ಹೈದ್ರಾಬಾದಿನ  ೫ ಪ್ರಮುಖ ಪ್ರಸವದ ಆಸ್ಪತ್ರೆ

ಹೈದ್ರಾಬಾದಿನ ೫ ಪ್ರಮುಖ ಪ್ರಸವದ ಆಸ್ಪತ್ರೆ

3 Dec 2021 | 1 min Read

Medically reviewed by

Author | Articles

 

ರೈನ್ಬೋ ಚಿಲ್ಡ್ರನ್ಸ್ ಹಾಸ್ಪಿಟಲ್, ಬಂಜಾರ ಹಿಲ್ಸ್

  • ಬಹಳಷ್ಟು ಉತ್ತಮ ಆಧುನಿಕ ಸುಸಜ್ಜಿತ ಉಪಕರಣವನ್ನು ಒಳಗೊಂಡ ಹೊಸ ತಂತ್ರಜ್ಞಾನ ವನ್ನು ಒಳಗೊಂಡಂತೆ ಆಧುನಿಕ ಸುಸಜ್ಜಿತ ತಂತ್ರಜ್ಞಾನದೊಂದಿಗೆ ವೈದ್ಯಕೀಯ ತಂಡ ಕಾರ್ಯ ನಿರ್ವಹಿಸುತ್ತಿದೆ.
  • ನ್ಯಾಷನಲ್ ಆಕ್ರಿಡೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ ಅಂಡ್ ಹೆಲ್ತ್ಕೇರ್ ಪ್ರೊವೈಡರ್ (ಎನ್ ಎ ಬಿ ಹೆಚ್ ) ದಿಂದ ಮಾನ್ಯತೆ ಪಡೆದಿದೆ
  • ಐಎಸ್ ಒ 9001.2008 ಪ್ರಮಾಣಿತ ಸಂಸ್ಥೆಯಾಗಿದೆ
  • 24*7 ಸ್ತ್ರೀರೋಗ ತಜ್ಞರು ಮತ್ತು ಅರಿವಳಿಕೆ ತಜ್ಞರು ಸಿಗುತ್ತಾರೆ
  • ಮಾರನೇ ಹಂತದ ಎನ್ ಐ ಸಿ ಯು ಸೌಕರ್ಯವಿದೆ
  • ಇದಕ್ಕೆ ಇನ್ನು ಹೆಚ್ಚುವರಿಯಾಗಿ ಪೋಷಕಾಂಶದ ಆಪ್ತ ಸಮಾಲೋಚಕರು, ಹಾಲುಣಿಸುವ ತಾಯಿಗೆ ತರಬೇತಿ, ಫಿಸಿಯೋಥೆರಪಿ ಇವೇ ಮುಂತಾದ ವ್ಯವಸ್ಥೆಗಳು ಕೂಡ ಲಭ್ಯವಿದೆ.
  • ಪ್ರಸವಕ್ಕೆ ಮುನ್ನ ಗರ್ಭಿಣಿಯರಿಗೆ ಉಸಿರಾಟದ ತಂತ್ರವನ್ನು ಹೇಳಿಕೊಡಲಾಗುವುದು, ಅದೇ ರೀತಿ ಅವರನ್ನು ಪ್ರಸವಕ್ಕೆ ಮತ್ತು ಪ್ರಸವದ ನಂತರ ಮಗುವಿನ ಹಾಲುಣಿಸುವ ಕ್ರಿಯೆಗೆ ತರಬೇತಿ ನೀಡಲಾಗುವುದು.
  • ಎಲ್ಲ ವಾರಗಳ ಗರ್ಭಿಣಿ ಮಹಿಳೆಯರಿಗೆ ಗೈಡೆನ್ಸ್ ಅನ್ನು ನೀಡಲಾಗುವುದು
  • ಮಗುವಿನ ಜನನಕ್ಕಾಗಿ ನೋವುರಹಿತ ಪ್ರಸವವನ್ನು ಪ್ರಸೂತಿ ತಜ್ಞರು ಹೇಳಿಕೊಡುತ್ತಾರೆ.
  • ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ https://www.google.com/search 

ಮೆಡಿ ಕವರ್ ವಿಮೆನ್ ಅಂಡ್ ಚೈಲ್ಡ್ ಹಾಸ್ಪಿಟಲ್, ಹೈಟೆಕ್ ಸಿಟಿ

  • 440 ಹಾಸಿಗೆಯ ಸೌಕರ್ಯ ಇರುವ ಹೈದರಾಬಾದಿನ ಮುಖ್ಯ ಆಸ್ಪತ್ರೆ ಮೆಡಿಕವರ್ ಆಸ್ಪತ್ರೆ.
  • ಹೈದರಾಬಾದಿನ ಮುಖ್ಯ ಪಟ್ಟಣದಲ್ಲಿ ನಾಲ್ಕು ಶಾಖೆಯನ್ನು ಆಸ್ಪತ್ರೆ ಹೊಂದಿದೆ.
  • 2016ರಲ್ಲಿ ನಡೆದ ಓಲ್ಡ್ ಬ್ರಾಂಡ್ ಸನ್ಮಿತ್ ನಲ್ಲಿ ಹೀಗಾಗಿ ಬೆಳೆಯುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸರಪಳಿ ಎಂಬ ಬಿರುದನ್ನು ಪಡೆದಿದೆ
  • ಲ್ಯಾಪ್ರೋಸ್ಕೋಪಿಕ್ ಒಳಪಟ್ಟಂತೆ , ಲ್ಯಾಪ್ರೊಸ್ಕೋಪಿಕ್ ಮಿಯಾಮಿಕ್ಟಮಿ ಫೈಬ್ರಾಯ್ಡ್, ಎಲ್ಲ ರೀತಿಯ ಶಸ್ತ್ರಚಿಕಿತ್ಸೆಯು ಇಲ್ಲಿ ನಡೆಯುತ್ತದೆ.
  • ಮೆನೋಪಾಸ್ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆ ಕೂಡ ಲಭ್ಯವಿದೆ
  • ಪ್ರಸೂತಿ ತಜ್ಞರು ಬಾಳಷ್ಟು ಯಶಸ್ಸಿನ ಚಿಕಿತ್ಸೆಯನ್ನು ನೀಡಿದ್ದಾರೆ ಮತ್ತು ತೀವ್ರ ನಿಗಾ ವಹಿಸುವ ಪ್ರಕರಣಗಳಲ್ಲಿ ಬಹಳಷ್ಟು ಕೆಲಸ ಮಾಡಿದ ಮುರಿತ ಜ್ಞಾನವಿದೆ.
  • ಆಸ್ಪತ್ರೆಯಲ್ಲಿ ಸುಸಜ್ಜಿತ ಆಧುನಿಕ ಉಪಕರಣಗಳನ್ನು ಹೊಂದಿರುವ ಲೇಬರ್ ರೂಮ್ ಮತ್ತು ನವಜಾತ ಶಿಶುವಿನ ತೀವ್ರ ನಿಗಾ ಘಟಕ ಕೂಡ ಅಸ್ತಿತ್ವದಲ್ಲಿದೆ.
  • ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್, ಮಕ್ಕಳಾಗದ ದಂಪತಿಗಳಿಗೆ ಇಲ್ಲಿ ಪ್ರತ್ಯೇಕವಾದ ಆಪ್ತ ಸಮಾಲೋಚನೆಯನ್ನು ನಡೆಸಲಾಗುವುದು
  • ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ https://www.google.com/search 

 

ಕಾಂಟಿನೆಂಟಲ್ ಸೆಂಟರ್ ಫಾರ್ ವುಮನ್ ಅಂಡ್ ಚಿಲ್ಡ್ರನ್, ಗಚಿಬೋವ್ಲಿ

  • ಈ ಆಸ್ಪತ್ರೆಯು ಪಾರ್ಕ್ ವೇ ಪಂಟೈ ಲಿಮಿಟೆಡ್ ಸಂಸ್ಥೆಯ ವಿಭಾಗವಾಗಿದೆ. ಸಂಸ್ಥೆಯು ಆರೋಗ್ಯ ವಿವಾದ ವಿಭಾಗದಲ್ಲಿ ಏಷ್ಯಾಖಂಡದಲ್ಲೇ ಬಹುದೊಡ್ಡ ಶಾಖೆಯನ್ನು ಹೊಂದಿದೆ. ಈ ಆಸ್ಪತ್ರೆಯ ಶಾಖೆಗಳನ್ನು ಸಿಂಗಾಪುರ್, ಮಲೇಶಿಯಾ, ವಿಯೆಟ್ನಾಮ್, ಬ್ರುನೈ ಎಂಬ ಕಡೆಯಲ್ಲೆಲ್ಲ ಹೊಂದಿದೆ.
  • ಅಸ್ತಿತ್ವಕ್ಕೆ ಬಂದು ಮೂರನೇ ವರ್ಷಕ್ಕೆ ಜೋಯಿಂಟ್ ಕಮಿಷನ್ ಇಂಟರ್ನ್ಯಾಷನಲ್ ಯು ಎಸ್ ಸಿ ಇವರಿಂದ ಮಾನ್ಯತೆ ಪಡೆದ ಏಕೈಕ ತೆಲಂಗಾಣದ ಆಸ್ಪತ್ರೆ ಯಾಗಿದೆ.
  • ಈ ಆಸ್ಪತ್ರೆಯು ರಾಷ್ಟ್ರೀಯ ಮಾನ್ಯತಾ ಮಂಡಳಿ ಆಸ್ಪತ್ರೆ ಮತ್ತು ವೈದ್ಯಕೀಯ ಸೌಲಭ್ಯಗಳಿಗಾಗಿ ಕೊಡುವ ಮಾನ್ಯತೆಯನ್ನು ಪಡೆದಿದೆ.
  • ಇಲ್ಲಿರುವ ವೈದ್ಯರು ಸಂತಾನೋತ್ಪತ್ತಿ ಆಗದವರಿಗೆ ಮತ್ತು ಪದೇ ಪದೇ ಗರ್ಭಪಾತ ಆಗುವ ಪ್ರಕರಣಗಳಿಗೆ ನೂರಕ್ಕೆ ನೂರರಷ್ಟು ಯಶಸ್ಸಿನ ಚಿಕಿತ್ಸೆಯನ್ನು ಪ್ರಸೂತಿ ತಜ್ಞರು ನೀಡಿದ್ದಾರೆ.
  • ತೀವ್ರ ನಿಗಾ ಇರುವ ಗರ್ಭಧಾರಣೆ ಪ್ರಕರಣಗಳಿಗೆ ಬಹಳ ನಿಗಾವಹಿಸಿ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುವುದು.
  • ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ https://www.google.com/search 

 

ಯಶೋದ ಆಸ್ಪತ್ರೆ, ಸಿಕಂದರಾಬಾದ್

  • ಯಶೋಧ ಆಸ್ಪತ್ರೆಯು 1989 ರಲ್ಲಿ ಕ್ಲಿನಿಕ್ ಅನ್ನು ಆರಂಭಮಾಡಿದ್ದು. ಈಗ ಮೂರು ಅಂತಸ್ತಿನ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಯನ್ನು ಹೊಂದಿದೆ.
  • ]ರಾಷ್ಟ್ರೀಯ ಮಾನ್ಯತಾ ಮಂಡಳಿ ಆಸ್ಪತ್ರೆ ಮತ್ತು ಆಸ್ಪತ್ರೆಯ ಸೌಕರ್ಯಕ್ಕಾಗಿ ನೀಡುವ ಮಾನ್ಯತೆಯನ್ನು ಪಡೆದಿದೆ
  • ಪ್ರಯೋಗಾಲಯದ ಮಾನ್ಯತೆಯನ್ನು ರಾಷ್ಟ್ರೀಯ ಮಾನ್ಯತಾ ಮಂಡಳಿ ಪರೀಕ್ಷೆ ಮತ್ತು ತುಲನಾತ್ಮಕ ಪ್ರಯೋಗಾಲಯದಿಂದ ಮಾನ್ಯತೆಯನ್ನು ಪಡೆದಿದೆ
  • ನವಜಾತ ಶಿಶುವಿಗೆ ತೀವ್ರ ನಿಗಾ ಘಟಕ ನವಜಾತ ಶಿಶುವಿನ ವೆಂಟಿಲೇಟರ್ ಅಳವಡಿಕೆ ಇಲ್ಲಿದೆ.
  • ಪ್ರೆಗ್ನೆನ್ಸಿ ಪ್ಯಾಕೇಜ್ನಲ್ಲಿ ಸಂಪೂರ್ಣ ಆರಂಭದ ಪರೀಕ್ಷೆಯಿಂದ ಹಿಡಿದು ಪ್ರಸವದ ವರೆಗೆ ಪ್ಯಾಕೇಜನ್ನು ನೀಡಲಾಗುತ್ತದೆ.
  • ಪ್ರಸವದ ವಿಭಾಗವನ್ನು ಸಂಪೂರ್ಣವಾಗಿ ನವಜಾತ ಶಿಶುವಿನ ತಜ್ಞರು ನೋಡಿಕೊಳ್ಳುತ್ತಾರೆ
  • ಸ್ತ್ರೀ ಪ್ರಸೂತಿ ತಜ್ಞರು ಬಹಳ ತೀವ್ರ ನಿಗಾ ಘಟಕ ಇರುವ ಗರ್ಭದಾರಣೆ, ಸಿ ಸೆಕ್ಷನ್, ಮತ್ತು ಯೋನಿ ಪ್ರಸಾದಗಳನ್ನು ನಿಭಾಯಿಸುವ ಸಮರ್ಥ ತೆಯನ್ನು ಹೊಂದಿದ್ದಾರೆ.
  • ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ https://www.google.com/search 

 

ಅಪೋಲೊ ಹೆಲ್ತ್ ಸಿಟಿ ಜುಬಿಲಿ ಹಿಲ್ಸ್

  • ಈ ಮೊದಲು ಅದನ್ನು ಹಾಕಲು ಹೈದರಾಬಾದ್ ಎಂದು 1988 ರಲ್ಲಿ ಅಸ್ತಿತ್ವಕ್ಕೆ ಬಂದ ಆಸ್ಪತ್ರೆಯು ಬಹಳಷ್ಟು ಶಕ್ತಿಯನ್ನು ಹೊಂದಿದೆ. ನ್ಯೂರಾಲಜಿ, ಗೈನಕಾಲಜಿ, ಕಾರ್ಡಯೋಲಜಿ, ಆರ್ಥೋಪೇಡಿಕ್, ಪ್ರಸವದ ಹೊರತಾಗಿ ಸಿಗುವ ಇತರೆ ಸೇವೆಗಳು. ವಿದೇಶಿ ರೋಗಿಗಳು ಕೂಡ ಇಲ್ಲಿ ಬಂದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
  • ಜಾಯಿನ್ ಕಮಿಷನ್ ಇಂಟರ್ನ್ಯಾಷನಲ್ ವತಿಯಿಂದ ಪ್ರಮಾಣಿಕರಿಸಲಾಗಿದೆ
  • ಜಾಯಿನ್ ಕಮಿಷನ್ ಇಂಟರ್ನ್ಯಾಷನಲ್, ಯುಎಸ್ಎ ಇಂದ ಮೊದಲ ಪಾರ್ಶ್ವವಾಯು ನಿರ್ವಹಣೆಯ ಆಸ್ಪತ್ರೆ ಎಂದು ಪ್ರಮಾಣಿಕರಿಸಲಾಗಿದೆ.
  • ದೈವಿಕ್ ಪತ್ರಿಕೆಯು ನಡೆಸಿದ ಸಮೀಕ್ಷೆಯಲ್ಲಿ ಹೈದರಾಬಾದಿನಲ್ಲಿರುವ ಉತ್ತಮ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಎಂಬ ಹೆಸರನ್ನು ಪಡೆದುಕೊಂಡಿದೆ.
  • ಸಿಕಂದರಾಬಾದ್ ನ ಉತ್ತಮ ಕಾರ್ಯಸಾಧನೆಗೆ ನೀಡುವ ಪ್ರಶಸ್ತಿಯನ್ನು ಅಪೋಲೋ ಕ್ಲಿನಿಕ್ ಸತತವಾಗಿ ಐದು ವರ್ಷ ಪಡೆದುಕೊಂಡಿದೆ.
  • ಆಸ್ಪತ್ರೆಯಲ್ಲಿ ಪ್ರಸ್ತುತಿಗೆ ಮತ್ತು ಪ್ರಸವದ ನಂತರ ಮಹಿಳೆಯರ ಆರೋಗ್ಯ ತಪಾಸಣೆ ಉತ್ತಮ ವಿಧಾನದಲ್ಲಿ ಅನುಸರಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
  • ತೀವ್ರ ನಿಗಾ ಘಟಕದಲ್ಲಿ ನೋಡಲಾಗುವ ಗರ್ಭಧಾರಣೆಯನ್ನು ನುರಿತವಾಗಿ ನಿಭಾವಿಸಲಾಗುತ್ತದೆ.
  • ನವಜಾತ ಶಿಶುವಿಗೆ ಪ್ರತ್ಯೇಕವಾದ ತೀವ್ರ ನಿಗಾ ಘಟಕ ಕೂಡ ಇಲ್ಲಿದೆ.
  • ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ https://www.google.com/search 

ಹೆಚ್ಚಿನ ಮಾಹಿತಿಗೆ ಆಯಾ ಲಿಂಕ್ ಅನ್ನು ಉಪಯೋಗಿಸಿರಿ.

#maternityhospital

A

gallery
send-btn

Related Topics for you