Rewards
Q:

36 ವೀಕ್ 6ಡೇಸ್ ಪಾಪು ವೇಟು 3ಕೆಜಿ ಇದೆ ಪಾಪು ಬ್ರಿಜ್ ಅಲ್ಲಿದೆ ಡಾಕ್ಟರ್ ಸಿ ಸೆಕ್ಷನ್ ಮಾಡಬೇಕು ಅಂತಾರೆ ಇನ್ನ10 days nale ಮಾಡಬೇಕು ಅಂತಾರೆ ಪಾಪು ವೈಟ್ ಜಾಸ್ತಿಯಾದರೆ ಕಷ್ಟನಾಏನು ತೊಂದರೆ ಇಲ್ಲ ಡಾಕ್ಟರ್ ಹೇಳಿದ ಹಾಗೆ ಮಾಡಿ. ಪಾಸಿಟಿವ್ ಆಗಿ ಇರಿ

C section ಮಾಡೋದ್ರಿಂದ ಪಾಪು ವೇಟ್ ಜಾಸ್ತಿ ಆದ್ರೆ ತೊಂದರೆ ಇಲ್ಲ