14 Jun 2019 | 1 min Read
Dr Saurabh Patwa
Author | 4 Articles
ಒಂದು ಮಗುವಿನ ಮೆದುಳಿನ ಬೆಳವಣಿಗೆ ವೇಗವಾಗಿ ಜೀವನದ ಮೊದಲ ವರ್ಷದಲ್ಲಿ ಆಗುತ್ತದೆ. ಮೆದುಳಿನ ಅಭಿವೃದ್ಧಿ, ಬೆಳವಣಿಗೆಯ ಮೈಲುಗಲ್ಲುಗಳನ್ನು 3 ವರ್ಷದಿಂದ ಆಚರಿಸಲಾಗುತ್ತದೆ. ನೋಟದಲ್ಲಾಗುವ ಮೈಲಿಗಲ್ಲು ಸೂಕ್ತ ಸಮಯದಲ್ಲಿ ಉಪಯುಕ್ತ ಮಗುವಿನ ನಿಗಾವಹಿಸಲು ಹಾಗೂ ಅಭಿವೃದ್ಧಿ ಸರಿಯಾದ ದಿಕ್ಕಿನಲ್ಲಿದೆಯೇ ಎಂದು ನೋಡಬೇಕು. ಮಗುವನ್ನು ಚಿಕ್ಕ ವಯಸ್ಸಿನಲ್ಲೇ ಅಭಿವೃದ್ಧಿಯು ಮೆದುಳಿನ ಅಭಿವೃದ್ಧಿಯನ್ನು ಒಳಿತು ಮಾಡುತ್ತದೆ. ಚಟುವಟಿಕೆಗಳಾದ ಆಟವಾಡುವುದು, ಹಾಡುವುದು ಮತ್ತು ಸಂಗೀತ ಕೇಳುವುದು ಮಕ್ಕಳನ್ನು ಮೈಲುಗಲ್ಲುಗಳನ್ನು ಸಾಧಿಸಲು ಹಾಗೂ ಖುಷಿಯಾಗಿಡುತ್ತದೆ.
ಎಳೆ ಮಕ್ಕಳಿಗೆ ಮತ್ತು ದಟ್ಟಗಾಲಿಡುವ ಮಕ್ಕಳಿಗೆ ಚಟುವಟಿಕೆಗಳು
ತಂದೆ ತಾಯಿಯರು ಅಥವಾ ದಾದಿಗಳು ಈ ಚಟುವಟಿಕೆಗಳನ್ನು ಮನೆಯಲ್ಲಿ ಮಾಡಿಸಬಹುದು. ಕೆಲವು ಸಂವೇದನಾಶೀಲತೆಯ ಚಟುವಟಿಕೆಗಳನ್ನು ನಿಮ್ಮ ಮಕ್ಕಳಿಗೆ ಯಾವುದೆಂದರೆ:
೧. ಹೊಟ್ಟೆಯ ಸಮಯ
ಈ ಚಟುವಟಿಕೆಯಲ್ಲಿ ನಿಮ್ಮ ಮಗುವಿನ ಹೊಟ್ಟೆಯ ಮೇಲೆ ಏನ್ನನಾದರು ಸ್ವಲ್ಪ ಸಮಯದ ವರೆಗು ಇಡುವುದು. ಇದು ನಿಮ್ಮ ಮಗುವಿನ ಕತ್ತು ಮತ್ತು ಬೆನ್ನಿನ ಸ್ನಾಯುಗಳನ್ನು ಗಟ್ಟಿ ಮಾಡುವುದರಲ್ಲಿ ಸಹಾಯ ಮಾಡುತ್ತದೆ. ಮಗುವನ್ನು ತನ್ನ ಬೆನ್ನಿನ ಭಾಗದಲ್ಲಿ ಮಲಗಿಸುವುದು ಒಳ್ಳೆಯದು, ಈ ರೀತಿ ಮಲಗುವಾಗ ತೊಂದರೆಯಾದರೆ ಮಗುವಿಗೆ ಕಸಿವಿಸಿಯಾಗುತ್ತದೆ.
2. ಸಂವೇದನಾಶೀಲತೆಯ ಮಕ್ಕಳ ಆಟಗಳು ಪ್ರಕಾಶಮಾನವಾದ ಮತ್ತು ಬಣ್ಣಗಳ ಆಟಿಕೆಯೊಂದಿಗೆ ಆಡುವುದು, ಆಟಿಕೆಗಳು ಸದ್ದು ಮಾಡುವುದು, ವಿನ್ಯಾಸ ಆಟಿಕೆಗಳು ಮುಂತಾದವು.
ಪ್ರಕಾಶಮಾನವಾದ ಮತ್ತು ಬಣ್ಣದ ಆಟಿಕೆಯಿಂದ ಕಣ್ಣಿನ ದೃಷ್ಟಿಯ ಅಭಿವೃದ್ಧಿಯಾಗಲು, ಮಕ್ಕಳು ಆಟಿಕೆಗಳನ್ನು ನಿಗಾವಹಿಸಿ ಬೇರೆ ದಾರಿಗಳಲ್ಲಿ ಓಡಾಡಿಸುವುದಕ್ಕೆ ಸಹಾಯವಾಗುತ್ತದೆ,
ಸದ್ದು ಮಾಡುವ ಆಟಿಕೆಗಳಿಂದ ಮಕ್ಕಳು ಕೇಳಿಸಿಕೊಳ್ಳುವ ಹಾಗೂ ಆ ಸದ್ದನ್ನು ಹಿಂಬಾಲಿಸುವ, ಅದರ ಕಡೆ ತಿರುಗಿ ನೋಡುವ, ಅದರ ಮೇಲೆ ಗಮನ ಕೊಡುವುದು ಒಳ್ಳೆಯದಾಗುತ್ತದೆ.
ವಿನ್ಯಾಸವಿರುವ ಆಟಿಕೆಗಳು ಹಾಗೂ ಆಕಾರವುಳ್ಳ ಆಟಿಕೆಗಳಿಂದ ಮುಟ್ಟುವ ಅಭಿವೃದ್ಧಿಯಾಗುತ್ತದೆ.
೩. ಒಡಾಡುವ ಆಟಿಕೆಗಳೊಂದಿಗೆ ನಿಮ್ಮ ಮಕ್ಕಳು ಆಟವಾಡುವುದರಿಂದ ಅದರ ಕತ್ತಿನ, ಕೈಯಿಯ ಹಾಗೂ ಬೆನ್ನು ಮಗು ಮಂಡಿಯಿಟ್ಟು ಒಡಾಡುವ ಆಟಿಕೆ ಹಿಂದೆ ಹೋಗುವಾಗ ಸ್ನಾಯುಗಳಿಗೆ ಒಳ್ಳೆ ಬಲಬರುತ್ತದೆ. ಈ ಚಟುವಟಿಕೆಯಿಂದ ಮಂಡಿ ಊರಿ ಓಡಾಡುವ, ಕಣ್ಣು–ಕೈ ಮಧ್ಯ ನಡೆಯುವ ಸಂಬಂಧ ಹಾಗೂ ಕೈಯಿಯ ಬಲ ಹೆಚ್ಚಿಸಲು ಸಹಾಯ ಮಾಡುತ್ತದೆ.
೪. ಎಳೆಮಕ್ಕಳಿಗೆ ಮಾತನಾಡುವುದು ಒಂದು ಒಳ್ಳೆಯ ಕಲೆತುಕೊಳ್ಳುವ ಚಟುವಟಿಕೆ. ಒಂದು ಮಗು ಹೇಗೆ ಭಾಷೆ ಕಲಿಯುತ್ತದೆಂದರೆ ಅದರ ತಾಯಿ ಮಗು ಯಾವುದೇ ಸದ್ದು ಮಾಡಿದರೂ ಅದಕ್ಕೆ ಪ್ರತಿಯುತ್ತರ ನೀಡಿದಾಗ. ಕೆಲವು ಪದಗಳನ್ನು ಮರು ಮಾತನಾಡುವುದು, ಕಥೆ ಹೇಳುವುದು, ಮಕ್ಕಳನ್ನು ಪ್ರಶಂಸಿಸುವುದು, ಹಾಡು ಹೇಳುವುದು ಮುಂತಾದವುದನ್ನು ಮಾಡಿದಲ್ಲಿ ಮಕ್ಕಳ ಮೆದುಳಿನ ಅಭಿವೃದ್ಧಿಯು ಚೆನ್ನಾಗಿ ಆಗುತ್ತದೆ. ಹಾಡು ಹೇಳುವುದು ಮಗುವಿನ ಮನಸಾನ್ನು ಯಾವುದೇ ರೀತಿಯ ಕಸಿವಿಸಿ ಆದಲ್ಲಿ ಅದನ್ನು ಸಮಾಧಾನ ಪಡೆಸಲು ಅನುಕೂಲ ಮಾಡಿಕೊಡುತ್ತದೆ.
೫. ಮಗುವನ್ನು ಹತ್ತಿರದಿಂದ ಎತ್ತಿಕೊಳ್ಳುವುದು ಮತ್ತು ಆಗ್ಗಾಗ್ಗೆ ಮುದ್ದಿಸುವುದರಿಂದ ಒಂದು ವರ್ಷದ ಕೆಳಗಿನ ಮಕ್ಕಳಿಗೆ ಅಭಿವೃದ್ಧಿಯಾಗುತ್ತದೆ. ನೋಡಿಕೊಳ್ಳುವುದು ಹಾಗೂ ಮುದ್ದಿಸುವುದು ಒಂದು ರೀತಿಯ ಭಾವನಾತ್ಮಕ ಸಂಬಂಧದ ಅಭಿವೃದ್ಧಿ ಮಕ್ಕಳಲ್ಲಿ ಮೂಡುತ್ತದೆ ಮತ್ತು ಅದು ಸುರಕ್ಷಿತವಾಗಿದೆ ಎಂದುಕೊಳ್ಳುತ್ತದೆ.
ಯಾವ ಚಟುವಟಿಕೆ ನಿಮ್ಮ ಮಗುವಿನೊಂದಿಗೆ ಮಾಡಲು ನಿಮಗೆ ಇಷ್ಟ?
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.