babychakra-rewards
Special Offer for Registered Users! Use Code EXTRA5 for FLAT 5% OFF on checkout | COD Available
Q:

ಹಾಯ್ , ನನ್ನ ಡೆಲಿವರಿ ಆಗಿ 5ತಿಂಗಳು ಆಯಿತು ಸಿಝೇರಿಯನ್ .ಇನ್ನು ನನಗೆ ಪಿರಿಯಡ್ ಆಗಿಲ್ಲ .ಆದರೆ ಹೋದ ತಿಂಗಳು ನಾನು ನಮ್ಮ ಯಜಮಾನ್ರು ಯಾವದೇ ಪ್ರೊಟೆಕ್ಷನ್ ಸೆಕ್ಯೂರ್ ಇಲ್ಲದೆ ಸೇರಿದೀವಿ ನಾನು pregnent ಆಗುವ ಚಾನ್ಸ್ ಇದೆಯಾ ದಯವಿಟ್ಟು ಹೇಳಿ ತುಂಬಾ ಟೆನ್ಶನ್ ಆಗತಿದೆ .