Q:

ನನ್ನ ಪತ್ನಿ ಗೆ ತುಂಬಾ ನೆಗಡಿ ಬಂದಿದೆ ಸಲಹೆ ಕೊಡಿ



The Best Home Remedies For Cold And Cough
12 Effective Home Remedies For Common Cold and Cough

ಬಿಸಿ ಉಗಿ ತೆಗೆದುಕೊಲ್ಲಿ, ಬೆಚ್ಚಗಿನ ಹಾಲು ಮತ್ತು ಅರಿಶಿನ ವನ್ನು ಹಾಕಿ ಕುಡಿಯಿರಿ, ಸಾಸಿವೆ ಎಣ್ಣೆಯನ್ನು ಎದೆ ಮತ್ತು ಹಿಂಭಾಗದಲ್ಲಿ ಹಚ್ಚಿ