Q:

ನನ್ನ ನನ್ನ ಮಗುವಿಗೆ ಎರಡು ತಾರೀಕಿಗೆ ಐದು ತಿಂಗಳು ಇಡೀ ಆಗುತ್ತದೆ ಅವನು ಹುಟ್ಟುವಾಗ ಮೋಷನ್ ತಿಂದು nicu ನಲ್ಲಿ ಆರು ದಿನ ಇದ್ದ ನನಗೆ b p ಇತ್ತು ಡಿಲಿವರಿ ಆಗುವಾಗ ಸಿಸೇರಿಯನ್ ಮಾಡಿದ್ದು ಅವನಿಗೆ ಆರು ದಿನ ಆಂಟಿಬಯಾಟಿಕ್ ಹಾಕಿದ್ರು ಅವನು ಮನೆಗೆ ಬಂದನಂತರ ಮನೆಗೆ ಬಂದ ನಂತರ 21/2 ತಿಂಗಳ ತನಕ ರಾತ್ರಿ ಎರಡು ಗಂಟೆಗೆ ಮಲಗುತ್ತಿದ್ದ ನಾನು ಕೈಯಲ್ಲಿ ಹಿಡಿದುಕೊಂಡು ಕೂತು ಕೊಳ್ಳುತ್ತಿದ್ದೆ ಈಗ ನನಗೆ ಕೂಡ ನೋವು ಕಾಲು ನನ್ನ ಹೊಟ್ಟೆ ಕೂಡ ಸಣ್ಣದಾಗಿ ಇಲ್ಲ next ತಿಂಗಳು ಕೆಲಸಕ್ಕೆ ಜಾಯಿನ್ ಆಗಲಿಕ್ಕೆ ಏನು ಏನು ಕೊಡಬೇಕು ಅವನಿಗೆ ಒಂದು ವಾರದಿಂದ ಜ್ವರ ಶೀತ ಇದು ತಂದಿದ್ದೇನೆ ಹಾಲು ಕೊಡಲು ಹೆದರಿಕೆ ಆಗುತ್ತದೆ ಮೊಲೆ ಹಾಲು ಕೂಡ ಕಡಿಮೆಯೇ ನನಗೆ ನಾನು ಏನು ಮಾಡಲಿ



ನಿಮ್ಮ ವೈದ್ಯರನ್ನು ಸಂಪರ್ಕಿಸಿದ್ದೀರಾ? ಈ ಬಗ್ಗೆ ವೈದ್ಯರನ್ನು ಕೇಳಿ .. ನಿಮ್ಮ ವೈದ್ಯರಿಗೆ ಮಗುವಿನ ಸ್ಥಿತಿ ತಿಳಿದಿದೆ

Recipe On How To Increase BreastMilk
Ways To Increase Breastmilk Naturally
How To Increase Breast Milk
The Wonders Of Breastmilk


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.
Scan QR Code
to open in App
Image
http://app.babychakra.com/question/208061