babychakra-rewards
Q:

ಹಾಯ್ ಮೇಡಂ ನನ್ನ ಮಗ ಎದೆಹಾಲು ಕುಡಿಯೋದು ಬಿಡುತ್ತಿಲ್ಲ ಏನೇ ಕೈ ಹಚ್ಚಿದರ ವರೆಸಿ ಕುಡಿತಾನೆ ಪ್ಲೀಸ್ ಏನಾದ್ರೂ ಹೇಳಿ



ಸ್ವಲ್ಪ ಬೇವಿನ ರಸವನ್ನು ಅನ್ವಯಿಸಿ .. ಅಥವಾ ಸೆಲ್ಲೋ ಟೇಪ್ ಅನ್ನು ಅಂಟಿಸಿ.

Weaning Worry: How To Stop Breastfeeding