• Home  /  
  • Learn  /  
  • ಗರ್ಭಿಣಿಯಿರುವಾಗ ತೂಕ ಎತ್ತುವುದನ್ನು ಶಿಫಾರಸ್ಸು ಮಾಡಲಾಗಿದೆಯೇ?
ಗರ್ಭಿಣಿಯಿರುವಾಗ ತೂಕ ಎತ್ತುವುದನ್ನು ಶಿಫಾರಸ್ಸು  ಮಾಡಲಾಗಿದೆಯೇ?

ಗರ್ಭಿಣಿಯಿರುವಾಗ ತೂಕ ಎತ್ತುವುದನ್ನು ಶಿಫಾರಸ್ಸು ಮಾಡಲಾಗಿದೆಯೇ?

1 Jul 2019 | 1 min Read

Medically reviewed by

Author | Articles

ನೀವು ಗರ್ಭಿಣಿಯಾದಾಗ ಭಾರದ ವಸ್ತುವನ್ನು ಎತ್ತಬಾರದು – ಇದು ತಾಯಿಯಾಗುವವರಿಗೆ ಒಂದು ಸಾಮಾನ್ಯವಾದ ಪದದ ಎಚ್ಚರಿಕೆಯ ಮಾತು. ನಿಮ್ಮ ಕೆಲಸಗಳನ್ನು ಮಾಡಿಕೊಡಲು ಇಂತಹ ಸಮಯದಲ್ಲಿ ಯಾವಾಗಲೂ ಯಾರಾದರು ಸ್ವಯಂಸೇವಕರು ಇದ್ದರೆ ಚೆನ್ನಾಗಿರುತ್ತದೆ, ತಮ್ಮ ಎಲ್ಲಾ ದೈನಂದಿನ ಮನೆಗೆಲಸದ ಮೂಲಕ ತಮ್ಮನ್ನು ತಾವು ಮಹಿಳೆಯರು ಸೀಮಿತಗೊಳಿಸಿಕೊಳ್ಳುತ್ತಾರೆ.

ನೀವು ನೀರು ತುಂಬಿದ ಬಕೆಟ್ ಅನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೇಗೆ ಜರುಗಿಸಬಲ್ಲಿರಿ ಅಥವಾ ಒಂದು ಪೆಟ್ಟಿಗೆ ತುಂಬಾ ತುಂಬಿದ ಪುಸ್ತಕವನ್ನು ಹಟ್ಟದ ಮೇಲಿಂದ ಹೇಗೆ ತೆಗೆಯುವುದು? ನಿಮ್ಮ ಪುಟ್ಟ ಮಕ್ಕಳು ಅಥವಾ ಶಾಲೆಗೆ ಹೋಗುವ ಮಕ್ಕಳುನ್ನು ಆಗಾಗ ಎತ್ತಿಕೊಂಡು  ಹೋಗಬೇಕೆಂದರೆ? ನಿಮ್ಮ ಮಗುವಿನ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುವಿರಾ ಮತ್ತು ಗರ್ಭದಾರಣೆಯಲ್ಲಿ ಭಾರ ಎತ್ತುವುದರಿಂದ ನಿಮಗೆ ಪರಿಣಾಮವಾದರೆ? ಹಾಗೂ ಎಂಥಾ ಭಾರವು ಗರ್ಭಿಣಿ ಮಹಿಳೆಯರಿಗೆ ಭಾರವೇ? ನಾವು ಕಂಡು ಹಿಡಿಯೋಣ:

 

ಗರ್ಭಾವಸ್ಥೆಯಲ್ಲಿ ನೀವು ಎಷ್ಟು ಭಾರವನ್ನು ಎತ್ತಬಹುದು?

pregnant lady

ನಿಮಗೆ ಯಾರಾದರೂ ಭಾರವನ್ನು ಎತ್ತಬೇಡಿ ಎಂದಕೂಡಲೇ ನಿಮ್ಮ ಮನಸ್ಸಿಗೆ ಬರುವ ಮೊದಲ ಪ್ರಶ್ನೆ: ‘ಎಷ್ಟು ತುಂಬಾ ಭಾರ?’ ಎನ್ನುವುದು.

ಈಗ, ಗರ್ಭಿಣಿಯರು ಎಷ್ಟು ಭಾರ ಎತ್ತಬೇಕು ಎಂಬುದು ನಿಖರವಾಗಿ ಗೊತ್ತಿಲ್ಲ. ಈ ಪ್ರಶ್ನೆಗೆ ಉತ್ತರ ಸಾಕಷ್ಟು ಅಸ್ಥಿರವು ಅವಲಂಬಿಸಿರುತ್ತದೆ ಅವ್ಯಾವುವೆಂದರೆ, ಯಾವುದಾದರು ವೈದ್ಯಕೀಯ ಇತಿಹಾಸ, ಯಾವುದಾದರು ಗರ್ಭಧಾರಣೆ ಸಂಬಂಧಿತ ವೈದ್ಯಕೀಯ ಪರಿಸ್ಥಿತಿಗಳು ಮತ್ತು ನಿಮ್ಮ ದೇಹದ ತೂಕ. ಹಾಗಾಗಿ ನಿಮ್ಮ ವೈದ್ಯರೊಬ್ಬರೇ ಇದಕ್ಕೆ ನಿಖರವಾದ ವಿಷಯವನ್ನು ನಿಮ್ಮ ವೈಯಕ್ತಿಕ ಸಂಧರ್ಭಗಳಲ್ಲಿ ಹೇಳಲು ಸಾಧ್ಯ.

ಒಂದು ಸಾಮಾನ್ಯ ಹೆಬ್ಬೆರಳಿನ ನಿಯಮದಂತೆ, ಒಬ್ಬ ಗರ್ಭಿಣಿ ಮಹಿಳೆಯು 10 ಕೆಜಿ ಅಥವಾ ಅದಕ್ಕಿಂತ ಕಡಿಮೆ ತೂಕವನ್ನು ತಮಗೂ ಹಾಗೂ ಮಗುವಿಗು ಯಾವುದೇ ಸಂಭಾವ್ಯ ಅಪಾಯವಿಲ್ಲದೆ ಸ್ವತಃ ತಾನೇ ಎತ್ತಬಹುದು. ಹೌದು, ಇದು ಸಹ ಕೆಲವೊಮ್ಮೆ ನಿಮ್ಮ ಗರ್ಭಧಾರಣೆಯ ಸಮಯದಲ್ಲಿ ಇಂತಹ ತೂಕವನ್ನು ಎತ್ತಲು ಸಾಧ್ಯವಾಗದಿರಬಹುದು ಆದರೆ ಇದು ಸುರಕ್ಷತೆಯಲ್ಲ.

ಗರ್ಭದಾರಣೆಯ ಸಮಯದಲ್ಲಿ ತೂಕವನ್ನು ಎತ್ತುವಾಗ ಸಂಬಂಧಿಸಿದ ಅಪಾಯಗಳು

ಮಹೆಳೆಯರಿಗೆ ತೂಕವಿರುವ ಭಾರವನ್ನು ಎತ್ತುವುದು ಅವರ ದೇಹಕ್ಕೆ ಒಳ್ಳೆಯದಲ್ಲಿ ಎಂದು ಸೂಚಿಸಲಾಗಿದೆ ಅದು ದೇಹದಲ್ಲಾಗುವ ಬದಲಾವಣೆಗಳು ಇದನ್ನು ವ್ಯಾಯಾಮವಾಗುವಂತೆ ಮಾಡಿ ಅನಾನುಕೂಲ ಮಾಡುತ್ತದೆ ಮತ್ತು ಅಪಘಾತಗಳು ಅಥವಾ ಗಾಯಗಳಾಗುವ ಅಪಾಯವನ್ನುಂಟು ಮಾಡುತ್ತದೆ.

ಗರ್ಭದಾರಣೆಯಲ್ಲಿ ತೂಕವನ್ನು ಎತ್ತುವ ಬಗ್ಗೆ ಸಂಬಂಧಿಸಿದ ಕೆಲವು ಅಪಾಯಗಳನ್ನು ಇಲ್ಲಿ ಸೂಚಿಸಲಾಗಿದೆ:

-ಗರ್ಭದಾರಣೆಯಲ್ಲಿ ನಿಮ್ಮ ದೇಹದಿಂದ ಒಂದು ರಿಲಾಕ್ಷಿನ್ ಎಂಬ ಹಾಮೋನ್ ಬಿಡುಗಡೆಯಾಗುತ್ತದೆ ಅದು ನಿಮಗೆ ಸಣ್ಣದಾದ ತೂಕವನ್ನು ದೈಹಿಕವಾಗಿ ಅಹಿತಕರ ಮತ್ತು ನೋವನ್ನುಂಟು ಮಾಡುತ್ತದೆ.

-ತುಂಬಾ ಭಾರವನ್ನು ಎತ್ತುವುದರಿಂದ ನಿಮ್ಮ ಸ್ನಾಯುಗಳು ಉಲ್ಬಣಗೊಂಡು ಅಡ್ಡಿಪಡಿಸುತ್ತದೆ ಅಥವಾ ನಿಮ್ಮ ಸ್ನಾಯುಗಳು ಮಗುವಿನ ಬೆಳವಣಿಗೆಗೆ ಗರ್ಭಕೋಶ ವಿಸ್ತರಿಸುವ ಅವಕಾಶವಾಗುತ್ತದೆ.

-ನಿಮ್ಮ ಗರ್ಭದಾರಣೆಯು ಬೆಲವಣಿಗೆಯಾಗ ತೊಡಗಿದಾಗ, ನಿಮ್ಮ ಸೊಂಟದ ಕೀಲುಗಳು ಸಡಿಲಗೊಂಡು ನಿಮ್ಮ ದೇಹದಿಂದ ಒಂದು ಭಾಗವೇ ಮಗುವಿನ ಜನನಕ್ಕೆ ದಾರಿ ಮಾಡಿಕೊಡುತ್ತದೆ. ಈ ಕೀಲುಗಳ ಸಡಿಲಿಕೆಯು ನಿಮ್ಮ ದಕ್ಷತೆಯ ಮತ್ತು ನಡಿಗೆಯ ಮೇಲೆ ಪರಿಣಾಮ ಬೀರಬಹುದು, ಇದರಿಂದ ನಿಮಗೆ ಜಾರುವಂತೆ ಮತ್ತು ಮುಗ್ಗರಿಸುವಂತೆ ಮಾಡುತ್ತದೆ ಮತ್ತು ನಿಮ್ಮ ತೂಕವು ಹೆಚ್ಚಾದರೆ ನಿಮ್ಮ ದೇಹದ ದೊಡ್ಡ ಚೌಕಟ್ಟು ನಿಖರವಾಗಿ ಉತ್ತಮ ಭವಿಷ್ಯವಾಗುವುದಿಲ್ಲ.

 

ಗರ್ಭದಾರಣೆಯಲ್ಲಿ ತೂಕವನ್ನು ಸುರಕ್ಷಿತವಾಗಿ ಎತ್ತುವ ರೀತಿ

ನೀವು ಗರ್ಭಾವಸ್ಥೆಯಲ್ಲಿ ಸ್ವಲ್ಪ ಮಟ್ಟಿನ ತೂಕವನ್ನು ಎತ್ತಲೇ ಬೇಕಾದರೆ, ನೀವು ನಿಮ್ಮ ಅಸ್ವಸ್ಥತೆಯ ಅನುಭವವನ್ನು ಕೆಲವು ಮೂಲಭೂತ ಸುರಕ್ಷತಾ ವಿಧಾನಗಳನ್ನು ಹಿಂಬಾಲಿಸಿ. ನೀವು ಯಾವಾಗಲೂ ಮಂಡಿಯನ್ನು ಊರಬೇಕು, ಮತ್ತು ಭಾರವಾದ ವಸ್ತುವನ್ನು ಎತ್ತಲು ಸೊಂಟವನ್ನು ಉಪಯೋಗಿಸಬಾರದು.

ನೀವು ಒಂದು ವಸ್ತುವನ್ನು ನೆಲದಿಂದ ಎತ್ತಬೇಕಾದರೆ ನಿಮ್ಮ ಬೆನ್ನನ್ನು ಆದಷ್ಟು ನೇರವಾಗಿಡಲು ಪ್ರಯತ್ನಿಸಿ ಮತ್ತು ನಿಮ್ಮ ಪಾದಗಳನ್ನು ದೃಢವಾಗಿ ಒಂದು ಜಾಗದಲ್ಲಿ, ಸಮನಾದ ಸ್ಥಳದಲ್ಲಿ ಇರಿಸಿದರೆ ಅಸಮತೋಲನ ಮತ್ತು ಮುಗ್ಗರಿಸುವುದು ತಪ್ಪುತ್ತದೆ. ಒಮ್ಮೆ ನೀವು ಆ ವಸ್ತುವನ್ನು ಎತ್ತಿಕೊಂಡ ಮೇಲೆ ನಿಧಾನವಾಗಿ ಮತ್ತು ಸರಾಗವಾಇ ನಿಂತುಕೊಳ್ಳಿ. ಯಾವುದೇ ತಳಮಳ ಅಥವಾ ಅಕಸ್ಮಾತಾಗಿ ಅಳ್ಳಾಡುವುದು ಯಾವುಡೆ ಕಾರಣಕ್ಕೂ ಮಾಡಬಾರದು.

ನಿಮಗೆ ಸ್ವಲ್ಪ ದೊಡ್ಡ ಮಕ್ಕಳಿದ್ದು ಅವರು ಎತ್ತಿಕೊ ಎಂದು ಹಠ ಮಾಡಿದರೆ ಅವರನ್ನು ನೆಲದ ಮೇಲಿಂದ ಎತ್ತಿಕೊಳ್ಳುವ ಬದಲು ಸೋಫಾದ ಮೇಲೆ ಅಥವಾ ಹಾಸಿಗೆ ಮೇಲೆ ನಿಲ್ಲಲು ಹೇಳಿ ಮತ್ತು ಆಮೇಲೆ ಅವರನ್ನು ನಿಮ್ಮ ಕೈಗಳಲ್ಲಿ ಎತ್ತಿಕೊಂಡು ಹೋಗಿ, ಇದು ನಂತರ ನಿಮ್ಮ ಬೆನ್ನಿಗೆ ತುಂಬಾ ಹೊರೆಯಾಗಬಹುದು.

ಯಾವುದೇ ಸಂದರ್ಭದಲ್ಲೂ ತೂಕದ ವಿಷಯ ಬಂದಾಗ ನೀವು 10 ಕೆಜಿ ಮಿತಿಯನ್ನು ಗರ್ಭದಾರಣೆಯಲ್ಲಿ ಎತ್ತಬಾರದು, ನಿಮ್ಮ ವೈದ್ಯರು ನಿಮಗೆ ಮುಂದೆ-ಹೋಗಿ ಎಂದರು ಸಹ ಮಾಡಬಾರದು.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.