Rewards
Q:

ಮಗು ರಾತ್ರಿ ಸಮಯದಲ್ಲಿ ಬೆಚ್ಚುಬಿದ್ದು ಅಳತಾನೆ...ಮೂರು ದಿವಸ ದಿಂದ ಸರಿಯಾಗಿ ನಿದ್ದೆ ಮಾಡ್ತಿಲ್ಲ...ಅಳ್ತಾನೆ ಇರ್ತನೆ...ಎಷ್ಟು ಸಾಮಾದನ ಮಾಡಿದರು ಅಳು ನಿಲ್ಸಲ್ಲ... ಕಾರಣ ತಿಳಿಸಿ ಪ್ಲಿಸ್...



ಸಣ್ಣ ಮಕ್ಕಳು ಮಾಡುತ್ತಾರೆ .. ಇದು ಸಾಮಾನ್ಯ ... ಚಿಂತಿಸಬೇಡಿ. ನನ್ನ 2.5 ವರ್ಷದ ಮಗ ಕೂಡ ಸ್ವಲ್ಪ ಸಮಯ ಮಾಡುತ್ತಾನೆ ... ಮಗುವಿಗೆ ಹಾಲುಣಿಸಿ ನಿದ್ರೆ ಮಾಡಿ


Recommended Articles

Scan QR Code
to open in App
Image
http://app.babychakra.com/question/231121