡಬೇಕು ನನ್ನ ಕಾಲು ಕೂಡ ನೋವು ನನಗೆ ಮತ್ತೆ ನನ್ನ ಮಗುವಿಗೆ ಪರಿಹಾರ ತಿಳಿಸಿ


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.