ಬೆಂಗಳೂರಿನಲ್ಲಿ ೫ ಉತ್ತಮ ಐವಿಎಫ್ ಆಸ್ಪತ್ರೆ

ಬೆಂಗಳೂರಿನಲ್ಲಿ ೫ ಉತ್ತಮ ಐವಿಎಫ್ ಆಸ್ಪತ್ರೆ

2 Dec 2021 | 1 min Read

Medically reviewed by

Author | Articles

ಬಹಳಷ್ಟು ದಂಪತಿಗಳಿಗೆ ಮುದ್ದು ಮಗುವಿನ ಆಗಮನ ಬಹಳಷ್ಟು ನಿರೀಕ್ಷೆ ಮತ್ತು ಕುತೂಹಲ ಮುತ್ತು ಕನಸಾಗಿರುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಬಹಳಷ್ಟು ನುರಿತ ತಂತ್ರಜ್ಞಾನದೊಂದಿಗೆ ದಂಪತಿಗಳಿಗೆ ಆಶಾಕಿರಣವಾಗಿರುವ ಸಂಸ್ಥೆಗಳನ್ನು ನಿಮಗೆ ಬೇಬಿ ಚಕ್ರ ಪರಿಚಯ ಮಾಡಿಕೊಡುತ್ತಿದೆ.

 

ಅಪೋಲೋ ಫರ್ಟಿಲಿಟಿ

35000 ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿ ತನ್ನದೇ ಆದ ಆವರಣವನ್ನು ಹೊಂದಿರುವ ಅಪೋಲೋ ಫರ್ಟಿಲಿಟಿ ಸೆಂಟರ್ ಪ್ರತಿಯೊಬ್ಬರಿಗೆ ಒಂದು ಮುಕ್ತ ವಾತಾವರಣ ಸೃಷ್ಟಿಸಲು ನಿರ್ಮಾಣವಾಗಿದೆ. ಇಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ನುರಿತ ವೈದ್ಯಕೀಯ ಸಿಬ್ಬಂದಿ ಮತ್ತು ದಾದಿಯರ ತಂಡ ಮತ್ತು ಅನುಭವಸ್ಥ ಆಪ್ತಸಮಾಲೋಚಕ ರನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ಆಧುನಿಕ ಉಪಕರಣವನ್ನು ಹೊಂದಿರುವ ತಂತ್ರಜ್ಞಾನ ಪ್ರಯೋಗಾಲಯ ಉತ್ತಮ ಫಲಿತಾಂಶವನ್ನು ಕೊಡುತ್ತದೆ. ನಮ್ಮ ಅನುಭವಸ್ಥ ತಂಡವು ವಿಶೇಷವಾಗಿ ಸಂತಾನೋತ್ಪತಿ, ರಿಪ್ರೊಡಕ್ಟಿವ್ ಎಂಡಾಕ್ರಿನೋಲಜಿ, ರಿಪ್ರೊಡಕ್ಟಿವ್ ಮೆಡಿಸಿನ್, ಅಂದ್ರೋಲಜಿ, ಯುರಾಲಜಿ, ಎಂಬೆಯೋಲಜಿ, ಫೆಟಲ್ ಮೆಡಿಸಿನ್, ಫರ್ಟಿಲಿಟಿ ಎನ್ಹನ್ಸಿಂಗ್ ಲ್ಯಾಪ್ರೊಸ್ಕೋಪಿಕ್ ಸರ್ಜನ್ ಮತ್ತು ಬೆಂಬಲ ಮನ್ನು ಹೊಂದಿರುವ ನುರಿತ ಆಪ್ಸತಮಾಲೋಚಕರು , ಫಿಸಿಯೋತೆರಪಿ ಗಳು ಮತ್ತು ಆಹಾರ ತಜ್ಞರನ್ನು ಹೊಂದಿದೆ. ಹೆಚ್ಚಿನ ಮಾಹಿತಿಗೆ ಲಿಂಕ್ ಅನ್ನು ಬಳಸಿರಿ.
https://encrypted-tbn0.gstatic.com 

ಪೇರೆನ್ಸಿ ಹಾಸ್ಪಿಟಲ್ ಜಯನಗರ

ಉತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಸೇರಿಸಿ ಹಾಸ್ಪಿಟಲ್ ಮಕ್ಕಳಿಲ್ಲದ ದಂಪತಿಗಳಿಗೆ ಒಂದು ಆಶಾಕಿರಣವಾಗಿದೆ. ಇಲ್ಲಿ ನಡೆಯುವ ತಂತ್ರಜ್ಞಾನ ಅಂಡಾಣು ದಾನದಿಂದ ಹಿಡಿದು, ಸಂತಾನೋತ್ಪತ್ತಿಗೆ ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಬಳಕೆ ಮಾಡಿದೆ. ಅಂಡಾಣು ದಾನ, ಅಂಡಾಣುವಿನ ಸಂರಕ್ಷಣೆ, ಪರೀಕ್ಷೆ ಮತ್ತು ಸಂಶೋಧನೆ, ಅನುವಂಶೀಯ ಪರೀಕ್ಷೆ ಇವೆಲ್ಲ ಸೇರಿದಂತೆ ಪ್ರಮುಖ ಪರೀಕ್ಷೆಗಳನ್ನು ಮೊದಲೇ ಮಾಡಲಾಗುವುದು. ಇದುವರೆಗೂ ಶೇಕಡ 90ರಷ್ಟು ಯಶಸ್ಸಿನ ಗರ್ಭಧಾರಣೆಯನ್ನು ನಡೆಸಿದೆ. ಅಷ್ಟೇ ಅಲ್ಲದೆ ಶೇಕಡ 95ರಷ್ಟು ಬಾಡಿಗೆ ತಾಯಂದಿರ ಮೂಲಕ ಮಗುವನ್ನು ಪಡೆಯಲಾಗಿದೆ.

  • ಇಲ್ಲಿ ಇತರ ಸೇವೆಗಳು
  • ಐವಿಎಫ್
  • ಸ್ಪಿಂಡಲ್ ಐಸಿಎಸ್ಐ
  • ಐಸಿಎಸ್ಐ
  • ಐಯುಐ (ಇಂಟ್ರ್ ಯೂಟರಿನ್ ಇನ್ಸೇಮಿನೇಶನ್ )
  • ಎಲ್ ಎ ಹೆಚ್ ( ಲೇಸರ್ ಅಸಿಸ್ಟೆಂಟ್ ಹ್ಯಾಚಿಂಗ್)
  • ಪಿಇಎಸ್ ಎ
  • ಲ್ಯಾಪ್ರೋಸ್ಕೋಪಿ ಸರ್ಜರಿ
  • ಸೇಫ್ ಡೆಲಿವರಿ
  • ಟಿ ಈ ಎಸ್ ಈ
  • ಸರೋಗೆಸಿ
  • ಹಿಸ್ಟರೋಸ್ಕೋಪಿ

ಹೆಚ್ಚಿನ ಮಾಹಿತಿಗೆ ಲಿಂಕ್ ಅನ್ನು ಬಳಸಿರಿ.
https://www.google.com/imgres 

ನೋವಾ ಐವಿಎಫ್ ಫರ್ಟಿಲಿಟಿ ಸೆಂಟರ್ , ಕೋರಮಂಗಲ

ನೋವ ಐವಿಎಫ್ ಫರ್ಟಿಲಿಟಿ ಸೆಂಟರ್ ಸಂತಾನೋತ್ಪತ್ತಿಗೆ ಬಹಳ ಆಧುನಿಕ ಸುಸಜ್ಜಿತ ಉಪಕರಣವನ್ನು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡಿದೆ. ದಾಖಲಾತಿಗಳೊಂದಿಗೆ ಚಿಕಿತ್ಸೆಯ ಅಂತ ಮತ್ತು ಪಾರದರ್ಶಕತೆಯನ್ನು ನಾವು ನಮ್ಮಲ್ಲಿ ಬರುವವರಿಗೆ ನೀಡುತ್ತೇವೆ. ಪ್ರಪಂಚದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತದೆ. ಚಿಕಿತ್ಸಾ ವೆಚ್ಚವೂ ಕೂಡ ಮಾಸಿಕ ಕಂತುಗಳಲ್ಲಿ ದೊರೆಯುತ್ತದೆ. ನುರಿತ ವೈದ್ಯಕೀಯ ಸಿಬ್ಬಂದಿ ಮತ್ತು ಆಪ್ತ ಸಮಾಲೋಚಕರು, ದೇಶದಾದ್ಯಂತ ವಿವಿಧ ಸಂತನುತ್ಪತಿ ಕೇಂದ್ರಗಳಿಗೆ ಕೊಂಡಿಯನ್ನು ಬೆಸೆಯುತ್ತದೆ, ಈ ದೊರಕುವ ತಂತ್ರಜ್ಞಾನ ಮತ್ತು ಸೌಕರ್ಯ ಉತ್ತಮ ರೀತಿಯಲ್ಲಿ ದೊರೆಯುತ್ತದೆ.
ಹೆಚ್ಚಿನ ಮಾಹಿತಿಗೆ ಲಿಂಕ್ ಅನ್ನು ಬಳಸಿರಿ https://www.google.com 

ಮಿಲನ ಆಸ್ಪತ್ರೆ , ಇಂದಿರಾನಗರ

ನುರಿತ ವೈದ್ಯಕೀಯ ಸಿಬ್ಬಂದಿಯೊಂದಿಗೆ ಬಹಳಷ್ಟು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ರಿಸೆಪ್ಷನಿಸ್ಟ್ ನಿಂದ ಹಿಡಿದು ದಾದಿಯರ ತನಕ, ಆಡಳಿತ ಮಂಡಳಿ, ನುರಿತ ವೈದ್ಯರು ಎಲ್ಲರೂ ಸ್ನೇಹಭಾವದಿಂದ ಇರುತ್ತಾರೆ.

  • ಉತ್ತಮ ಸಂತಾನೋತ್ಪತ್ತಿಯ ತಜ್ಞ
  • ರೋಗಿಗಳ ಗೌಪ್ಯತೆ
  • ವೈಯುಕ್ತಿಕ ಆರೈಕೆ
  • ಯಶಸ್ವಿ ಪ್ರಕರಣಗಳು

ದಾಖಲಾತಿ ಆಧಾರಿತ ಔಷಧೋಪಚಾರ ಮತ್ತು ಚಿಕಿತ್ಸೆಯನ್ನು ಪಾರದರ್ಶಕತೆಯಿಂದ ಮಾಡುತ್ತಿದೆ. ಹೆಚ್ಚಿನ ಮಾಹಿತಿಗೆ ಲಿಂಕ್ ಅನ್ನು ಬಳಸಿರಿ.
https://encrypted-tbn0.gstatic.com 

ನಾರಾಯಣ ಮಲ್ಟಿ ಸ್ಪೆಶಾಲಿಟಿ ಕ್ಲಿನಿಕ್, ಎಲೆಕ್ಟ್ರಾನಿಕ್ ಸಿಟಿ

ಹೊಸೂರಿಗೆ ಹೋಗುವ ದಾರಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಿಗುವಾಗ ನಾರಾಯಣ ಮಲ್ಟಿಸ್ಪೆಶಾಲಿಟಿ ಕ್ಲಿನಿಕ್ ಸಿಗುತ್ತದೆ. ಬಹಳಷ್ಟು ಉತ್ತಮ ರೀತಿಯ ಯಶಸ್ಸನ್ನು ಸಾಧಿಸಿರುವ ಆಸ್ಪತ್ರೆಯು ರೋಗಿಗಳ ಪಾಲಿಗೆ ಉತ್ತಮ ಆಧುನೀಕರಣದ ಚಿಕಿತ್ಸೆಯನ್ನು ನೀಡುತ್ತದೆ. ಮಕ್ಕಳಿಲ್ಲ ಎಂದು ವ್ಯಥೆಪಡುವ ದಂಪತಿಗಳಿಗೆ ನಾರಾಯಣ ಆಸ್ಪತ್ರೆಯು ಒಂದು ಆಶಾಕಿರಣವಾಗಿದೆ. ಐಪಿಎಸ್ ತಂತ್ರಜ್ಞಾನವನ್ನು ಆಧುನೀಕರಣಗೊಳಿಸಿ, ಮಕ್ಕಳಾಗಲು ದಂಪತಿಗಳಲ್ಲಿ 97ರಷ್ಟು ಶೇಕಡವಾರು ಫಲಿತಾಂಶವನ್ನು ಪಡೆದಿದೆ. ಒಂದೇ ಚಾದರದ ಅಡಿಯಲ್ಲಿ ಬಹಳಷ್ಟು ಸೇವೆಗಳನ್ನು ಹೊಂದಿರುವ ನಾರಾಯಣ ಆಸ್ಪತ್ರೆಯ ಮಹಿಳೆ ಮತ್ತು ಶಿಶುವಿನ ಆರೋಗ್ಯಕ್ಕೂ ಘಟಕವನ್ನು ಹೊಂದಿದೆ.
ಸಂತಾನೋತ್ಪತ್ತಿಗೆ ವಿಳಂಬವಾಗಲು ಕಾರಣವನ್ನು ಮೊದಲು ಕಂಡುಹಿಡಿದು, ದಂಪತಿಗಳಲ್ಲಿ ಯಾರಿಗೂ ಸಮಸ್ಯೆ ಇದೆ ಎಂಬುದನ್ನು ಆರಂಭಿಕ ಪರೀಕ್ಷೆಯ ಮೂಲಕ ತೋರಿಸಿಕೊಡುತ್ತಾರೆ. ಆಪ್ತಸಮಾಲೋಚನೆಯ ನಂತರ ಚಿಕಿತ್ಸೆಯನ್ನು ಆರಂಭಿಸಲಾಗುವುದು. ಹೆಚ್ಚಿನ ಮಾಹಿತಿಗೆ ಲಿಂಕ್ ಅನ್ನು ಬಳಸಿರಿ.
https://www.google.com 

#fertilityhospitals

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.