Rewards
Q:

ಸರ್ ನನ್ನ ಮಗಳು 2 ತಿಂಗಳ ಹಿಂದೆ 6 ಕೆಜಿ ಇದ್ಲು ಇವಾಗ ಅಷ್ಟೇ ಇದಾಳೆ ಅವಳ ಬೆಳವಣಿಗೆ ತುಂಬಾ ಕಡಿಮೆ ಇದೆ ಸರ್.ಅವಳಿಗೆ ಟಾನಿಕ್ ಕೊಡಬಹುದ .ಯಾವ ಟಾನಿಕ್ ಕೊಟ್ರೆ ಒಳ್ಳೇದು



ಮಗುವಿನ ವಯಸ್ಸು ಎಷ್ಟು? ನೀವು ಆಹಾರವನ್ನು ನೀಡಲು ಪ್ರಾರಂಭಿಸಿದ್ದೀರಾ? ಮಗು ಎದೆಹಾಲು ತೆಗೆದುಕೊಳ್ಳುತ್ತದೆಯೇ

ಮಗು 9 ತಿಂಗಳು20 ದಿನಾ ಮೇಡಮ್ ರಾಗಿ ಗಂಜಿ ಅಣ್ಣಾ ಕೊಡ್ತಿದೀವಿ ಎದೆ ಹಾಲು ಕುಡಿಯುತ್ತೆ.ಆದ್ರೂ ಬೆಳವಣಿಗೆ ಕಾಣಿಸ್ತಿಲ್ಲ