ಬೆಳವಣಿಗೆಯ ಮೈಲಿಗಲ್ಲುಗಳು – 55 – 60 ತಿಂಗಳು

ಬೆಳವಣಿಗೆಯ ಮೈಲಿಗಲ್ಲುಗಳು – 55 – 60 ತಿಂಗಳು

14 Jun 2019 | 1 min Read

Medically reviewed by

Author | Articles

4.5 ವರ್ಷ ಮಕ್ಕಳ ಬೆಳವಣಿಗೆಯ ಮೈಲುಗಲ್ಲುಗಳ ಪರಿಶೀಲನಾಪಟ್ಟಿ

 

ಮೊದಲು ನೀವು ತಿಳಿಯಬೇಕಾದು ಏನಂದರೆ, ಶಾಂತವಾಗಿದ್ದ ನಿಮ್ಮ ನಾಲ್ಕು ವರ್ಷದ ಮಗು ಈಗ ಚೈತನ್ಯ ಚಿಲುಮೆಯಾಗಿದೆ,ಓಡುವ ,ಸೊಕ್ಕಿನ,ಆಕ್ರಮಣಕಾರಿ,ಒಲಿಸುವಂಥಹ ಗುಣಗಳನ್ನು ಹೊಂದಿರುತ್ತದೆ.ಇದು ನಿಮಗೆ ನೀವು ಕಂಡಂತಹಟೆರಿಬಲ್ ಟೂಹಂತವನ್ನು ನೆನಪಿಸಬಹುದು.ಇದು ನಿಮ್ಮ ಶಾಲಾಪೂರ್ವ ಮಗುವಿನ ಸಾಮಾನ್ಯ ಬೆಳವಣಿಗೆಯ ಮೈಲಿಗಲ್ಲಿನ ಒಂದು ಭಾಗವಾಗಿದ್ದು ಇದು ಅವರ ಸೃಜನಶೀಲತೆ ಮತ್ತು ಕಲ್ಪನೆಗಲ್ಲಿಂದ ಕೂಡಿರುತ್ತದೆ. ಎಲ್ಲ ನಡವಳಿಕೆ ಮತ್ತು ಚಿಂತನೆ ಅವರ ಆರಂಭಿಕ ಶಾಲಾ ದಿನಗಳಿಗೆ  ಒಂದು ಸುಭದ್ರ ಅಡಿಪಾಯವಾಗಲಿದೆ.

 

ಹಂತದಲ್ಲಿ ಆಗುವ ದೈಹಿಕ ಮತ್ತು ಮೋಟಾರ್ ಅಭಿವೃದ್ಧಿಯ ಮೈಲಿಗಲ್ಲುಗಳು ಯಾವುವು?

 

 

ಮಕ್ಕಳು ಆಟದ ಮೂಲಕ ಕಲಿಯುತ್ತಾರೆ ಮತ್ತು ನಿಮ್ಮ 4 ವರ್ಷದ ಮಗು ಇದನ್ನೇ ಮಾಡುತ್ತಿರಬಹುದು. ವಯಸ್ಸಿನಲ್ಲಿ, ಅವನ ಸಮಗ್ರ ಮೋಟಾರ್ ಚಟುವಟಿಕೆಗಳು ಓಡುವುದು, ಜಿಗಿಯುವುದು, ಎಸೆಯುವುದು, ಹತ್ತುವುದು, ಮತ್ತು ಚೆಂಡನ್ನು ಒದೆಯುವುದು ಆಗಿರಬೇಕು.

 

ನಿಮ್ಮ 4 ವರ್ಷದ ಶಾಲಾಪೂರ್ವ ಮಗು ದಿನನಿತ್ಯ ಮಾಡಬೇಕಾದ ಸಮಗ್ರ ಮೋಟಾರ್ ಕೌಶಲ್ಯಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದ:

  • ಮುಂದಕ್ಕೆ ಮತ್ತು ಹಿಂದಕ್ಕೆ ಸುಲಭವಾಗಿ ಓಡುತ್ತಾನೆ ಮತ್ತು ನಡೆಯುತ್ತಾನೆ
  • ಅವನು ಸೈಕಲ್ ಆನು ಸಮತೋಲನದಿಂದ ಓಡಿಸುತ್ತಾನೆ
  • ಅವನು ಸೈಕಲ್ ಅಲ್ಲಿಯುಟರ್ನ್ ಅನ್ನು ಮಾಡಬಲ್ಲ
  • 1-1.5 ಅಡಿ ಎತ್ತರವಿರುವ ಚಿಕ್ಕ ವಸ್ತುಗಳ ಮೇಲೆ ಜಿಗಿಯಬಲ್ಲ
  • ಅವನು ಸ್ವತಃ ಉಯ್ಯಾಲೆ ಆಡಬಲ್ಲನು.
  • ತನ್ನ ಕಾಲ್ಬೆರಳುಗಳ ಮೇಲೆ ನಿಂತು ಓಡಬಲ್ಲ
  • ಮರ ಮತ್ತು ಏಣಿಗಳನ್ನು ಹತ್ತಬಲ್ಲ

 

ಸಮಗ್ರ ಮೋಟಾರ್ ಕೌಶಲ್ಯಗಳ ಪಟ್ಟಿ ಇಲ್ಲಿದೆ

 

  • ಎಲ್ಲ ಅಕ್ಷರಗಳನ್ನು ಮತ್ತು ಅಂಕೆಗಳನ್ನು ಬರೆಯಬಲ್ಲ
  • ಫೋರ್ಕ್ ಮತ್ತು ಚಮಚವನ್ನು ಬಳಸುವುದಲದೆ, ಅವನು ಈಗ ಚಾಕುವನ್ನು ಕೂಡ ಬಳಸಬಲ್ಲ
  • ತಾನೇ ಉಡುಪುಗಳನ್ನು ಧರಿಸುತ್ತಾನೆ ಅಂದರೆ ಬಟ್ಟೆಯ ಗುಂಡಿಗಳನ್ನು ಹಾಕಿಕೊಳ್ಳಬಲ್ಲ ಮತ್ತು ಶೂ ಲೇಸ್ ಅನ್ನು ಕಟ್ಟಿಕೊಳ್ಳಬಲ್ಲ
  • ಟಾಯ್ಲೆಟ್ ಅಗತ್ಯತೆಗಳನ್ನು ಹಗಲಿನಲ್ಲಿ ತಾನೇ ನಿರ್ವಹಿಸುತ್ತಾನೆ; ಮತ್ತು ಸರಿಯಾಗಿ ತರಬೇತಿ ನೀಡಿದರೆ, ರಾತ್ರಿ ಸಮಯದಲ್ಲೂ ನಿರ್ವಹಿಸಬಲ್ಲ

 

ನನ್ನ ಮಗುವಿನ ದೈಹಿಕ ಮತ್ತು ಮೋಟಾರ್ ಕೌಶಲ್ಯಗಳನ್ನು ಸುಧಾರಿಸುವುದು ಹೇಗೆ?

 

 

ನಿಮ್ಮ ಮಗುವಿನ ಸಮಗ್ರ ಮೋಟಾರ್ ಕೌಶಲ್ಯಗಳನ್ನು ಹೆಚ್ಚಿಸಲು ಬೇಕಾದ ಸಮಗ್ರ ಮೋಟಾರ್ ಚಟುವಟಿಕೆಗಳ ಪಟ್ಟಿ ಇಲ್ಲಿದೆ

 

  • ಅವನನ್ನು ನಿತ್ಯ ಉದ್ಯಾನವನಕ್ಕೆ ಕರೆದುಕೊಂಡು ಹೋಗಿ ಮತ್ತು ಅವನಿಗೆ ಉಯ್ಯಾಲೆ, ಸೀಸಾ, ಜಾರುಬಂಡೆ ಇತ್ಯಾದಿ ರೀತಿಯ ಆಟಗಳನ್ನೂ ಆಡಲು ಬಿಡಿ ಮತ್ತು ಅವನು ಅದನ್ನು ಆನಂದಿಸುವುದನ್ನು ನೋಡಿ
  • ನಿಮ್ಮ ಜ್ಯೋರ್ತಿಗೆ ಅವನನ್ನು ಕರೆದುಕೊಂಡು ಹೋಗಿ, ನೀವು ಜಾಗಿಂಗ್ ಅಥವಾ ವಾಕಿಂಗ್ ಮಾಡುವಾಗ ಅವನಿಗೆ ನಿಮ್ಮೊಂದಿಗೆ ಸೈಕಲ್ ಅನ್ನು ಓಡಿಸಲು ಹೇಳಿ
  • ರನ್ನಿಂಗ್ ರೇಸ್, ಸ್ಯಾಕ್ ರೇಸ್ ಇತ್ಯಾದಿ ಆಟಗಳನ್ನು ಆಡಿ
  • ದೊಡ್ಡ ಗಾತ್ರದ ಚೆಂಡಿನೊಂದಿಗೆ ಫುಟ್ಬಾಲ್, ಕ್ರಿಕೆಟ್ ಅಥವಾ ಥ್ರೋಬಾಲ್ ಅನ್ನು ಆಡಿ
  • ಅವನನ್ನು ವಾರಕ್ಕೆ ಒಂದು ಸಲ ಬೀಚ್ಗೆ ಕರೆದುಕೊಂಡು ಹೋಗಿ ಅವನಿಗೆ ಮಣ್ಣು ಅಥವಾ ಮರಳಿನಲ್ಲಿ ಆಡಲು ಬಿಡಿ

 

ವಯಸ್ಸಿನಲ್ಲಿ ಮಕ್ಕಳ ಉತ್ತಮ ಸ್ನಾಯು ಚಲನೆ ಹೆಚ್ಚಿಸಲು ಬೇಕಾದ ಸಮಗ್ರ ಮೋಟಾರ್ ಚಟುವಟಿಕೆಗಳ ಪಟ್ಟಿ ಇವು:

 

  • ಅವನಿಗೆ ದೊಡ್ಡ ಪಜಲ್ ಗಳನನ್ನು ಒದಗಿಸಿ( 35-50 ತುಣುಕುಗಳು )
  • ಅವನಿಗೆ ವಿವಿಧ ರೀತಿಯ ಚಿತ್ರ ಬಿಡಿಸುವ, ಬಣ್ಣ ತುಂಬುವ ಮತ್ತು ಪಜಲ್ ಪುಸ್ತಕಗಳ್ಳನ್ನು ಒದಗಿಸಿ
  • ಬಟ್ಟೆ ತೊಡಿಸುವ ಆಟಗಳನ್ನು ಆಡಿ .
  • ಆಟಿಕೆಗಳೊಂದಿಗೆ ಆಟವಾಡಿ
  • ರಾತ್ರಿ ಸಮಯದಲ್ಲಿ ಅಥವಾ ಮಲಗಿರುವ ಸಮಯದಲ್ಲಿ ಅವನು ಸ್ವತಃ ಶೌಚಾಲಯದ ಅಗತ್ಯತೆಗಳನ್ನು ಪೂರೈಸಿದಾಗ ಅವನನ್ನು ಪ್ರಶಂಸಿಸಿ

 

ಹಂತದಲ್ಲಿ ಪರಿಪೂರ್ಣವಾಗುವ ಅರಿವಿನ ಮತ್ತು ಭಾಷಾ ಅಭಿವೃದ್ಧಿಯ ಮೈಲಿಗಲ್ಲುಗಳು ಯಾವುವು?

4.5 ವರ್ಷದ ಮಗುವಿನಲ್ಲಿ ಒಳಗೊಂಡಿರುವ ಅರಿವೀಣೆ ಬೆಳವಣಿಗೆ

 

  • ಹೆಚ್ಚಿನ ಗಮನ ಹರಿಸುವುದು
  • ಟಿ.ವಿ ಆರಿಸಿ, ಹಲ್ಲು ಉಜ್ಜಿ ಮತ್ತು ನಂತರ ಹೋಗಿ ಮಲಗು ಎಂಬಂತಹ 2-3 ಸಂಯೋಜನೆಯ ಆಜ್ಞೆಗಳನ್ನು ಅನುಸರಿಸುತ್ತಾರೆ
  • ಅವನ ಹೆಸರು, ವಯಸ್ಸು, ವಿಳಾಸ ಮತ್ತು ಸಂಪರ್ಕ ಸಂಖ್ಯೆ ತಿಳಿದಿರುತ್ತಾರೆ
  • ಆಹಾರ, ಎಲೆಕ್ಟ್ರಾನಿಕ್ ವಸ್ತುಗಳು, ವಾಹನಗಳು, ಹಣ ಇತ್ಯಾದಿ ಅವನ ದಿನನಿತ್ಯದ ಹೆಚ್ಚಿನ ವಸ್ತುಗಳು ಅವನಿಗೆ ತಿಳಿದಿರುತ್ತದೆ
  • ಚಿತ್ರದಲ್ಲಿ ನಡಿಯುತ್ತಿರುವುದನ್ನು ಅವನು ವಿವರಿಸಬಲ್ಲ

 

. ‘ನಿಲ್ಲಿಸುನಂತಹ ಸಾಮಾನ್ಯ ಚಿಹ್ನೆಗಳು ಅವನಿಗೆ ತಿಳಿದಿದೆ ಮತ್ತು ಅವನು ಅದನ್ನು ಗುರುತಿಸುತ್ತಾನೆ

. ಅವನು ಜಿಜ್ಞಾಸೆಯಿಂದ ಏನು? ಹೇಗೆ? ಯಾವಾಗ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾನೆ

ಹಂತದಲ್ಲಿ ಮಗುವಿನಲ್ಲಿ ಆಗುವ ಭಾಷ ಬೆಳವಣಿಗೆಯ ಮೈಲಿಗಲ್ಲುಗಳು ರೀತಿ ಇವೆ:

. ಹೆಚ್ಚು ಸ್ಪಷ್ಟವಾಗಿ ಉತ್ತಮ ವಾಕ್ಯ ರಚನೆಯೊಂದಿಗೆ ಮಾತನಾಡಬಲ್ಲ

. 2000 ಪದಗಳನ್ನು ತಿಳಿದಿರುತ್ತಾನೆ ಮತ್ತು ಮಾತಾಡುತ್ತಾನೆ .

. ಉದ್ದವಾದ ಕಥೆಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಹೇಳಬಲ್ಲ

. ಉದ್ದವಾದ ನರ್ಸರಿ ಪದ್ಯಗಳನ್ನು ನೆನಪ್ಪಿಟ್ಟುಕೊಳ್ಳಬಲ್ಲ ಮತ್ತು ಅದನ್ನು ಸುಲಭವಾಗಿ ತಪ್ಪಿಲ್ಲದೆ ಹಾಡಬಲ್ಲ

 

ನನ್ನ ಮಗುವಿನ ಅರಿವಿನ ಮತ್ತು ಭಾಷೆ ಮಿಲಿಗಲ್ಲುಗಳನ್ನು ಹೆಚ್ಚಿಸಲು ನಾನು ಏನು ಮಾಡಬೇಕು?

 

ನಿಮ್ಮ ಜಿಜ್ಞಾಸೆಯ ಮತ್ತು ಕುತೂಹಲದ ಮಗು ಈಗ ಉತ್ತಮ ಸಂಭಾಷಣೆಯನ್ನು ಮಾಡುತ್ತಿದೆ. ತನ್ನ ಶಬ್ದಕೋಶದ ಜೊತೆಗೆ ತನ್ನ ಚಿಂತನೆ ಪ್ರಕ್ರಿಯೆಯು ಕೂಡ ಬೆಳೆಯುತ್ತಿದೆ, ಹೀಗಾಗಿ ಅವರು ತನ್ನ ವಿಚಾರಗಳನ್ನು ಉತ್ತಮವಾಗಿ ಹೇಳಬಲ್ಲರು.

ಮಕ್ಕಳಿನ ಅರಿವಿನ ಮತ್ತು ಭಾಷೆ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯಕಾರಿಯಾದ ಚಟುವಟಿಕೆಗಳ ಪಟ್ಟಿ ಇಲ್ಲಿದೆ:

 

 

. ಉದ್ದವಾದ ಕಥೆಗಳನ್ನು ಅಥವಾ ಕಥೆ ಪುಸ್ತಕಗಳನ್ನು ಅವನಿಗಾಗಿ ಓದಿ

. ಕಥೆಯ ಕೆಲವು ಭಾಗ ಅಥವಾ ಕಥೆಯ ನೈತಿಕತೆಯನ್ನು ಹೇಳಲು ನಿಮ್ಮ ಮಗುವನ್ನು ಕೇಳಿ

. ಹಾಡುಗಳನ್ನು ಹಾಡುತ್ತಾನೆ (ನೀವು ವಿವಿಧ ಭಾಷೆಯ ಹಾಡುಗಳನ್ನು ಆಯ್ಕೆ ಮಾಡಬಹುದು)

. ನರ್ಸರಿ ಪದ್ಯಗಳನ್ನು ಹೇಳಬಲ್ಲ

. ಅವನೊಂದಿಗೆ ನೃತ್ಯ ಮಾಡಿ ಅಥವಾ ಕುಣಿಯಿರಿ

. ಸರಳ ಸಂಗೀತ ಸಲಕರಣೆಗಳೊಂದಿಗೆ ಸರಳ ಸಂಗೀತವನ್ನು ನುಡಿಸಿ

. ಅವನನ್ನು ಮಣ್ಣಿನೊಂದಿಗೆ ಅಥವಾ ಹಿಟ್ಟಿನೊಂದಿಗೆ ಆಡಲು ಬಿಡಿ ಮತ್ತು ವಿವಿಧ ಪ್ರಾಣಿಗಳ ಅಥವಾ ಆಕಾರಗಳನ್ನು ಅದರಿಂದ ಮಾಡಲು ಹೇಳಿ

. ನಿಮ್ಮ ಮಗುವಿನೊಂದಿಗೆ ಅಡುಗೆ ಮಾಡಿ ಮತ್ತು ಆರೋಗ್ಯಕರ ತಿನ್ನುವ ಪದ್ದತಿ ಅಥವಾ ಆರೋಗ್ಯಕರ ಆಹಾರವನ್ನು ತಯಾರಿಸಲು ಅವನ ಸಹಾಯವನ್ನು ಪಡೆಯಿರಿ; ಅಡುಗೆ ಮಾಡುವಾಗ ಅರ್ಧ ಚಮಚದಷ್ಟು ಉಪ್ಪು ಎಂಬಂತಹ ಪ್ರಮಾಣಗಳನ್ನು ಕಲಿಸಿ, ಒಲೆಯ ಮೇಲೆ 30 ನಿಮಿಷಗಳ ಕಾಲ ಅಥವಾ ಅರ್ಧ ಗಂಟೆ ಇತ್ಯಾದಿ . ನೀವು ಏನು ಮಾಡುತ್ತಿದ್ದೀರಿ ಎಂದು ತೋರಿಸಿ.

. ನಿಮ್ಮ ಮಗುವಿನ ದಿನಚರಿಯ ಬಗ್ಗೆ ಮಾತನಾಡಲು ಅವನಿಗೆ ಸಹಕರಿಸಿ, ಶಾಲೆಯಲ್ಲಿ ಅಥವಾ ಅಂಗನವಾಡಿಯಲ್ಲಿ ಏನಾಯ್ತು ಎಂದು ಮಾತನಾಡಿ, ತನ್ನ ಸುತ್ತ ಅಥವಾ ಕೆಲವು ದಿನಗಳ ಹಿಂದೆ ಏನಾಯ್ತು ಎಂಬುದರ ಬಗ್ಗೆ ಮಾತನಾಡಿ

. ಅವನೊಂದಿಗೆ ಹಂಚಿಕೊಳ್ಳುವಂತಹ ಮತ್ತು ಸರದಿ ಬದಲಾವಣೆ ಇರುವಂತಹ ಆಟಗಳನ್ನು ಆಡಿ ಮತ್ತು ಅವನು ಸಂತೋಷದಿಂದ ಹಂಚಿಕೊಂಡಾಗ ಅವನನ್ನು ಪ್ರಶಂಸಿಸಿ

 

4.5 ವರ್ಷದ ಶಾಲಾಪೂರ್ವ ಮಗುವಿನಲ್ಲಿ ಕಾಣುವ ಸಾಮಜಿಕ ಬೆಳವಣಿಗೆಯ ಮೈಲಿಗಲ್ಲುಗಳು ಯಾವುವು?

 

4.5 ವರ್ಷದ ಶಾಲಾಪೂರ್ವ ಮಗುವಿನಲ್ಲಿ ಆಗುವ ಸಾಮಾಜಿಕ ಬೆಳವಣಿಗೆಯ ಮೈಲಿಗಲ್ಲುಗಳು ಕೆಳಕಂಡಂತೆ ಇವೆ

 

. ತನ್ನ ನಿತ್ಯ ದಿನಚರಿಯ ಬಗ್ಗೆ ಮಾತನಾಡುತ್ತಾನೆ

. ಒಂದೇ ಲಿಂಗದ ಪೋಷಕರ ಬಗ್ಗೆ ಪೈಪೋಟಿ ಅನುಭವಿಸಬಹುದು

. ಗೆಳೆಯರೊಂದಿಗೆ ಆಡುವುದನ್ನು ಪ್ರೀತಿಸುತ್ತಾರೆ ಮತ್ತು ಆಟದ ನಿಯಮಗಳನ್ನು ಪಾಲಿಸುತ್ತಾರೆ

. ಅವರೊಂದಿಗೆ ಸ್ನೇಹಿತರಾಗಲು ಬಯಸುತ್ತಾರೆ ಅಥವಾ ರೀತಿ ವರ್ತಿಸುತ್ತಾರೆ

. ಹಾಸ್ಯದ ಪ್ರಜ್ಞೆಯ ಬೆಳವಣಿಗೆಯಾಗಿರುತ್ತದೆ ಮತ್ತು ತಮಾಷೆಯ ಘಟನೆಗಳಿಗೆ ನಗುತ್ತಾರೆ

. ಕೋಪಗೊಳ್ಳದೆ ಮತ್ತು ಬೇಸರಗೊಳ್ಳದೆ, ತನ್ನ ಪೋಷಕರಿಂದ ದೂರ ಉಳಿಯಬಹುದು

. ಒಂದು ವೇಳೆ ಅವನೊಂದಿಗೆ ಆಡಲು ಯಾರು ಇಲ್ಲದಿದ್ದಾಗ ಅವನು ಕಾಲ್ಪನಿಕ ಗೆಳೆಯರೊಂದಿಗೆ ಆಡಬಹುದು

. ಅವನು ಇನ್ನು ಹೆಚ್ಚು ಸ್ವತಂತ್ರನಾಗುತ್ತಾನೆ, ಉದಾಹರಣೆಗೆ ಅವನು ಪಕ್ಕದ ಮನೆಗೆ ಒಬ್ಬನೇ ಹೋಗಬಹುದು

. ಅವನ ಚಿತ್ತ ಬದಲಾವಣೆ ಕೆಲವೊಮ್ಮೆ ಸಹಕಾರಿಯಾಗಿರುತ್ತದೆ ಮತ್ತು ಕೆಲವೊಮ್ಮೆ  ಬೇಡಿಕೆಯಿಂದ ಕೂಡಿರುತ್ತದೆ

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.