ಬೆಂಗಳೂರಲ್ಲಿ 5 ಬೆಸ್ಟ್ ಪ್ರಸೂತಿ ಆಸ್ಪತ್ರೆ

ಬೆಂಗಳೂರಲ್ಲಿ 5 ಬೆಸ್ಟ್ ಪ್ರಸೂತಿ ಆಸ್ಪತ್ರೆ

30 Nov 2021 | 1 min Read

Medically reviewed by

Author | Articles

ಮದರ್ ಹುಡ್ ಹಾಸ್ಪಿಟಲ್

ದೇಶದ ಮುಖ್ಯ ನಗರಗಳಲ್ಲಿ ವಿವಿಧ ಶಾಖೆಯನ್ನು ಹೊಂದಿರುವ ಮದರ್ ಹುಡ್ ಆಸ್ಪತ್ರೆ, ಬೆಂಗಳೂರಿನ ಕೆಲವು ಮುಖ್ಯ ಭಾಗಗಲ್ಲಿ ಅಸ್ಥಿತ್ವದಲ್ಲಿದೆ. ಸುಸಜ್ಜಿತವಾದ ಆಸ್ಪತ್ರೆಯು ಎಲ್ಲಾ ರೀತಿಯ ಸೌಕರ್ಯವನ್ನು ಗರ್ಭಿಣಿ ಮತ್ತು ಮಗುವಿಗೆ ಹೊಂದಿದೆ. ಒಳ್ಳೆಯ ಅನುಕೂಲಕರವಾದ ವಾತಾವರಣ ಮತ್ತು ಸಿಬ್ಬಂದಿವರ್ಗದವರೂ ಇಲ್ಲಿ ಇದ್ದಾರೆ. ಹಾಗಾದರೆ ಆಸ್ಪತ್ರೆಯ ಕೆಲವು ಸೌಕರ್ಯಗಳನ್ನು ತಿಳಿಯೋಣ

 

 • ಮೆಡಿಕಲ್ ಇಂಟೆನ್ಸಿವ್ ಕೇರ್ (MICU) ನಲ್ಲಿ ಎಮರ್ಜೆನ್ಸಿಯ ವೇಳೆಗೆ ತುಂಬಾ ಉತ್ತಮ ರೀತಿಯ ಸ್ಪಂದನೆ
 • 3ನೇ ಹಂತದ ನ್ಯೂನೆಟಲ್ ಇಂಟೆನ್ಸಿವ್ ಕೇರ್ ಯುನಿಟ್ (NICU) ಹೊಂದಿದ್ದು ನವಜಾತದ ಆರೈಕೆಗೆ ಸುಸಜ್ಜಿತವಾಗಿದೆ
 • ಲೇಬರ್ ಡೆಲಿವೆರಿ ರಿಕವರಿ ಗೆ ಸಂಭಂದಿಸಿದಂತೆ ಉತ್ತಮ ಪ್ರಸವದ ಆರೈಕೆ
 • ತುರ್ತು ವೈದ್ಯಕೀಯ ಸಂದರ್ಭದಲ್ಲಿ ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ತಜ್ಞರು ತಕ್ಷಣ ಕರೆಗೆ ಸ್ಪಂದಿಸುತ್ತಾರೆ
 • ಪ್ರಸವಪೂರ್ವ ಮತ್ತು ಪ್ರಸವದ ನಂತರದ ಆಪ್ತಸಮಾಲೋಚನೆಯನ್ನು ವೈದ್ಯಕೀಯ ತಜ್ಞರಿಂದ ಮಾಡಲಾಗುವುದು.
 • ತೀವ್ರ ನಿಗಾ ಇರುವ ಗರ್ಭಾಧಾರಣೆಯ ಪ್ರಸವ , ಗರ್ಭ ಚೀಲದ ಹರಿಯುವಿಕೆ, ಸಿ ಸೆಕ್ಷನ್, ಪ್ರಸವದ ನಂತರದ ರಕ್ತಸ್ರಾವದ ಪ್ರಕರಣಗಳನ್ನು ತುಂಬಾ ಸೂಕ್ಶ್ಮ ಮತ್ತು ಯಶಸ್ವಿಯಾಗಿ ನಿರ್ವಹಣೆ
 • ಗರ್ಭಾಧಾರಣೆಗೆ ಮುನ್ನ ಮತ್ತು ನಂತರ ಮನೋವೈದ್ಯರಿಂದ ಆಪ್ತ ಸಮಾಲೋಚನೆ ಮಾಡಿಸಲಾಗುವುದು
 • ಶೀಘ್ರ ಚೇತರಿಕೆಗಾಗಿ ಸರಳ ಉಪಕರಣಗಳ ವಿಧಾನದಿಂದ ಸಹಾಯದಿಂದ ಸಹಾಯದಿಂದ ಹಲವಾರು ಕಾರ್ಯವಿಧಾನಗಳನ್ನು ಕೈಗೊಳ್ಳಲಾಗುತ್ತದೆ
 • ಬೆಂಗಳೂರಿನಲ್ಲಿ ಹಲವಾರು ಶಾಖೆಗಳನ್ನು ಹೊಂದಿರುವ ಹೆಚ್ಚಿನ ಮಾಹಿತಿಗೆ ಈ
 • https://www.motherhoodindia.com/

ಬರ್ತ್ರೈಟ್ ಬೈ ರೈನ್ಬೋ

 • ಐ ಎಸ್ ಒ 9001:2008 ಪ್ರಾಮಾಣಿನ ಆಸ್ಪತ್ರೆ
 • ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆ ಒದಗಿಸುವವರ ರಾಷ್ಟ್ರೀಯ ಮಾನ್ಯತಾ ಮಂಡಳಿ (NABH) ಯಿಂದ ಮಾನ್ಯತೆ ಪಡೆದ ಆಸ್ಪತ್ರೆ
 • ಹೊಸದಾಗಿ ಹೆರಿಗೆಗೆ ಒಳಗಾದ ತಾಯಂದಿರಿಗೆ ಮಾತೃತ್ವ ತೀವ್ರ ನಿಗಾ ಘಟಕ
 • ಪ್ರಸವದ ನಂತರ ಅಮ್ಮಂದಿರಿಗಾರಿ ತೀವ್ರ ನಿಗಾ ಘಟಕವನ್ನು ಸ್ಥಾಪಿಸಲಾಗಿದೆ
 • ಪ್ರಸವ ಪೂರ್ವ ಮಹಿಳೆಯರಿಗೆ ವ್ಯಾಯಾಮ ತರಗತಿಗಳು ನಿತ್ಯ ಚಾಲ್ತಿಯಲ್ಲಿವೆ.
 • ಪ್ರಸವದ ನಂತರ ಉಡುಪು, ಲೇಬರ್ ಮುಂಚಿತ ಮತ್ತು ನಂತರ ಪರಿವೀಕ್ಷಣೆಗೆ ಸ್ಥಳವನ್ನು ಸ್ಥಾಪಿಸಲಾಗಿದೆ.
 • ಆಸ್ಪತ್ರೆಯ ಪ್ರಸೂತಿ ತಜ್ಞರು ಸಾಮಾನ್ಯ ಹೆರಿಗೆಯನ್ನು ನಂಬುತ್ತಾರೆ
 • ಲೇಬರ್ ರೂಮಿಗೆ 24*7 ಸಮಯದಲ್ಲಿಯೂ ಸ್ತ್ರೀ ಪ್ರಸೂತಿ ತಜ್ಞೆ ಮತ್ತು ಅರಿವಳಿಕೆ ತಜ್ಞರು ಲಭ್ಯವಿರುತ್ತಾರೆ.
 • ಹೆಚ್ಚಿನ ಮಾಹಿತಿಗೆ ಈ ವೆಬ್ ಲಿಂಕ್ ಅನ್ನು ಪ್ರವೇಶಿಸಿ. https://www.rainbowhospitals.in 

ಫೋರ್ಟಿಸ್ ಲಾ ಫೆಮ್ಮೆ , ರಿಚ್ಮಂಡ್ ರೋಡ್

 • ಆಸ್ಪತ್ರೆಯ ಒಂದು ವಿಭಾಗ ಮಮ್ಮ ಮಿಯಾ ತನ್ನ ಅಮ್ಮಂದಿರಿಗೆ ನಿತ್ಯ ವ್ಯಾಯಾಮವನ್ನು ಅಭ್ಯಾಸ ಮಾಡಿದಿ ಹಳೆಯ ರೂಪವನ್ನು ಮರುಕಳಿಸುವಂತೆ ಸಹಕರಿಸುತ್ತಿದೆ
 • ಫೋರ್ಟಿಸ್ ಲಾ ಫೆಮ್ಮೆ ಹಲವಾರು ಶಸ್ತ್ರ ಚಿಕಿತ್ಸಾ ವಿಭಾಗವನ್ನು ಹೊಂದಿದೆ. ನವಜಾತ ಶಿಶುವಿನ ನಿಗಾ ಘಟಕ, ಮತ್ತು ಪರಿವೀಕ್ಷಣಾ ಕೊಠಡಿಯನ್ನು ಹೊಂದಿದೆ.
 • ಮಗುವಿನ ನಿರೀಕ್ಷೆಯಲ್ಲಿರುವ ತಾಯಂದಿರಿಗೆ ಪ್ರಸವ ಪೂರ್ವದಲ್ಲಿ ಆಸ್ಪತ್ರೆಯಲ್ಲಿ ಆಪ್ತಸಮಾಲೋಚನೆ, ತರಬೇಡಿ ಮತ್ತು ಮಸ್ಸಾಜ್ ಥೆರಪಿಯನ್ನು ಒಳಗೊಂಡಿದೆ.
 • ಆಸ್ಪತ್ರೆಯು ಸುಸಜ್ಜಿತವಾದ ಗ್ರಂಥಾಲಯವನ್ನು ಹೊಂದಿದ್ದು, ಹೊಸ ಜಗತ್ತಿಗೆ ಕೊಂಡೊಯ್ಯುತ್ತದೆ.
 • ಔಷಧಾಲಯವು 24*7 ತೆರೆದಿದ್ದು, ಆಸ್ಪತ್ರೆಯ ಆವರಣದಲ್ಲೇ ಇದೆ.
 • ಹೆಚ್ಚಿನ ಮಾಹಿತಿಗೆ ಈ ಲಿಂಕ್ ಗೆ ಪ್ರವೇಶಿಸಿ https://www.google.com/search 

 

ದಿ ನೆಸ್ಟ್ , ಬನ್ನೇರುಘಟ್ಟ ರೋಡ್

 • ಪ್ರಸವದ ಸಮಯದಲ್ಲಾಗುವ ಸಂಕೀರ್ಣತೆಗೆ ಆಸ್ಪತ್ರೆಯು 24*7 ತೆರೆದಿರುತ್ತದೆ
 • ತೀವ್ರ ನಿಗಾ ಘಟಕಕ್ಕೆ ಉತ್ತಮ ರೀತಿಯ ಸಿಬ್ಬಂದಿ ವರ್ಗ ಹಗಲು, ರಾತ್ರಿ ಪಾಳಿಯದಲ್ಲಿ ಕೆಲಸ ನಿರ್ವಹಿಸಲು ಆಯೋಜಿಸಲಾಗಿದೆ.
 • ತೀವ್ರ ನಿಗಾ ವಹಿಸುವ ಗರ್ಭಧಾರಣೆಯನ್ನು ನಿರ್ವಹಿಸಲು ವೈಧ್ಯರು ಮತ್ತು ದಾದಿಯರು ಉತ್ತಮ ರೀತಿಯ ತರಬೇತಿಯನ್ನು ಪಡೆದಿದ್ದಾರೆ.
 • ಆಸ್ಪತ್ರೆಯು ತಾಯಿ ಮತ್ತು ಮಗುವಿಗೆ ತೀವ್ರ ನಿಗಾ ಘಟಕವನ್ನು ಹೊಂದಿದೆ. ಮಗು(NICU) ತಾಯಿಯನ್ನು ಸಮಾನವಾಗಿ ಆರೈಕೆ ಮಾಡುವ ವ್ಯವಸ್ಥೆ ಆಸ್ಪತ್ರೆಯಲ್ಲಿದೆ
 • ಪ್ರಸೂತಿ ತಜ್ಞರು ವಿನ್ಯಾಸಗೊಳಿಸಿದ ತಮ್ಮ ಲೇಬರ್ ಅವಧಿಯಲ್ಲಿ ತಾಯಂದಿರು ಅನುಸರಿಸಬೇಕಾದ ನೋವು ನಿವಾರಕ ಕ್ರಮಗಳನ್ನು “ದಿ ನೆಸ್ಟ್” ವಿಡಿಯೋ ತರಬೇತಿಯನ್ನು ನೀಡುತ್ತದೆ.
 • ಪ್ರಸವ ಪೂರ್ವದ ನಿಗಾ ಕಾರ್ಯಕಾರವು ತಾಯಿಗೆ ತನ್ನ ಮತ್ತು ಗರ್ಭಧಾರಣೆಯ ಅವಧಿಯ ವರೆಗೆ ಮಗುವಿನ ಬಗ್ಗೆ ನಿಗಾ ವಹಿಸಲು ಹೇಳಿಕೊಡುತ್ತದೆ.
 • ರಿಸೆಪ್ಶನ್ ನಿಂದ ಹಿಡಿದು, ಡೆಲಿವರಿ ಆಗುವವರೆಗೆ ಮತ್ತು ವೈಧ್ಯಕೀಯ ಪರೀಕ್ಷೆಯ ಸಂಪೂರ್ಣ ಮಾಹಿತಿ ಒದಗಿಸುತ್ತದೆ.
 • ನವಜಾತ ಮಗುವಿನ ಘಟಕವೂ ಸೇರಿದೆ. ಅದರಲ್ಲಿ ಮಗುವು ತಾಯಿಯ ಗರ್ಭದಲ್ಲಿ ಬೆಳವಣಿಗೆಯಿಂದ ಹಿಡಿದು ಬೆಳವಣಿಗೆ ಮತ್ತು ಪ್ರಸವದ ನಂತರದ ಆರೈಕೆಯೂ ಸೇರಿದೆ
 • ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಿರಿ. https://www.google.com/search 

 

ಮಣಿಪಾಲ್ ಆಸ್ಪತ್ರೆ , ಹೆಚ್ ಎ ಎಲ್ ರೋಡ್

 • ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯದಿಂದ ನಡೆದ ಸಮೀಕ್ಷೆಯಲ್ಲಿ ದೇಶದ ಅತ್ಯುನ್ನತ ಉತ್ತಮ ಆಸ್ಪತ್ರೆಗಳಲ್ಲಿ 5 ನೇ ಶ್ರೇಯಾಂಕವನ್ನು ಪಡೆದಿದೆ.
 • ನವಜಾತ ಶಿಶುವಿನ ಆಧುನಿಕ ಸುಸಜ್ಜಿತ ನಿಗಾ ಘಟಕ ಮತ್ತು ಉತ್ತಮ ಪ್ರಸೂತಿ ತಜ್ಞರನ್ನು ಒಳಗೊಂಡಿದೆ
 • ವಿವಿಧ ಹಂತದ ಭ್ರೂಣ ಪರೀಕ್ಷೆಯನ್ನು ಗರ್ಭಧಾರಣೆಯ ಅವಧಿಯಲ್ಲಿ ನಡೆಸಲಾಗುವುದು. ಕೆಲವು ನ್ಯೂನ್ಯತೆಯನ್ನು ಆಗಲೇ ಕಂಡುಹಿಡಿಯಬಲ್ಲ ಪರೀಕ್ಷೆಗಳು ನಡೆಸುತ್ತಾರೆ.
 • ಅವಧಿಗೆ ಮುನ್ನ ಜನನ, ಹೃದಯ ಸಂಭಂದಿತ ಕಾಯಿಲೆ , ಮಿದುಳಿನ ತೊಡಕು, ಮತ್ತು ಬೆನ್ನು ಮೂಳೆಯ ಆಮರ್ಪಕ ಬೆಳವಣಿಗೆ ಇವೆ ಮುಂತಾದ ಸಮಸ್ಯೆಗಳಿಗೆ ಚಿಕಿತ್ಸ್ ನೀಡಲಾಗುವುದು.
 • ನುರಿತ ಪ್ರಸೂತಿ ತಜ್ಞರಿಂದ ಗರ್ಭಧಾರಣೆಯ ಮದುಮೇಹ ತೊಂದರೆ, ತೀವ್ರ ಸಮಸ್ಯೆ ಇರುವ ಪ್ರಕರಣಗಳನ್ನು ನುರಿತವಾಗಿ ಪರಿಹರಿಸಲಾಗುವುದು.
 • ನಿಯೋನಾಟಲ್ ಇಂಟೆನ್ಸಿವ್ ಕೇರ್ ಯುನಿಟ್ (NICU) ಪ್ರಶಂಸೆಗೆ ಪಾತ್ರವಾಗಿದೆ
 • ಮುಂದುವರಿದ ತಂತ್ರಜ್ಞಾನ ಮತ್ತು ಚಿಕಿತ್ಸೆಯ ಉಪಕರಣಗಳು NICU ನಲ್ಲಿ ಲಭ್ಯವಿದೆ. ಗಾಳಿಯ ನಿಯಂತ್ರಕ, ಹೆಚ್ಚು ಫ್ರೀಕ್ವೆನ್ಸಿಯ ಹವಾವಾಹಕ, ನೈಟ್ರಿಕ್ ಆಕ್ಸೈಡ್ ಥೆರಪಿ, ವಿವಿಧ ಸೌಲಭ್ಯಗಳು ಇವೆ.
 • ಗರ್ಭಧಾರಣೆಯ ತೊಂದರೆ ಅನುಭವಿಸುತ್ತಿರುವ ಸಂಗಾತಿಗಳಿಗೆ ಸಂತಾನೋತ್ಪತಿ ಘಟಕವನ್ನು ತೆರೆಯಲಾಗಿದೆ.
 • ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಳಾಸಕ್ಕೆ ಭೇಟಿ ನೀಡಿ. https://www.google.com/search 

ಈ ಎಲ್ಲಾ ಮಾಹಿತಿ ನಿಮಗಾಗಿ ಬೇಬಿಚಕ್ರದಿಂದ ಕೊಡಲಾಗಿದೆ. ಹೆಚ್ಚಿನ ಮಾಹಿತಿಗೆ ಲೊಕೇಶನ್ ಅಡ್ರೆಸ್ಸ್ ಲಗತ್ತಿಸಿದ ಲಿಂಕ್ ಅನ್ನು ಸಂಪರ್ಕಿಸಿರಿ

#maternityhospital

A

gallery
send-btn

Related Topics for you