(0-5) ವಯಸ್ಸಿನ ಮಕ್ಕಳಲ್ಲಿ ಬೇರ್ಪಡಿಸುವಿಕೆಯ ಆತಂಕವನ್ನು ಕಡಿಮೆ ಮಾಡುವ 9 ತಂತ್ರಗಳು - ಒಬ್ಬ ತಾಯಿ ಪ್ರಯತ್ನಿಸಿದ ವಿಧಾನದಲ್ಲಿ

cover-image
(0-5) ವಯಸ್ಸಿನ ಮಕ್ಕಳಲ್ಲಿ ಬೇರ್ಪಡಿಸುವಿಕೆಯ ಆತಂಕವನ್ನು ಕಡಿಮೆ ಮಾಡುವ 9 ತಂತ್ರಗಳು - ಒಬ್ಬ ತಾಯಿ ಪ್ರಯತ್ನಿಸಿದ ವಿಧಾನದಲ್ಲಿ

ವಾಸ್ತವದ ವಿಷಯಗಳು ನನ್ನಿಂದ ತುಂಬಾ ಮೀರಿ ಹೋಗಿದ್ದವು. ನನ್ನ ಮಗ ಅಸಹಾಯಕತೆಯಿಂದ ಅವರ ಅಜ್ಜ-ಅಜ್ಜಿಯ ಜೊತೆ ದೂರದ ಊರಿನಲ್ಲಿದ್ದ, ನಾನು ನನ್ನ ಬೆರಳಿನ ಉಗುರುಗಳನ್ನು ಕಚ್ಚುತ್ತಿದ್ದೆ! ನಿಜ ನಾನು ನನ್ನ ಮಗನನ್ನು ಅವನ ಅಜ್ಜ-ಅಜ್ಜಿಯೊಂದಿಗೆ, ನನ್ನ ಕೆಲಸದ ಮೀಟಿಂಗ್ ಗಳ ವೇಳೆ ಹಾಗೂ ರಾತ್ರಿಯ ವೇಳೆ ಹೊರಗೆ ಹೋಗಬೇಕಾದರೆ ಅವರೊಂದಿಗೆ ಬಿಟ್ಟು ಹೋಗುತ್ತಿದ್ದೆ. ಇದಕ್ಕಾಗಿ ಅವನು ನಿರಾಸಕ್ತ ಯುವಕನಂತೆ ವರ್ತಿಸುತ್ತಿದ್ದ, ಆದರೆ ನಾನು ಅವನಿಂದ ರೀತಿಯ ವರ್ತನೆಯನ್ನು  ನಿರೀಕ್ಷಿಸಿರಲಿಲ್ಲ.

 

ನಾಲ್ಕು ದಿನಗಳ ಹಿಂದೆ, ನನ್ನ ಮಗ ತನ್ನ ಅಜ್ಜ-ಅಜ್ಜಿಯೊಂದಿಗೆ ಬೀಳ್ಕೊಡುವ  ಸಮಯ ಹತ್ತಿರ ಬರುತಿತ್ತು. ನನ್ನ  ಆಗಿನ ಮೂರು ವರ್ಷದ ದುರಾಸೆಯ ಚಿಕ್ಕ ಹೃದಯ ಅವರ ಪ್ರೀತಿ ಬಯಸುತ್ತಿತ್ತು ಮತ್ತು ಅವರೊಡನೆ ಊರಿಗೆ ಹೋಗಬೇಕೆಂಬ ಆಸೆಯು ಇತ್ತು. ಹೌದು, ನನಗೆ ಇದು ಅಸಮಂಜಸವೆನಿಸಿತು! ನನ್ನ ಮೂರು ವರ್ಷದ ಮಗ ನನ್ನಿಂದ ಯಾವತ್ತು ದೂರ ಹೋಗಿರಲಿಲ್ಲ. ಅನುಮಾನವೇ ಇರಲಿಲ್ಲ ಅವನು ತುಂಬಾ ಸಮಯ ಅವರ ಅಜ್ಜ-ಅಜ್ಜಿಯೊಂದಿಗೆ ಸಮಯ ಕಳಿಯುತ್ತಿದ್ದ. ಆದರೆ ಮಗುವನ್ನು ನೋಡಿಕೊಳ್ಳುವುದು ಹಾಗೂ ತಂದೆ-ತಾಯಿಯರ ನೋಡಿಕೊಳ್ಳುವುದು ಬೇರೆ ಬೇರೆ ವಿಷಯವಾಗಿತ್ತು.

 

'ಅವನು ಆತಂಕವಿಲ್ಲದಿರುವವನು, ನೀನೇಕೆ ಆತಂಕ ಪಡುತ್ತಿರುವೆ' ಎಂದು ನನ್ನ ಗಂಡ ನನ್ನನ್ನು ಪ್ರಶ್ನಿಸುತ್ತಿದ್ದರು. 'ಕೆಟ್ಟ ಸಂದರ್ಭ: ನಾನು ಮುಂದಿನ ವಿಮಾನವನ್ನು ಹಿಡಿದು ಮಗನನ್ನು ಕರೆತರುವೆ ಎಂದು ನನ್ನ ಗಂಡ ಹೇಳಿದರು'. ನಾವು ನಾಲ್ಕು ದಿವಸಗಳ ನಂತರ ವೇಳೆಯನ್ನು ನಿಗದಿಪಡಿಸಿದರು ಸಹ ತುರ್ತು ಪರಿಸ್ಥಿತಿ ಇರಲಿಲ್ಲ.

 

'ಅಮ್ಮ ನಾನು ನಿನ್ನನ್ನು ಕಳೆದುಕೊಳ್ಳುತ್ತಿದ್ದೇನೆ' ಎಂದು ನನ್ನ ಮಗ ಫೋನಿನ ಮೂಲಕ ಹೇಳುತ್ತಾನೆ ಎಂದು ಕಾಯುತ್ತಿದ್ದೆ. ಆದರೆ ಅವನು ಏನೇನು ಮಾಡಿದನೆಂದು ತುಂಬಾ ದೀರ್ಘವಾಗಿ ಎಳಎಳೆಯಾಗಿ ಹೇಳುತ್ತಿದ್ದನು. ಅವನು ಹೋದ ಮೂರನೇ ದಿನ ನನ್ನ ಅತ್ತೆ ನನಗೆ  ಆಕೆಗೆ ಪೋನ್ ಮಾಡಿ ಮಗಳೆ, ನಿನ್ನ ಮಗ ನಿನನ್ನು ಬಿಟ್ಟು ಬಂದಾಗಿನಿಂದ ಮಲವಿಸರ್ಜನೆಗೆ ಹೋಗಿಲ್ಲವೆಂದು ಹೇಳುತ್ತಾರೆ.!' ಬೇರ್ಪಡಿಸುವ ಆತಂಕ ತನ್ನು ದುರ್ಬದ್ಧಿಯನ್ನು ತೋರಿಸುತ್ತದೆ ಎಂದು ತಿಳಿದಿರಲಿಲ್ಲ. ಅವನಲ್ಲಿ ಯಾವುದೇ ಸಿಡಿಮಿಡಿತನವಿರಲ್ಲಿಲ್ಲ. ಯಾವುದನ್ನು ಹಿಂತೆಗೆದುಕೊಳ್ಳುವ ಸೂಚನೆಗಳಿರಲಿಲ್ಲ. ಯಾವುದೇ ಹಸಿವು ನಷ್ಟ  ಇರಲಿಲ್ಲ. ಯಾವುದೇ ಮೌಕಿಕ ಅಭಿವ್ಯಕ್ತಿತ್ವ ಇರಲಿಲ್ಲ. ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲವೆಂದು ಹೇಳುತ್ತಿರಲಿಲ್ಲ. ಏನು ಇಲ್ಲ ಆದರೆ ಅವನು ಮಲ ವಿಸರ್ಜನೆ ಮಾತ್ರ ಹೋಗಿರಲಿಲ್ಲ. ನನಗೆ ಇದು ಚಿಂತೆಯ ವಿಷಯವಾಯಿತು.

 

ಉದ್ರಿಕ್ತ ತನದಿಂದ ನಾನು ಅಹಮದಾಬಾದ್ ನಲ್ಲಿರುವ ಮಕ್ಕಳ ಡಾಕ್ಟರಿಗೆ ಫೋನ್ ಮಾಡುತ್ತಲೇ ಇದ್ದೆ. ಅವರು ಮಲ ವಿಸರ್ಜನೆ ಮಾಡುವ ಔಷಧಿಯನ್ನು ಹೇಳಿದರು. ನಾವು ಸ್ವಲ್ಪ ಸಮಯ ಕಾದೆವು ಹಾಗೂ ಕೊನೆಯದಾಗಿ ನನ್ನ ಸಹಕಾರದೊಂದಿಗೆ, ನಾಳೆ ನಿನ್ನನ್ನು ನಾನು ನೋಡಲು ಬರುತ್ತೇನೆ ಎಂದು ಹೇಳಿ ಹಾಗೆ ತಿನ್ನಲು 'ಐಸ್ ಕ್ರೀಮ್' ತರುತ್ತೇನೆ ಎಂದು ಹೇಳಿದ ನಂತರ ಅವನು ಮಲ ವಿಸರ್ಜನೆ ಮಾಡಿದ.

 

ಇಲ್ಲಿ ನಾನು ಮಕ್ಕಳನ್ನು ಬೇರ್ಪಡಿಸುವ ಆತಂಕವನ್ನು ಕಲಿತೆ:

 

ಇದು ಮಗುವಿನ ವಯಸ್ಸಿಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಅವನಿಗೆ ಆತಂಕ ಹಾಗೂ ಅಸಹಾಯಕತೆ ಯಾವಾಗಲಾದರೂ ಯಾವ ಸಮಯದಲ್ಲಾದರು ಬರಬಹುದಾಗಿದೆ.

 

ಮಕ್ಕಳಿಗೆ ಬೇರ್ಪಡಿಕೆಯಾಗುವ ಆತಂಕವು ಯಾವ ಸಮಯದಲ್ಲಿ , ಯಾವ ವಯಸ್ಸಿನಲ್ಲಿ ಬೇಕಾದರೂ ಬರಬಹುದು. ಒಂದು ಬಾರಿ ಅವನಿಗೆ ನಿಮ್ಮ ಆಕಾರ ಶಾಶ್ವತವಾಗಿ ಅರ್ಥವಾದಲ್ಲಿ (ಆಕಾರಗಳನ್ನು ಅಂಗೀಕರಿಸುವ ಹಂತ ತಲುಪಿದಲ್ಲಿ, ನಿಮ್ಮನ್ನು ನೋಡದೆ, ಮುಟ್ಟಲಾಗದೆ ಇದ್ದಲ್ಲಿ) ಮಕ್ಕಳು ತಮ್ಮ ಆತಂಕವನ್ನು ವ್ಯಕ್ತ ಪಡಿಸಲು ಶುರು ಮಾಡುತ್ತಾರೆ. ನನ್ನ ಮೂರು ವರ್ಷದ ಮಗು ನನ್ನಿಂದ ಕೆಲವು ಬಾರಿ, ಕೆಲ ಸಂದರ್ಭದಲ್ಲಿ ದೂರವಿದ್ದರೂ ಸಹ, ಬಾರಿ ಬೇರ್ಪಡಿಕೆಯ ಆತಂಕವನ್ನು ನಾಲ್ಕು ದಿನಗಳಲ್ಲಿ ತನ್ನ ತಂದೆ ತಾಯಿಗೆ ತೋರಿಸಿದ್ದ. ಎಂತಹ ಕೆಟ್ಟ ಸಂದರ್ಭ ಎಂದರೆ ಬಹುಶಃ ಅವನಿಗೆ ಏನಾಗುತ್ತಿದೆ ಎಂದು ಅರ್ಥವಾಗುತ್ತಿರಲ್ಲಿಲ್ಲವೆನಿಸುತ್ತದೆ ಹಾಗೂ ಅವನಿಗೆ ಮಾನಸಿಕವಾಗಿ ಬಹಳ ಪರಿಣಾಮ ಬೀರ ತೊಡಗಿ ಅವನ ಕರುಳಿನ ಚಲನೆಗೆ ತೊಂದರೆಯಾಗ ತೊಡಗಿತು.

 

ನಾನು ಅವನಿಗೆ ಮತ್ತಷ್ಟು ಸಹಾಯ ಮಾಡುವುದಕ್ಕಾಗಿ ಅಥವ ಇನ್ನು ಚೆನ್ನಾಗಿ ತಯಾರಿಸಬಹುದಿತ್ತೆಂದು ಅನಿಸುತ್ತಿತ್ತು. ನಾನು ಅದನ್ನು ಯೋಚಿಸಲಿಲ್ಲ. ಬೇರ್ಪಡಿಕೆಯ ಆತಂಕವು ಯಾವುದೇ ತಪ್ಪು ಮಾಡುವ ಆಸ್ಪದವಿಲ್ಲದ ಕಾಪಾಡುವ ಅಥವಾ ಮಕ್ಕಳನ್ನು ತಯಾರಿಸುವ ರೀತಿಯಲ್ಲಿರುತ್ತದೆ. ಮಕ್ಕಳು ನಿಮ್ಮ ಅಗಲಿಕೆಯನ್ನು ಕಳೆದುಕೊಳ್ಳಲು ಕೆಲವು ರೀತಿಯಲ್ಲಿ ತಯಾರಿ ನಡೆಸಬೇಕಾಗುತ್ತದೆ.

 

ಎಳೆ ಮಗು:

ಎಳೆ ಮಕ್ಕಳು ಅದರಲ್ಲೂ ಎಂಟರಿಂದ ಒಂಭತ್ತು ತಿಂಗಳ ಮಕ್ಕಳು ರೀತಿಯ ಬೇರ್ಪಡಿಕೆಯ ಆತಂಕವನ್ನು ಪ್ರದರ್ಶಿಸುತ್ತಾರೆ. ಸಮಯದಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯರನ್ನು ಗುರುತಿಸಲು ಪ್ರಾರಂಭಿಸುತ್ತಾರೆ ಮತ್ತು ಕೆಲವು ಜಾಗಗಳಿಗೆ ಅವರನ್ನು ಬಿಟ್ಟು ಹೋಗುತ್ತಾರೆ ಎಂದು ಅರ್ಥವಾಗುತ್ತದೆ. ನಿಮ್ಮ ಮಗುವಿಗೆ ಒಂದು ಭಾರಿ ನೀವು ಅವರನ್ನು ಬೇರೆ ಮಾಡುತ್ತಿಲ್ಲವೆಂದು, ಅವರ ಜೊತೆಗೆ ಇದ್ದೇವೆಂದು ತಿಳಿಯ ಪಡೆಸಿದರೆ ಮಕ್ಕಳು ಬೇಗ ಸುಧಾರಿಸುತ್ತಾರೆ.

 

ನನ್ನ ಅನಿಸಿಕೆಗಳು: ನೀವು ಕೆಲಸಕ್ಕೆ ಹೋಗುತ್ತಿದ್ದಲ್ಲಿ ಅದನ್ನು ಮೊದಲಿನಿಂದಲೆ ತಿಳಿಸಿ ಹೇಳಿ. ನೀವು ಪಾರ್ಟಿಗಳಿಗೆ ಹೋದಲ್ಲಿ ಹೇಳಿ ಹೋದರೆ ಅವರು ಅದನ್ನು ಸ್ವೀಕರಿಸುತ್ತಾರೆ. ಪ್ರಾಮಾಣಿಕವಾಗಿರಿ. ಯಾವಾಗಲೂ ನೇರವಾಗಿ ಮಾತನಾಡಿ, ಯಾವುದನ್ನು ಮುಚ್ಚಿಡುವ ಪ್ರಯತ್ನ ಮಾಡಬೇಡಿ.

 

ನಿಮ್ಮ ಮಕ್ಕಳು ನಿಮ್ಮಿಂದ ಹೇಗೆ ದೂರವಿರುವುದು ಎಂದು ತಯಾರಿಸಿ:

ನಾನು ನನ್ನ ಮಗನನ್ನು ಒಂದು ಮದುವೆಗೆ ಹೋಗುವ ಕಾರಣದಿಂದ ನನ್ನ ತಾಯಿಯೊಂದಿಗೆ ಅವನು ಒಂಬತ್ತು ತಿಂಗಳಿನವನಿದ್ದಾಗ ಬಿಟ್ಟು ಹೋದೆ. ಅವನು ನನ್ನನ್ನು ತುಂಬಾ ಕಳೆದುಕೊಂಡ, ಆದರೆ ಅವನು ಚೆನ್ನಾಗಿದ್ದ. ನನ್ನ ನಂಬಿಕೆ ಏನೆಂದರೆ ನಮ್ಮ ಮಕ್ಕಳನ್ನು ಅವರು ಚಿಕ್ಕವರಿದ್ದಾಗ, ನಿತ್ಯ ನೋಡಿಕೊಳ್ಳುವ್ವರೊಂದಿಗೆ ಬಿಟ್ಟು ಹೋಗುವುದು ಒಳ್ಳೆಯದು. ಪಟ್ಟಿಯಲ್ಲಿ ಅಜ್ಜ-ಅಜ್ಜಿ, ದಾದಿ ಅಥವಾ ಗೆಳೆಯರನ್ನು ಸೇರಿಸಬಹುದು. ರೀತಿ ಮಾಡುವುದರಿಂದ ನಿಮ್ಮ ಮಕ್ಕಳು ಬೇರೆಯವರೊಂದಿಗೆ ನಿಮ್ಮ ಅಗಲಿಕೆಯಿಂದ ಅದನ್ನು ಮರೆಯಲು ಸಾಧ್ಯಮಾಡುತ್ತದೆ.

ಬೇರ್ಪಡಿಸುವ ಅಗಲಿಕೆಯನ್ನು ಕಡಿಮೆ ಮಾಡಲು ಕೆಳಗೆ ಕೆಲವು ಉಪಾಯಗಳನ್ನು ನೀಡಲಾಗಿದೆ.

 

-ನೀವು ಹೋಗಿಬರುತ್ತೇನೆಂದು ಚಿಕ್ಕದಾಗಿ ಹೇಳಿ ಹೋಗಬೇಕು.

ಧೀರ್ಘಾವಧಿಯ ನಿರ್ಗಮನಗಳು ನಿಮ್ಮ ಮಗುವಿಗೆ ನಿಮ್ಮ ಮೇಲೆ ಅನುಮಾನ ಬರುವಂತೆ, ನಿಮ್ಮ ಬಗ್ಗೆ ಯೋಚಿಸುವಂತೆ ಮಾಡುತ್ತದೆ.

 

-ಮಗು ಅಳುತ್ತಿರುವಾಗ ನೀವು ಕುಗ್ಗಬಾರದು!

ನಿಮಗೆ ವಾಪಸ್ಸಾಗಲು ಕಷ್ಟವಾಗಬಹುದು ಆದರೆ ನೀವು ಅದನ್ನು ತಡೆದುಕೊಳ್ಳಬೇಕು. ಮತ್ತೆ ಹಿಂತಿರುಗಿ ಬಂದರೆ ಮಕ್ಕಳಿಗೆ ಜೋರಾಗಿ ಹಾಗೂ ಧೀರ್ಘವಾಗಿ ಅಳುವುದಕ್ಕೆ ಮುಂದೊಂದು ದಿನ ಇದೊಂದು ಒಳ್ಳೆಯ ಅವಕಾಶ ಸಿಕ್ಕೆದಂತೆ ಆಗುತ್ತದೆ.

 

-ಸದ್ದಿಲ್ಲದಂತೆ ಹೋಗಲು ಪ್ರಯತ್ನ ಪಡಬೇಡಿ.

ಮಕ್ಕಳನ್ನು ಮೋಸಗೊಳಿಸುವುದರಿಂದ ಯಾವುದೇ ರೀತಿಯ ಒಳ್ಳೆಯದಾಗುವುದಿಲ್ಲ. ನಿಮಗೆ ಇದು ಸುಲಭವಾಗಿರಬಹುದು ಆದರೆ ಮಕ್ಕಳು ಇದರಿಂದ ಹತಾಶರಾಗುತ್ತಾರೆ. ನೀವು ಮಕ್ಕಳಿಗೆ ಹೋಗಿ ಬರುತ್ತೇನೆ ಎಂದು ಹೇಳಿದ ತಕ್ಷಣ ನಿಮ್ಮ ದಾದಿಯರಿಗೆ ಮಕ್ಕಳನ್ನು ಬೇರೆ ಕಡೆ ಗಮನ ಸೆಳೆಯಲು ಹೇಳುತ್ತೀರಿ ಅಥವ ಕರೆದುಕೊಂಡು ಹೋಗಲು ಹೇಳುತ್ತೀರಿ. ಗಮನವಿಡಿ ನಿಮ್ಮ ಮಕ್ಕಳು ನಿಮ್ಮನ್ನು ನಂಬಬೇಕು.

 

ದಟ್ಟಗಾಲಿಡುವುದು (ಶೈಶವಾಸ್ಥೆ ):

ದಟ್ಟಗಾಲಿಡುವ ಮಕ್ಕಳು ಸ್ವಲ್ಪ ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿರುತ್ತಾರೆ. ಸಮಯದಲ್ಲಿ ಮಕ್ಕಳು ಸಿಡಿಮಿಡಿಗೊಳ್ಳುವುದು, ಉನ್ಮಾದಗೊಳ್ಳುವುದು, ಅಳುವುದು, ಕರಗುವುದು ಎಲ್ಲಾ ರೀತಿಯ ನಾಟಕಗಳು ನಡೆಯುತ್ತದೆ. ಇವೆಲ್ಲವೂ ತುಂಬಾ ನಿರಂತರ ಹಾಗೂ ಯಾವಾಗಲು ಪ್ರಚೋದಿಸುವಂತೆ ಮಾಡಿ ಬಿಟ್ಟು ಕೊಡಬೇಕಾಗುತ್ತದೆ.

ಕೆಳಗೆ ಬೇರ್ಪಡಿಕೆಯ ಆತಂಕವು ದಟ್ಟಗಾಲಿಡುವ ಮಗುವಿನಲ್ಲಿ ಹೇಗೆ ಕಡಿಮೆ ಮಾಡಬಹುದೆಂದು ತಿಳಿದುಕೊಳ್ಳಬಹುದು.

 

-ಯಾವಾಗಲೂ ಹೋಗಿ ಬರುತ್ತೇನೆಂದು ಹೇಳಿ.

ಎಣಿಸಲಾಗದಷ್ಟು ದಾರಿಗಳು ಇದ್ದು ಎಲ್ಲರು ಅದಕ್ಕಾಗಿ ಮುನ್ನುಗುತ್ತಿದ್ದಾರೆ. ಆದರೆ ನೀವು ಅದಕ್ಕೆ ವಿದಾಯ ಹೇಳಬೇಕು. ಒಂದು ಚಿಕ್ಕ ಮುತ್ತು, ಒಂದು ಮೆದುಪೆಟ್ಟು ಅಥವಾ ಬಿಗಿಯಾಗಿ ತಬ್ಬಿಕೊಳ್ಳುವುದು. ಇದಾವುದಾದರು ಸರಿ, ಇದರಲ್ಲಿ ಯಾವುದಾದರೊಂದು ನೀವು ಮಾಡಿದಲ್ಲಿ ನಿಮ್ಮ ಮಗು ನಿಮಗಾಗಿ ನೀವು ಬರೆವವರೆಗು ಇದನ್ನೆ ನೆನೆದು ಕಾಯುತಿರುತ್ತದೆ. ಆದ್ದರಿಂದ ಎಣಿಸಲು ಶುರು ಮಾಡಿ.

 

-ಅವರಿಗೆ ಒಂದು ಕೆಲಸವನ್ನು ಕೊಡಿ.

ನಾನು ಯಾವಾಗಲೂ ನನ್ನ ಮಗುವಿಗೆ ನಾನು ಎಲ್ಲಾದರು ಹೋದಾಗ ಒಂದು ಸಣ್ಣ ಕೆಲಸವನ್ನು ಕೊಡುತ್ತಿದ್ದೆ. ಕೆಲವು ಸಮಯ ಗಿಡಗಳಿಗೆ ನೀರು ಹಾಕುವುದು, ತರಕಾರಿಗಳನ್ನು ಸರಿಯಾಗಿ ಜೋಡಿಸಿಡುವುದು, ಇನ್ನು ಕಲವು ಸಮಯದಲ್ಲಿ ದೀರ್ಘ ಫೋಮ್ ಸ್ನಾನ ಮಾಡುವುದು. ಇದೆಲ್ಲವು ಕೆಲಸ ಮಾಡಿಲಿಕ್ಕಾಗಿ ಅಲ್ಲ. ಇದರಿಂದ ಮಕ್ಕಳು ನೀವು ಇಲ್ಲದಿರುವ ಸಮಯದಲ್ಲಿ ತಮಗೆ ತಾವೇ ಆಕ್ರಮಿಸಿಕೊಂಡಿರುತ್ತಾರೆ. ಇದು ನಿಮ್ಮ ಮಕ್ಕಳನ್ನು ಆಸಕ್ತಿಯಿಂದ ಇರಿಸುತ್ತದೆ, ಅದಲ್ಲದೆ ಮಕ್ಕಳ ಗಮನವನ್ನು ತಿರುಗಿಸಲು ಇದು ಉತ್ತಮ ಉಪಾಯವಾಗಿರುತ್ತದೆ.

 

-ನಿಮ್ಮ ಮಕ್ಕಳಿಗೆ ನೀವು ಯಾವಾಗ ವಾಪಸ್ಸು ಬರುವಿರೆಂದು ತಿಳಿದಿರಲಿ.

ನಾನೇನಾದರು ರಾತ್ರಿ ಹೊರಗೆ ಹೋಗಬೇಕಾದರೆ, ನನ್ನ ಮಗುವಿಗೆ ಮತ್ತೆ ನಾಳೆ ಬೆಳಗ್ಗೆ ನಿನ್ನನ್ನು ಮತ್ತೆ ನೋಡುತ್ತೇನೆ ಎಂದು ತಿಳಿ ಹೇಳಬೇಕು. ಹೌದು ಅವನಿಗೆ ಸಮಯದ ಪರಿಕಲ್ಪನೆ ಇರುವುದಿಲ್ಲ ಆದರೆ ಅದರ ಅಂತರ ತಿಳಿದಿರುತ್ತದೆ. ಅದಕ್ಕಾಗಿ ನಾನು ಅವನಿಗೆ ಭರವನಸೆಯನ್ನು ಕೊಡುತ್ತೇನೆ, 'ನಾನು ನಿನ್ನನ್ನು ಪಾರ್ಕೆಗೆ ಹೋಗುವ ಸಮಯದಲ್ಲಿ ಭೇಟಿಯಾಗತ್ತೇನೆ' ಅಥವಾ 'ಊಟದ ಸಮಯದಲ್ಲಿ ನಿನ್ನನ್ನು ಭೇಟಿಯಾಗುತ್ತೇನೆ' ಎಂದು ಹೇಳಿ ಹೋಗುತ್ತೇನೆ.

 

ಶಿಶುವಿಹಾರಕ್ಕೆ ಹೋಗುವ ವಯಸ್ಸು:

ನೀವು ನಿಮ್ಮ ಮಕ್ಕಳ ಸ್ವಾತಂತ್ರ್ಯವನ್ನು ಆನಂದಿಸಿ, ಅವರು ಮಾಡುವ ಎಲ್ಲಾ ರೀತಿಯ ಸಿಡಿಮಿಡಿಗಳಿಗೆ ಹಾಗೂ ಅಳುವಿಗೆ ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ತಯಾರಾಗಬೇಕು. ಇದೆಲ್ಲಾ ತುಂಬಾ ದಿನಗಳ ಕಾಲ ನಡೆಯುವುದಿಲ್ಲ, ನೀವು ಇಲ್ಲದಿರುವ ಸಮಯದಲ್ಲಿ ಮಕ್ಕಳು ಯಾರನ್ನು ನಂಬಬೇಕೆಂದು ತಿಳಿಯುವುದಿಲ್ಲ. ಇದು ಹೊಸ ಪರಿಸರ, ಹೊಸ ಜನ ಹಾಗೂ ಅವನು ಗೊತ್ತಿಲ್ಲದ ಜನಗಳ ನಡುವೆ ಇರುವುದು. ಹಾಗೂ ಅವನೊಬ್ಬನೇ ಅಲ್ಲ ಶಾಲೆಯಲ್ಲಿ, ಅಲ್ಲಿ ಅವನಂತೆಯೆ ತುಂಬಾ ಜನ ಮಕ್ಕಳಿರುತ್ತಾರೆ ಹಾಗೂ ಗಮನವು ಭಾಗಗಳಾಗುತ್ತವೆ.

ಕೆಳಗೆ ಬೇರ್ಪಡಿಕೆಯ ಆತಂಕವು ಶಿಶುವಿಹಾರಕ್ಕೆ ಹೋಗುವ ಮಗುವಿನಲ್ಲಿ ಹೇಗೆ ಕಡಿಮೆ ಮಾಡಬಹುದೆಂದು ತಿಳಿದುಕೊಳ್ಳಬಹುದು.

 

-ಮಾತನಾಡುವುದು ಒಂದು ದೊಡ್ಡ ಉಪಾಯ ಎಂದು ಕಲಿಸಿಕೊಡಿ.

ನೀವು ನಿಮ್ಮ ಮಕ್ಕಳಿಗೆ 'ಭಯ ಪಟ್ಟಿಕೊಳ್ಳುವುದು ಅಥವಾ ಚಿಂತೆ ಮಾಡಿಕೊಳ್ಳುವುದು' ಪರವಾಗಿಲ್ಲವೆಂದು ತಿಳಿಸಿ ಹೇಳಿದಾಗ ಮಕ್ಕಳು ಮಾತನಾಡಲು ಶುರು ಮಾಡುತ್ತಾರೆ. ಅವರನ್ನು ಭಯದಿಂದ ಮುಕ್ತಗೊಳಿಸಲು ಪ್ರಯತ್ನಿಸಿ.

 

-ಆತಂಕದ ಲಕ್ಷಣಗಳ ಬಗ್ಗೆ ಯಾವಾಗಲು ಗಮನದಲ್ಲಿಡಿ.

ನನ್ನ ಮಗ ಮಲ ವಿಸರ್ಜನೆ ಮಾಡದಿದ್ದಾಗ ಅದೊಂದು ದೊಡ್ಡ ಆತಂಕವಾಯಿತು. ಕೆಲವು ಮಕ್ಕಳಲ್ಲಿ ಹಾಸಿಗೆಯಲ್ಲಿ ಒದ್ದೆಯಾಗುವುದು, ತೊದಲಿಸುತ್ತಾ ಮಾತನಾಡುವುದು, ಶಾಲೆಗೆ ಹೋಗದಿರುವುದು, ಎಲ್ಲಾ ಲಕ್ಷಣಗಳು ಕಾಣುತ್ತದೆ. ಇದಾವುದಾದರೊಂದು ಆತಂಕವು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು ಎಚ್ಚರವಿರಲಿ. ಆದ್ದರಿಂದ ನಿಮ್ಮ ಮಕ್ಕಳೊಂದಿಗೆ, ಅವನು/ಅವಳು ಯಾರೇ ಆಗಲಿ ಸದಾ ಮಾತನಾಡುತ್ತಾ ಇರಿ ಹಾಗೂ ಸುರಕ್ಷಿತವಾಗಿರಿ.

 

-ನಿತ್ಯ ಕೆಲಸಗಳಲ್ಲಿ ಅಂಟಿಕೊಳಿ.

ನಿಮ್ಮ ಜೀವನದಲ್ಲಿ ಯಾವುದೇ ಬೇರೆ ರೀತಿ ಎನಿಸದೆ ಹೋಗುತ್ತಿರುವಾಗ ನಿಮ್ಮ ಮಕ್ಕಳನ್ನು ಅದನ್ನೇ ಅನ್ವಯಿಸುತ್ತಾರೆ. ನೀವು ಎಷ್ಟು  ಕಡಿಮೆ ಸಮಯ ಸುಸ್ತಾಗಿರುತ್ತಿರೋ ಅಷ್ಟೆ ಪರಿವರ್ತನೆ ಆರಾಮವಾಗಿರುತ್ತದೆ.

 

#babychakrakannada
logo

Select Language

down - arrow
Personalizing BabyChakra just for you!
This may take a moment!