4 Jul 2019 | 1 min Read
Medically reviewed by
Author | Articles
ಒಂದು ಸಾರ್ವಜನಿಕ ಸ್ಥಳದಲ್ಲಿ ಮಗು ರಚ್ಚೆ ಹಿಡಿಯುವುದು ಅತ್ಯಂತ ಅಸಾಮಾನ್ಯ ದೃಶ್ಯ ಅಲ್ಲ. ಕೆಲವು ವರ್ಷಗಳ ಹಿಂದೆ ನಾನು ಅಮ್ಮಂದಿರ ಕ್ಲಬ್ ಗೆ ಸೇರ್ಪಡೆಯಾಗಿಲ್ಲದ ಸಮಯದಲ್ಲಿ, ನಾನು ನೋಡುಗರ ಭಾಗವಾಗಿ ಕಣ್ಣುಗಳನ್ನು ರೋಲ್ ಮಾಡುತ್ತಿದ್ದೆ ಮತ್ತು ಹಠ ಮನೋಭಾವದ ಮಗುವಿನ ಪೋಷಕರಿಗೆ ಕ್ಷಮೆಯಾಚಿಸುತ್ತಿದ್ದೆ. ತಾಯಿಯ ಕ್ಲಬ್ಗೆ ಸೇರ್ಪಡೆಗೊಂಡ ಕೆಲವೇ ವರ್ಷಗಳ ನಂತರ ನಾನು ಬಿಡುವಿಲ್ಲದ ಸಾರ್ವಜನಿಕ ಸ್ಥಳದಲ್ಲಿ ಅವಳಿ ಮಕ್ಕಳ ಪೋಷಕಳಾಗಿ ಅವರೊಂದಿಗೆ ಕಳೆದು ಹೋಗಿರುತೇನೆ. ನಾನು ಸಾರ್ವಜನಿಕ ವ್ಯಕ್ತಿಯಾಗಬೇಕೆಂದು ಇಷ್ಟಪಡುತ್ತಿದ್ದೆ ಮತ್ತು ಗಮನ ಸೆಳೆಯಲು ಇಷ್ಟ ಪಡುತಿದ್ದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಬಯಸಿದ ಸಾರ್ವಜನಿಕ ಗಮನವನ್ನು ಪಡೆಯುವ ರೀತಿ ಇದು ಅಲ್ಲ. ನನ್ನ ಅವಳಿಗಳು ಸುಮಾರು 3.5 ವರ್ಷಗಳು-4 ವರ್ಷಗಳಾಗಿದ್ದಾಗ ನಾನು ಬಹಳ ಬಾರಿ ಈ ಶೋಚನೀಯ ಪರಿಸ್ಥಿತಿಯಲ್ಲಿದ್ದೇನೆ. ಈಗ ಅವರಿಗೆ 6 ವರ್ಷಗಳು, ಆದ್ದರಿಂದ ಈ ಮುಜುಗರದ ಕರಗುವಿಕೆ ಆವರ್ತನವು ಗಮನಾರ್ಹವಾಗಿ ಕೆಳಗಿಳಿಯಿತು ಏಕೆಂದರೆ ಈ ವಯಸ್ಸಿನಲ್ಲಿ ಅವರೊಂದಿಗೆ ವಿವರಿಸುವುದು ಸಾಧ್ಯ.
ಇದು ತಮಾಷೆಯಾಗಿದೆ ಆದರೆ ನನ್ನ ಕೆ.ಕೆ. ಅವಳಿಗಳು ಚಿಕ್ಕ ಮಕ್ಕಳಾಗಿದ್ದ ಸಂದರ್ಭದಲ್ಲಿ ಮನೆಯಿಂದ ಹೊರಡುವ ಮುಂಚೆ ಅವರಿಬ್ಬರೂ ಒಪ್ಪಂದವೊಂದನ್ನು ಹೊಂದಿದಂತೆ ತೋರುತ್ತಿದ್ದರು. ಮನೆಯಿಂದ ಹೊರಡುವ ಮುಂಚೆ ನಿಯಮ ಪುಸ್ತಕವನ್ನು ಟ್ರಿಲಿಯನ್ಗಳಷ್ಟು ಓಧಿದ್ದರೂ ಸಹ ಇಬ್ಬರು ಒಂದೇ ಸಮಯದಲ್ಲಿ ರಚ್ಚೆ ಇಡಲು ಪ್ರಾರಂಭಿಸುತ್ತಾರೆ. ಇಬ್ಬರೂ ಮನೆಯಿಂದ ಹೊರಡುವ ಮೊದಲು ತಮ್ಮ ಅತ್ಯುತ್ತಮ ನಡವಳಿಕೆಯೆಂದು ನನಗೆ ಭರವಸೆ ನೀಡುತ್ತಿದ್ದರು, ಆದರೆ ಅಂಗಡಿ ಅಥವಾ ಯಾವುದೇ ಸಾರ್ವಜನಿಕ ಸ್ಥಳವನ್ನು ನಾವು ತಲುಪಿದಾಗ ಸ್ವಲ್ಪ ಸಮಯದವರೆಗೆ ಮೆಮೊರಿ ನಷ್ಟ ಸಮಸ್ಯೆಯನ್ನು (ಗಜಿನಿ ಚಿತ್ರದಲ್ಲಿ ಬರುವ ಹಾಗೆ) ಅವಳಿ ಕರಗುವಿಕೆ ಘಟನೆಯು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ !!
ಇಂತಹ ಮುಜುಗರದ ಸಂದರ್ಭಗಳನ್ನು ಸಾಧಿಸಲು ಖಂಡಿತವಾಗಿಯೂ ಮಾರ್ಗಗಳಿವೆ:
ನಾನು ಒಂದು ತಾಯಿ ನೋಡಿದೆ, ತನ್ನ 4 ವರ್ಷದ ಮತ್ತು 2 ವರ್ಷದ ಮಕ್ಕಳನ್ನು ಮರಳು ಮಾಡುತ್ತಿದ್ದು ಅದರಲ್ಲಿ 4 ವರ್ಷದ ಮಗು ಸೂಪರ್ಮಾರ್ಕೆಟ್ನಲ್ಲಿ ತನ್ನ ರಂಪಾಟವನ್ನು ಶುರು ಮಾಡಿತ್ತು ಮತ್ತು ಇದು ನನಗೆ 2.5 ವರ್ಷಗಳ ಹಿಂದೆ ನನ್ನ ಅವಳಿ ಮಕ್ಕಳ ರಂಪಾಟವನ್ನು ನನಗೆ ನೆನಪು ಮಾಡಿತು. ಈಗ ಅವರು 7 ವರ್ಷಕ್ಕೆ ಹತ್ತಿರವಾಗಿರುವ ಕಾರಣದಿಂದಾಗಿ ಎಲ್ಲ ಸುಲಭವಾಗಿಸುತ್ತವೆ. ಯಾವುದೇ ರೀತಿಯ ರಂಪಾಟವಿರಲಿ ಅದು ಮನೆಯಲ್ಲಿರಬಹುದು ಅಥವಾ ಸಾರ್ವಜನಿಕ ಸ್ಥಳದಲ್ಲಿ ಇರಬಹುದು ಬಹಿರಂಗವಾಗಿ ಅವರೊಂದಿಗೆ ಮಾತನಾಡುವುದರ ಮೂಲಕ ತಿಳಿಸಬಹುದು. ರಂಪಾಟದ ಸಾಧಕ ಬಾಧಕಗಳನ್ನು ಅವರ ಮುಂಧೆ ಇಟ್ಟಾಗ ಅವರಿಗೆ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅದನ್ನು ನಿಲ್ಲಿಸುವಲ್ಲಿ ಸಹಾಯ ಮಾಡುತ್ತದೆ.
ಇಂತಹ ಅಹಿತಕರ ಸಂದರ್ಭಗಳನ್ನು ಪರಿಹರಿಸಲು ತಾಳ್ಮೆ ಮುಖ್ಯವಾಗಿದೆ.
ನಂತರ ತನಕ ಹ್ಯಾಪಿ ಪೇರೆಂಟಿಂಗ್ !!
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.