;
Q:

ನನಗೆ ಈಗ 35 ವಯಸ್ಸು ಮೀರಿದೆ. ಮದುವೆಯಾಗಿ ಹತ್ತು ವರ್ಷ ಆಗಿದೆ. ಇನ್ನು ಮಕ್ಕಳ ಭಾಗ್ಯ ಸಿಗಲಿಲ್ಲ. ಎಲ್ಲಾ ರೀತಿಯ ಟೆಸ್ಟ್ ಮಾಡಿ ಆಯ್ತು. ಥೈರಾಯಿಡ್ ಇತ್ತು ಅದಕ್ಕೆ ಟ್ರೀಟ್ಮೆಂಟ್ ತಗೊಂಡಿದೀನಿ. ಥೈರಾಯಿಡ್ ಇದ್ರೆ ಮಕ್ಕಳು ಆಗೋದಿಲ್ವ



Hey mom need not worry. This could happen due to age. A good exercise régime and well balanced diet will help your thyroid to be in palce. A good sleep will also help your routine to be normal.

ಅಮ್ಮ, ಥೈರಾಯ್ಡ್ ದೊಡ್ಡ ಸಮಸ್ಯೆ ಏನಲ್ಲ. ನಿಮಗೆ ಖಂಡಿತ ಮಗು ಆಗುತ್ತೆ. Regular ವ್ಯಾಯಾಮ, ನಿದ್ರೆ, ಡಯಟ್ ಮಾಡಿ. ಔಷಧಿ ಕೊಟ್ಟರೆ ತಗೊಳ್ಳಿ.


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.

Recommended Articles