ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳು ಕೋಪಗೊಳ್ಳುವುದು: ಅದನ್ನು ಹೇಗೆ ನಿರ್ವಹಿಸುವುದು?

cover-image
ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳು ಕೋಪಗೊಳ್ಳುವುದು: ಅದನ್ನು ಹೇಗೆ ನಿರ್ವಹಿಸುವುದು?

ನನ್ನ ಮಗುವಿನ ಸೊಬಗು, ಸುಂದರ ಕಾಂತಿಯಿಂದ ತುಂಬಿದ ಕಣ್ಣುಗಳು ನನ್ನ ಕಡೆಗೆ ತುಂಬಾ ಪ್ರೀತಿಯಿಂದ ನೋಡುತ್ತವೆ . ತನ್ನ ಸಾಂಕ್ರಾಮಿಕ ನಗು ಮೆತ್ತಗೆ ತಬ್ಬಿಕೊಳ್ಳುವಿಕೆ  ಮತ್ತು ಚುಂಬಿಸುವಿಕೆ. ನೀವು ಉತ್ಕೃಷ್ಟವಾದ ಪೋಷಕರು ಎಂದು ಕೇವಲ ಭಾವಿಸುತೀರಿ. ಆಗ ಅಲ್ಲಿ ಕಾಣಿಸುವುದು   'ಭಯಾನಕ ಎರಡು' ಬಾಸ್ - ಮಗುವು ತರಲೆ ಮಾಡಿದಾಗ ನೀವು ಸಮಯದಲ್ಲಿ ತಾಳ್ಮೆಯಿಂದ ಇರುವುದು ಬಹಳಷ್ಟು ಅಗತ್ಯವಿದೆ ಮತ್ತು ಮನೆಯ ಹೊರಗೆ ತರಲೆ ಮಾಡಿದಾಗ ಅವರನ್ನು ಸಂಬಾಳಿಸುವುಸು ಇನ್ನೂ ಹೆಚ್ಚು ಸವಾಲಿನ ಕೆಲಸ.

ವಿಷಯವನ್ನು ವಿಸ್ತರಿಸುವ ಮೊದಲು ಒಂದು ಘಟನೆ ಹೇಳುವೆ. ನನ್ನ ಪತಿ, ಚಿಕ್ಕ ಮಗು  ಮತ್ತು ನಾನು ಹತ್ತಿರದ ಝೂಗೆ ಭೇಟಿ ನೀಡಿದಾಗ  ಸ್ಟ್ರೋಲರ್ ನಲ್ಲಿ ಕೂಡಲು  ಒಲ್ಲೆ ಎಂದು  ಹಠ ಮಾಡಿದಳು. ಅದರ ಮೇಲೆ ಕುಳಿತು ಅಳಲು ಪ್ರಾರಂಭಿಸಿದಳು. ಅದರಿಂದ   ಕೆಲವು ತಲೆಗಳು ನಮ್ಮೆಡಗೆ ತಿರುಗಿದವು., ಆದರೆ ನಾನು ಅಲ್ಲಿ ನಿಂತು  ಅವಳಿಗೆ ಸ್ವಲ್ಪ ಸಮಯ ನೀಡಿದೆ ಮತ್ತು ಕೇಳಿದೆ ಅವಳು ಏನು ಮಾಡಲು ಬಯಸಿದಳೆಂದು  .ಅವಳಿಗೆ ಹೇಳಲು ಆಗಲಿಲ್ಲ ಆದರೆ ತಕ್ಷಣ ಅಳು ನಿಲ್ಲಿಸಿದಳು ಅವಾಗ ನಮಗೆ ಅರಿವಾಯಿತು ಅವಳಿಗೆ ಸುತ್ತಾಡಿಕೊಂಡುಬರಬೇಕು ಸ್ಟ್ರೋಲರನಲ್ಲಿ  ಕೂರಲು ಇಷ್ಟವಿಲ್ಲವೆಂದು ಆಮೇಲೆ ತಿಳಿಯಿತು. . ನನ್ನ ನಂಬಿ, ನಾನ ಇದು ಹೇಳುವಾಗ, ಅವಳು ನಮ್ಮೊಡನೆ ಸುಮಾರು 2 ಮೈಲಿ ನಡೆದಳು !! ಆದರೆ ನಾನು ಬಲವಂತವಾಗಿ ಸ್ಟ್ರೋಲರನಲ್ಲಿ  ಕೂರಿಸಿದರೆ ಏನಾಗುತ್ತಿತ್ತು?

ಅಂಬೆಗಾಲಿಡುವ ವರ್ಷಗಳು ಯಾವುದೇ ಪೋಷಕರಿಗೆ ಕೆಲವು ಸವಾಲುಗಳಾಗಬಹುದು, ಮತ್ತು ಪ್ರಾಯಶಃ ಮಗುವಿಗೆ ಕೂಡಾ.ಮಗುವು ತನ್ನ ಸುತ್ತಲಿನ ಪ್ರಪಂಚವನ್ನು  ತಿಳಿಯಲು ತುಂಬಾ ಕಷ್ಟವನ್ನು ಪಡುತ್ತಿರುತ್ತದೆ. ತರಲೆತನವು ಶೇಷಾವಸ್ಥೆ ಹಂತದ ಮಗುವಿನ ಜೀವನದ ಒಂದು ವಿಶಿಷ್ಟ ಭಾಗ.

1 ಮತ್ತುವಯಸ್ಸಿನ ಮಕ್ಕಳು ತರಲೆ ಮಾಡುವುದು ಸಾಮಾನ್ಯಅವರಿಗೆ ನಿಭಾಯಿಸುವ ಕೌಶಲಗಳು ಇರುವುದಿಲ್ಲ. ಇದರ ಹಿಂದಿನ ಕಾರಣ ಏನೆಂದರೆ ಅವರಿಗೆ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅವರು ಸಂಪರ್ಕಿಸಲು ಪ್ರಯತ್ನಪಟರು ವಿಫಲವಾಗುವ ಸಾಧ್ಯತೆಯಿರುವುದರಿಂದ .ನಿರಾಶವಾಗುತ್ತಾರೆ.

ಮಕ್ಕಳ ವಯಸ್ಸು 1-2 ಇರುವಾಗ ಅವರನ್ನು ನಿಯಂತ್ರಿಸಲಾಗದು. ಅವರು ಕಲಿಕಾ ಪ್ರಕ್ರಿಯೆಯಲ್ಲಿ ಇರುವಾಗ ಮಾತನಾಡಲು ಮತ್ತು ಸಂಪರ್ಕಿಸಲು ಪ್ರಯತ್ನಿಸುತ್ತಿರುವಾಗ ಹಲವಾರು ಅಗತ್ಯ ಡಯಾಪರ್ ಬದಲಾವಣೆ, ಹಾಲು, ಆಹಾರ, ಆಟಿಕೆ, ಅವರು ಇಷ್ಟಪಡುವ ಅಥವಾ ಗಮನವಿರುವ - ಆದರೆ ಅವರಿಗೆ ಭಾಷೆ ಕೌಶಲಗಳು ಇರುವುದಿಲ್ಲ. ಇದು ಹತಾಶೆ ಸೃಷ್ಟಿಸುತ್ತದೆ

ಒಂದು ಮಗು ಗಮನ ಕೇಳಿದಾಗ, ನಾವು ಅವರಿಗೆ ಗಮನ ಕೊಡುತ್ತಿದ್ದೇವೆ ಎಂದು ಖಚಿತಪಡಿಸಬೇಕು. ಇಲ್ಲವಾದರೆ ಅವರ ಪ್ರಕೋಪ ನಿಮಗೆ ನಿಯಂತ್ರಿಸಲು ಸಾಧ್ಯವಿಲ್ಲ

ಸಿಟ್ಟು ಬಂದಾಗ ಯಾವ ಕೆಲವು ಸಲಹೆಗಳು ನಿಮಗೆ ಸಹಾಯ ಮಾಡಬಹುದು :

  • ಬಹಳಷ್ಟು ಬಾರಿ ಒಂದು ತಬ್ಬಿಕೊಳ್ಳುವಿಕೆ ಅದ್ಭುತಗಳನ್ನು ಮಾಡಬಹುದು. ಒಂದು ಶಬ್ದವಿಲ್ಲದೇ  ತಬ್ಬಿಕೊಳ್ಳುವಿಕೆ ಸಮಾಧಾನ ಕೊಡುವುದು
  • ನೀವು ಅವುಗಳಗೆ 'ನೋ ' ಅಥವಾ 'ಸ್ಟಾಪ್ ' ಪದದೊಂದಿಗೆ ಸಂಯೋಜಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ, ಆದ್ದರಿಂದ ಏನೋ ಸರಿಯಿಲವೆಂದು ತಿಳಿಯುತ್ತಾರೆ
  • 'ನೋ' ಪದವನ್ನು ಅಧಿಕವಾಗಿ ಬಳಸಬೇಡಿ ಅದು ಪ್ರಾಮುಖ್ಯತೆ ಕಳೆದುಕೊಳ್ಳುವುದು
  • ನೀವು ಅವರ ಮುಂದೆ ನಿಂತಿರುವಾಗ ಅವರ ಹತಾಶೆಯನ್ನು ಹೊರಹಾಕಲು ನಿಮ್ಮ ಮಗುವಿಗೆ ಪೆನ್ / ಪೆನ್ಸಿಲ್ ನೀಡಿ ಮತ್ತು ಅವರ ಕೋಪವನ್ನು ರೇಖಾಚಿತ್ರದಿಂದ ತೋರಿಸಲು ಕೇಳಿಕೊಳ್ಳಿ. ಅವರು ಬರೆದಾಗ ಅವರ ಹತಾಶೆಯನ್ನು ಹೊರಹಾಕಿ ವಿಶ್ರಾಂತಿ ಪಡೆಯಬಹುದು.
  • ಸಾರ್ವಜನಿಕವಾಗಿ ಕೋಪವನ್ನು ನಿಯಂತ್ರಿಸಲು ಬೇರೆ ಮಾತಾಡುವುದು ಮತ್ತೊಂದು ಮಾರ್ಗವಾಗಿದೆ.
  • ಶಿಸ್ತು ಕಲಿಸಲು ಮಕ್ಕಳಿಗೆ  ಹೊಡಿಯುವುದು ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಶಿಕ್ಷೆಗಳನ್ನು ಕಟ್ಟುನಿಟ್ಟಾದ ಮತ್ತು ದೃಢವಾದ ಧ್ವನಿ ರೂಪದಲ್ಲಿ ಕೊಡಬಹುದು.
  • ನಿಮ್ಮ ಮಗುವು ಬೇರೊಬ್ಬರೊಂದಿಗೆ ಮಾತಾಡಲು ಅವಕಾಶ ನೀಡುವುದಿಲ್ಲ ಮತ್ತು ನಿರಂತರವಾಗಿ ನಿಮ್ಮನ್ನು ತಡೆಗಟ್ಟುವ ಪ್ರಯತ್ನದಲಿರುತ್ತದೆ. ಅವರ ಕೈಯನ್ನು ಮೆತ್ತಗೆ ಹಿಡಿದಿಟ್ಟುಕೊಳ್ಳಿ ಆದ್ದರಿಂದ ನೀವು ಅವರಿಗೆ ಗಮನ ಕೊಡುತ್ತಿರೆಂದು ತಿಳಿಯುವುದು.
  • ಅವರು ಏನಾದರೂ ಕೇಳಿದಾಗ ನೀಡುವುದಿಲ್ಲವೆಂದು ಅವರ ಮುಂದೆ ಮಂಡಿಯೂರಿ , ಕಣ್ಣಿನ ಸಂಪರ್ಕದಿಂದ ಅದನ್ನು ಏಕೆ ಹೊಂದಿಲ್ಲವೆಂದು ಅವರಿಗೆ ತಿಳಿಸಿ.
  • ನೀವು ಏನು ಹೇಳುತೀರೋ ಅದು ಅವರಿಗೆ  ಅರ್ಥವಾಗದಿದ್ದರೆ ತೊಂದರೆ ಇಲ್ಲ ಆದರೆ ಮತ್ತೆ ಅದನ್ನು ಕೇಳಬಾರದು ಎಂದು ಅವರು ತಿಳಿಯುತ್ತಾರೆ.
  •  ಅಳುತ್ತಿರುವ ಮಗುವಿನಿಂದ ಎಂದಿಗೂ ದೂರ ಸರಿಯಬೇಡಿ ಏಕೆಂದರೆ ಇದು ಕೇವಲ ಸಿಡಿಮಿಡಿಗೆ ಹಾನಿಯಾಗುತ್ತದೆ.
  • ಅವರ ಕಣ್ಣುಗಳಲ್ಲಿ ನೋಡಿ ಮತ್ತು ಅವರಿಗೆ ನಿಮ್ಮ  ಅಗತ್ಯವಿದೆಯೆಂದು ತಿಳಿದಿರಲಿ.

 

ಅವರು ಬೆಳೆದಂತೆ ತಮ್ಮ ಅಗತ್ಯಗಳು ಮತ್ತು ಆಸೆಗಳನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಒಬ್ಬ ಪೋಷಕರಾಗಿ, ನಿಮ್ಮ ದೃಷ್ಟಿಕೋನಗಳನ್ನು ದೃಢೀಕರಿಸಿ ಮತ್ತು ತಿಳಿಸಿ. ತಮ್ಮ ಭಾವನೆಗಳನ್ನು ತಾರ್ಕಿಕ ಮತ್ತು ತೀರ್ಪಿನ ಸಾಮರ್ಥ್ಯಗಳನ್ನು ತೆಗೆದುಕೊಳ್ಳುವುದರಿಂದ ಮಗುವಿಗೆ ಪಬ್ಲಿಕ್ ಮೆಲ್ಟ್ ಡೌನ್  ಇದ್ದಾಗ ಅವಮಾನಕ್ಕೊಳಗಾಗಬೇಡಿ. ಅವರು ಹೇಳುವ ಪ್ರತಿಯೊಂದು ವಿಷಯಕ್ಕೂ ನಿಮ್ಮ ಗಮನವಿದೆಯೆಂದು ಎಂದು ಖಚಿತಪಡಿಸಿ.

ನಿಮ್ಮ ಮಗುವು ಸಾರ್ವಜನಿಕರೊಂದಿಗೆ ಬೆರೆಯಲು ಭಯವನ್ನು ಹೊಂದಿದ್ದರೇನೀವು ಹೇಗೆ  ಪ್ರತಿಕ್ರಿಯೆ ನೀಡುತ್ತೀರಿ? ಕೆಳಗಿನ ಅಭಿಪ್ರಾಯಗಳ ವಿಭಾಗದಲ್ಲಿ ನಿಮ್ಮ ಅನಿಸಿಕೆ ಮತ್ತು ಕಥೆಗಳನ್ನು ಹಂಚಿಕೊಳ್ಳಿ.

ಮತ್ತೆ ಸಿಗುವ. ಸಯೊನಾರ!

 

#babychakrakannada
logo

Select Language

down - arrow
Personalizing BabyChakra just for you!
This may take a moment!