ಫೋರ್ಸೆಪ್ ಪ್ರಸವ ಯಾವಾಗ ಅಗತ್ಯ?

ಫೋರ್ಸೆಪ್ ಪ್ರಸವ ಯಾವಾಗ ಅಗತ್ಯ?

1 Jul 2019 | 1 min Read

Medically reviewed by

Author | Articles

ಪೋಷಕರಾಗಿರುವುದು  ಸುಲಭವಲ್ಲ ಮತ್ತು ಕುತುಅಂಬದಲ್ಲಿ ನಿಮ್ಮ ನವಜಾತ ಶಿಶುವನ್ನು ನೀವು ಸ್ವಾಗತಿಸುವ  ಬಗ್ಗೆ ಕುರಿತು ಮಾತನಾಡುತ್ತಿಲ್ಲ. ಜನ್ಮಕ್ಕೂ ಮುಂಚೆಯೇ, ನೀವು ತಿಳಿದಿರಬೇಕಾದ ನೂರಾರು ವಿಷಯಗಳಿವೆ ಮತ್ತು ಮಗುವನ್ನು ಮತ್ತು ತಾಯಿ ಇಬ್ಬರೂ ಆರೋಗ್ಯದಲ್ಲಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ನೀವು ಯಾವ ರೀತಿಯ ಪ್ರಸವವ ನ್ನು ಆರಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ನಿಮ್ಮ ವೈದ್ಯರೊಂದಿಗೆ ಚರ್ಚೆಗಳನ್ನು ಒಳಗೊಂಡಿದೆ.

 

ನಿಮಗೆ ಇದನ್ನು ಸ್ವಲ್ಪ ಹೆಚ್ಚು ತಿಳಿವಳಿಕೆ ಕೊಡುವ ವಿಷಯವನ್ನಾಗಿ ಮಾಡಲು , ನಾವು ಫೋರ್ಸ್ಪ್ಸ್ವಿ  ಪ್ರಸವ ಪ್ರಕ್ರಿಯೆಯ ಮತ್ತು ಅದರ ಅಗತ್ಯತೆಯ ಬಗ್ಗೆ ಮಾತನಾಡುತ್ತೇವೆ.

ಈಗ, ನೀವು ಬಹುಶಃ ಫೊರ್ಸ್ಪ್ಸ್ ಹೆರಿಗೆ ಬಗ್ಗೆ ಕೆಲವು ವಿಷಯಗಳನ್ನು ಕೇಳಿರಬಹುದು, ಅದು ಕೇಳಲು ಚೆನ್ನಾಗಿಲ್ಲ. ಆದರೆ, ನೀವು ಉತ್ತಮ ವೈದ್ಯರ ಕೈಯಲ್ಲಿರುವಾಗ, ಭಯಪಡಬೇಕಾದದು  ಏನೂ ಇರುವುದಿಲ್ಲ.

 

ಈಗ ಖರೀದಿಸಿ ಮತ್ತು 38% ರಿಯಾಯಿತಿ ಪಡೆಯಿರಿ

ಏನದು?

ಫೋರ್ಸ್ಪ್ಸ್ ಹೆರಿಗೆಯೂ ಒಂದು ರೀತಿಯ ಸಹಾಯದ ಹೆರಿಗೆಯಾಗಿದ್ದು , ಅಲ್ಲಿ ವೈದ್ಯಕೀಯ ತಜ್ಞರು ನೀವು ತಳ್ಳುತ್ತಿರುವಾಗ ಮಗುವನ್ನು ಯೋನಿಯ ಮೂಲಕ ಫೋರ್ಸ್ಪ್ಸ್ನೊಂದಿಗೆ ಹೊರ ತೆಗೆಯುತ್ತಾರೆ . ಆದರೆ , ಈ ವಿಧದ ಹೆರಿಗೆಗಳನ್ನು ಸುಸಜ್ಜಿತವಾದ ಆಸ್ಪತ್ರೆಗಳಲ್ಲಿ ಮಾತ್ರ ನಿರ್ವಹಿಸಲಾಗುತ್ತದೆ ಏಕೆಂದರೆ ಪ್ರಯತ್ನ ವಿಫಲವಾದಲ್ಲಿ, ತಕ್ಷಣ ಸಿ -ಸೆಕ್ಷನ್ ಮಾಡಬಹುದು.

 

ಇದು ಯಾವಾಗ ಅತ್ಯವಶ್ಯಕ ?

ಪ್ರಪಂಚದಾದ್ಯಂತದ ಎಲ್ಲಾ ವೈದ್ಯರು ಯಾವುದೇ ರೀತಿಯ ಸಹಾಯ ಅಥವಾ ಸಿ-ಸೆಕ್ಷನ್ ಇಲ್ಲದೆ ಸಾಮಾನ್ಯ ಹೆರಿಗೆಗೆ ಆದ್ಯತೆ ನೀಡುತ್ತಾರೆ, ಆದರೆ ಕೆಲವು ಸಂದರ್ಭಗಳಲ್ಲಿ ಮಗುವನ್ನು ಇಕ್ಕುಳದ ಸಹಾಯದಿಂದ ಹೊರ ತೆಗೆಯುತ್ತಾರೆ.

ಆ ಸಂದರ್ಭಗಳು ಯಾವುವು? ಕಂಡುಕೊಳ್ಳಲು  ಓದಿ.

 

ಪ್ರಸವವೇದನೆಯಲ್ಲಿ  ಪ್ರಗತಿ ಇಲ್ಲ

ನೀವು ಪ್ರಸವಕ್ಕೆ  ಹೋದಾಗ ವೈದ್ಯರು ಯೋನಿಯ ಮೂಲಕ ಮಗುವನ್ನು ಹೊರಗೆ ತರುವಂತೆ ಒತ್ತಾಯಿಸುತ್ತಾರೆ ಮತ್ತು ಅಲ್ಲಿಂದ ಅವರು ತಲೆಯನ್ನು ಹೊರಗೆ ತೆಗೆಯುತ್ತಾರೆ . ಆದರೆ ಅನೇಕ ಸಂದರ್ಭಗಳಲ್ಲಿ, ಸ್ವಲ್ಪ ಸಮಯ ತಳ್ಳಿದ ನಂತರ, ಯಾವುದೇ ಪ್ರಗತಿ ಇಲ್ಲ. ಅಂತಹ ಒಂದು ಸನ್ನಿವೇಶದಲ್ಲಿ, ಮಗುವನ್ನು ಹೊರಗೆ ತರಲು ವೈದ್ಯರು ಇಕ್ಕುಳ ಪ್ರವೇಶಿಸಬೇಕಾಗುತ್ತದೆ.

 

ಭ್ರೂಣದ ಅಸಹಜತೆ ಪತ್ತೆ

ಕೆಲವು ಸಮಯಗಳಲ್ಲಿ, ನೀವು ಸಂಪೂರ್ಣವಾಗಿ ವಿಕಸನಗೊಂಡಾಗ ಮತ್ತು ಮಗುವು ಸಾಮಾನ್ಯ ವೇಗದಲ್ಲಿ ಹೊರಬರುತ್ತಿರುವಾಗ, ಮಗುವಿನ ಹೃದಯ ಬಡಿತದಲ್ಲಿ ಕೆಲವು ಅಪಸಾಮಾನ್ಯ ಬದಲಾವಣೆಗಳನ್ನು ವೈದ್ಯರು ಪತ್ತೆಹಚ್ಚಬಹುದು. ಸಾಮಾನ್ಯಕ್ಕಿಂತಲೂ ಹೆಚ್ಚು ಸಮಯವನ್ನು ವ್ಯರ್ಥ ಮಾಡುವುದರಿಂದ ಮಗುವಿಗೆ ಮಾರಣಾಂತಿಕವಾಗಿರಬಹುದು.

 

ಈಗ ಖರೀದಿಸಿ ಮತ್ತು 100% ಕ್ಯಾಶ್ ಬ್ಯಾಕ್ ಪಡೆಯಿರಿ

 

ತಳ್ಳುವಿಕೆ  ವಿಫಲವಾಗಿದೆ

ನೀವು ಯಾವುದೇ ಹೃದಯ ಅಸ್ವಸ್ಥತೆಗಳು ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ನಿಮಗೆ ಅಗತ್ಯವಿರುವಷ್ಟು ಸಮಯ ತಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ನಿಮ್ಮ ವೈದ್ಯರು ಉಪಕೃತ ಪ್ರಸವವನ್ನು ಫಾರ್ಸೆಪ್ಸ್  ಜೊತೆ ಪಡೆದುಕೊಳ್ಳಬಹುದು.

 

ನಿಮ್ಮ ವೈದ್ಯರ ಮೇಲೆ ಬರವಸೆಯನ್ನಿಡಿರಿ

ಆದ್ದರಿಂದ, ಈಗ ನೀವು ತಿಳಿದಿರುವಂತೆ ಫಾರ್ಸೆಪ್ಸ್ ಹೆರಿಗೆ ಸಂಬಂಧಿಸಿದಂತೆ ಅನೇಕ ಅಪಾಯಗಳು ಇದೆ ಎಂದು ಕೆಲವೊಮ್ಮೆ ಇದು ಅತ್ಯವಶ್ಯಕ ಮತ್ತು ಮಗುವನ್ನು ಮತ್ತು ತಾಯಿ ಉಳಿಸಲು ಅಗತ್ಯವಾಗಿರುತ್ತದೆ. ನಿಮ್ಮ ವೈದ್ಯರನ್ನು ನಂಬಿರಿ ಏಕೆಂದರೆ ಅವರೇ ಪೋಷಕರಾಗಾಲು  ನಿಮ್ಮ ಮೊದಲ ಹೆಜ್ಜೆಗೆ ಮಾರ್ಗದರ್ಶನ ನೀಡುವ ಅತ್ಯುತ್ತಮ ವ್ಯಕ್ತಿ.

 

#babychakrakannada

A

gallery
send-btn

Related Topics for you