babychakra-rewards
Stock up your essentials today! Expect a delay in delivery, owing to the current instability, but we assure prompt delivery.
Stock up your essentials today! Expect a delay in delivery, owing to the current instability, but we assure prompt delivery.
Q:

ಮೇಡಂ ನನ್ನ ಹೆಸರು ಸೌಮ್ಯ ನಾನು ಇವಾಗ 4ತಿಂಗಳ ಪ್ರೆಗ್ನೆಂಟ್ ನನಗೆ ಶುಗರ್ ಇದೆ ಅಂತ ಡಾಕ್ಟರ್ ಹೇಳಿದ್ದಾರೆ ಇದರಿಂದ ಏನಾದರೂ ತೊಂದರೆ ಆಗುತ್ತಾ ನನಗೆ ತೊಂದರೆ ಆಗುತ್ತೆ ಪ್ಲೀಸ್ ನನಗೆ ತಿಳಿಸಿ ಮಗುಗೆ ಏನಾದರೂ ತೊಂದರೆ ಆಗುತ್ತಾEat These Foods To Treat Gestational Diabetes And Hypertension During Pregnancy
Top Tips For Managing Gestational Diabetes
Natural Remedies For Gestational Diabetes

ಹಾಯ್ ಸೌಮ್ಯಾ, ಗರ್ಭಾವಸ್ಥೆಯಲ್ಲಿ ಮಧುಮೇಹ ಸಾಮಾನ್ಯವಾಗಿದೆ ಆದರೆ ಸಿಹಿತಿಂಡಿಗಳು ಮತ್ತು ಸಕ್ಕರೆ ತಿನ್ನಬೇಡಿ ,ಆರೋಗ್ಯದ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಬೇಕು, ಹೆಚ್ಚು ನೀರು ಕುಡಿಯಿರಿ, ನಿಮ್ಮ ವೈದ್ಯರು ನೀಡಿದ ಟೇಬಲ್‌ಗಳನ್ನು ತೆಗೆದುಕೊಳ್ಳಿ..

Recommended Articles