;
Q:

ನನ್ನ ಮಗು ಯಾವಾಗಲೂ ಮೊಬೈಲ್ನಲ್ಲಿ ಆಟವಾಡುತ್ತ ಇರ್ತಾನೆ. ಅವನನ್ನು ಈ ಹವ್ಯಾಸದಿಂದ ಹೊರಗೆ ಹೇಗೆ ಕರೆದುಕೊಂಡು ಬರೋದು ಅಂತ ಗೊತ್ತಾಗ್ತಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ.



Hey mom, it becomes challenging for us to engage our child into different activities. We have to play puzzles with them, tell them stories , talk to them, engage them in kitchen activities.

ಅಮ್ಮ, ಮಕ್ಕಳನ್ನು ಒಂದೇ ಕಡೆ ಏಕಾಗ್ರತೆ ಯಿಂದ ಕೂರಿಸೋದು ಕಷ್ಟ. ಹಾಗಾಗಿ ಪಜಲ್ ಗೇಮ್, ಕಥೆ ಹೇಳೋದು, ಅವರ ಜೊತೆ ಮಾತಾಡೋದು, ಮಾಡ್ತಾ ಇರಿ. ನೀವು ಅಡಿಗೆ ಮಾಡುವಾಗ ಅವರನ್ನೂ ಕೂಡ ಜೊತೆಗೆ ಸೇರಿಸಿಕೊಳ್ಳಿ


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.

Recommended Articles