Q:

24 ನೇ ವಾರದ ಪ್ರೆಗ್ನೆನ್ಸಿ ಯಲ್ಲಿ ಮಗುವಿನ ಚಲನೆ ತುಂಬಾ ಕಮ್ಮಿ ಇದೆ ಅದಕ್ಕೆ ಏನೇನು ಮಾಡಬೇಕು ಸ್ವಲ್ಪ ತಿಳಿಸಿ



Pregnancy Week 24: Baby Growth
How Your Baby Grows Inside You: Week 24
Pregnancy Week 25: Baby Growth

5 ನೇ ತಿಂಗಳಲ್ಲಿ ಕಡಿಮೆ ಚಲನೆಗಳು ಇರುತ್ತವೆ, ಮುಂಬರುವ ದಿನಗಳಲ್ಲಿ ನೀವು ಹೆಚ್ಚು ಅನುಭವಿಸಬಹುದು ... ಯಾವುದೇ ಸಿಹಿ ಅಥವಾ ತಣ್ಣನೆಯ ಆಹಾರವನ್ನು ಸೇವಿಸಿ ಮತ್ತು ಎಡಭಾಗದಲ್ಲಿ ಮಲಗಿಕೊಳ್ಳಿ, ಮಗುವಿನ ಚಲನೆಯನ್ನು ನೀವು ಅನುಭವಿಸಬಹುದು .

5 ನೇ ತಿಂಗಳಲ್ಲಿ ಕಡಿಮೆ ಚಲನೆಗಳು ಇರುತ್ತವೆ, ಮುಂಬರುವ ದಿನಗಳಲ್ಲಿ ನೀವು ಹೆಚ್ಚು ಅನುಭವಿಸಬಹುದು ... ಯಾವುದೇ ಸಿಹಿ ಅಥವಾ ತಣ್ಣನೆಯ ಆಹಾರವನ್ನು ಸೇವಿಸಿ ಮತ್ತು ಎಡಭಾಗದಲ್ಲಿ ಮಲಗಿಕೊಳ್ಳಿ, ಮಗುವಿನ ಚಲನೆಯನ್ನು ನೀವು ಅನುಭವಿಸಬಹುದು .


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.
Scan QR Code
to open in App
Image
http://app.babychakra.com/question/231971