BabyChakra User
Ogidde Madam ಲೋಷನ್ ಕೊಟ್ಟರು one day or two day ವಾಸಿ ಆಗಿ ಬೇರೆ ಕಡೆ ಶುರುವಾಗುತ್ತೆ
BabyChakra User
ಮಗುವಿಗೆ ನೀವು ಕೊಡುತ್ತಿರುವ ಫುಡ್ ಏನು? ಡ್ರೈ ಫ್ರೂಟ್ಸ್ ಪೌಡರ್ ಏನಾದರೂ ಕೊಟ್ಟಿದ್ದೀರಾ. ಯಾಕೆಂದರೆ ಕೆಲವು ಮಕ್ಕಳಿಗೆ ಕೆಲವು ಆಹಾರ ಅಲರ್ಜಿ ಉಂಟು ಮಾಡುತ್ತದೆ.
Recommended Articles

BabyChakra User
ಏನಾದರೂ ಅಲರ್ಜಿಯಿಂದ ಅಥವಾ ಹುಳು ಕಚ್ಚಿರುವುದರಿಂದ ಹೀಗೆ ಆಗಿರಬಹುದು. ಹೊಸದಾಗಿ ಮಗುವಿಗೆ ಸೋಪ್ ಅಥವಾ ಕ್ರೀಂ ಬಳಸಲು ಪ್ರಾರಂಭಿಸಿದ್ದೀರಾ? ಒಮ್ಮೆ ನಿಮ್ಮ ಮಕ್ಕಳ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ತೋರಿಸಿ.
Helpful (0)