Q:

ಸರ್ ನನ್ ಮಗ ಒಂದು ವರ್ಷ ಒಂಬತ್ತು ತಿಂಗಳು ಇದ್ದಾನೆ ಸಾಕಷ್ಟು ನಿದ್ದೆ ಮಾಡುವುದಿಲ್ಲ ಅವನಿಗೆ ಶೀತದ ಸಮಸ್ಯೆ ಇದೆ ಯಾವಾಗಲೂ ನೆಗಡಿ ಆಗಿರುತ್ತದೆ ಅದಕ್ಕೆ ಶಾಶ್ವತ ಪರಿಹಾರ ತಿಳಿಸಿ. ತೂಕ ಬರೀ 9 ಕೆಜಿ ಇದಾನೆಏನ್ ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ



ನಾನು ಇಲ್ಲಿ ಕೆಲ ಲಿಂಕ್ಸ್ ಕಳ್ಸಿದನಿ ನೋಡಿ. ಮಗು ಯಾಕೆ ನಿದ್ರೆ ಮಾಡಲ್ಲ? ಯಾವಾಗಲೂ ಶೀತ ಇದ್ರೆ ಒಮ್ಮೆ ಡಾಕ್ಟರ್ ನ ಬೇಟಿ ಮಾಡಿ, ಅವರು ಏನು ಹೇಳ್ತರೆ ಅಂತ ಕೇಳಿ. ವಿವಿಧ ಊಟಾ ಕೊಡಿ ಮಗೂಗೆ ಇಷ್ಟ ಆಗೋ ಊಟ ಮಾಡಿ ಕೊಡಿ

12 Effective Home Remedies For Common Cold and Cough
15 natural remedies to treat your little one's cold and cough
The Best Home Remedies For Cold And Cough
Kiddy Kitchen: Calcium Special Meal Plan (Toddler)
Kiddy Kitchen: Toddler Weight Gain Special

Nanna 23munth boy babyge himoglobin kadime ede ava tara food kodabeku avanu kakada uta madodilla sweet esta avanige..


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.

Recommended Articles