babychakra-rewards
Stock up your essentials today! Expect a delay in delivery, owing to the current instability, but we assure prompt delivery.
Stock up your essentials today! Expect a delay in delivery, owing to the current instability, but we assure prompt delivery.
Q:

ನನ್ನ ಮಗಳಿಗೆ ಕೆಮ್ಮಿನ ಔಷದಿ ಹಾಕಿದ ಕೂಡಲೆ ವಾಂತಿ ಅಗತ್ತೆ ಯಾಕೆ ಮತ್ತು ಇದಕ್ಕೆ ಪರಿಹಾರ ಏನು ಹೇಳಿ ಪ್ಲೀಸ್.ಆಹಾರದ ನಂತರ ಔಷಧ ನೀಡಬೇಡಿ, 15-30 ನಿಮಿಷ ಕಾಯಿರಿ ನಂತರ ನೀಡಿ .. ಮಗು ಪ್ರತಿ ಬಾರಿಯೂ ವಾಂತಿ ಮಾಡುತ್ತಿದ್ದರೆ, ವೈದ್ಯರನ್ನು ಭೇಟಿ ಮಾಡಿ ಸಿರಪ್ ಬದಲಾಯಿಸಿ

Recommended Articles