BabyChakra User
ಹಸಿರು ಎಲೆಗಳ ತರಕಾರಿಗಳು, ಸಿಟ್ರಸ್ ಹಣ್ಣುಗಳು, ಓಟ್ಸ್, ಗೋಧಿ ಉತ್ಪನ್ನಗಳು ನೀವು ತಿನ್ನಬಹುದಾದ.. ಉಪ್ಪು ಮತ್ತು ಸಕ್ಕರೆ ವಸ್ತುಗಳನ್ನು , ರಾತ್ರಿಯಲ್ಲಿ ಅಕ್ಕಿ ಉತ್ಪನ್ನಗಳು ತಪ್ಪಿಸಿ . ಹೆಚ್ಚು ನೀರು ಕುಡಿಯಿರಿ .. ನಿಮ್ಮ ವರದಿಗಳು ಸಾಮಾನ್ಯವಾಗಿದ್ದರೆ ವಾಕಿಂಗ್ ಮತ್ತು ಲಘು ವ್ಯಾಯಾಮ ಮಾಡಿ..
Recommended Articles

BabyChakra User
Sowmya Prithvi
Helpful (1)