babychakra-rewards
Q:

Hii ನನ್ನ ಡೆಲಿವರಿ ಆಗಿ ಇನ್ನು ಒಂದು ವಾರ ಆದ್ರೆ 3ತಿಂಗಳು ಆಗುತ್ತೆ .ನನಗೇ 4/5 ದಿನದಿಂದ ಬಲ ಎದೆ ಅಲ್ಲಿ ಗಡ್ಡೆ ತರ ಆಗತಿದೆ ಅದು ಏನು ಹಾಲು ಹೆಚ್ಚಾಗಿ ಗಡ್ಡೆ ಆಗ್ತಿದೆಯಾ ?ಅದಕ್ಕೆ ಏನು ಮಾಡಬೇಕು ಹೇಳಿ ದಯವಿಟ್ಟು ನೋವು ಆಗತಿದೆ .🙏🙏



ಹೌದು, ಪ್ರತಿ ಗಂಟೆಗೆ ಹಾಲನ್ನು ತೆಗೆಯುತ್ತಲೇ ಇರಿ, ಮಗು ಈಗ ಚಿಕ್ಕದಾಗಿರುವುದರಿಂದ, ಮಗು ಹೆಚ್ಚು ಕುಡಿಯುವುದಿಲ್ಲ