6 Dec 2021 | 1 min Read
Medically reviewed by
Author | Articles
ಡಾಕ್ಟರ್ ಮಹೇಶ್ವರಿ
ಎಂಬಿಬಿಎಸ್, ಎಂಎಸ್ -ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು
ಡಾಕ್ಟರ್ ಮಹೇಶ್ವರಿ ಅವರು ಬನಶಂಕರಿಯಲ್ಲಿ ನೆಲೆಸಿದ್ದಾರೆ. 12ವರ್ಷದ ಅನುಭವ ಇರುವ ಇವರು ಏಳು ವರ್ಷದಿಂದ ವಿಶೇಷ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂತಾನೋತ್ಪತ್ತಿ ತಜ್ಞರು, ಪ್ರಸೂತಿ ತಜ್ಞೆ, ಸ್ತ್ರೀರೋಗತಜ್ಞ ಯಾಗಿ ಬಹಳಷ್ಟು ಮಕ್ಕಳಿಲ್ಲದ ದಂಪತಿಗಳ ಪಾಲಿಗೆ
ಚಿಕಿತ್ಸೆಯ ಮೂಲಕ ಮಕ್ಕಳಾಗುವ ಭಾಗ್ಯವನ್ನು ಕರುಣಿಸಿದ್ದಾರೆ. ಎರಡು ಕ್ಲಿನಿಕ್ಕಿಗೆ ಸಾಮಾನ್ಯವಾಗಿ ಸಿಗುವ ಇವರು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸೋಮವಾರದಿಂದ ಶನಿವಾರದವರೆಗೆ ಚಿಕಿತ್ಸೆಗೆ ಸಿಗುತ್ತಾರೆ. ಬಹಳಷ್ಟು ದಂಪತಿಗಳು ಇವರ ಬಗ್ಗೆ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಡಾ. ಶ್ವೇತಾ ವಿ.
ಎಂಬಿಬಿಎಸ್- ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು
ಎಂಬಿಬಿಎಸ್. ರಿಪ್ರೊಡಕ್ಟಿವ್ ಮೆಡಿಸನ್ ನ ಬಗ್ಗೆ ಸಂಶೋಧನೆ ಮಾಡಿದ್ದಾರೆ. 15 ವರ್ಷಗಳ ಅನುಭವ ಇವರಿಗಿದೆ. ಡಾಕ್ಟರ್ ಶ್ವೇತಾ ಸಂತಾನೋತ್ಪತ್ತಿಯ ತಜ್ಞರು ಮತ್ತು ಸ್ತ್ರೀರೋಗ ತಜ್ಞರು. ಇದೇ ವೃತ್ತಿಯಲ್ಲಿ ಕಳೆದ 10 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಗರ್ಭಗುಡಿ ಐವಿಎಫ್ ಸೆಂಟರ್ ಮಾರತಹಳ್ಳಿ ಯಲ್ಲಿ ಅವರು ಪರಿಣತಿ ಪಡೆದಿದ್ದಾರೆ. ಇವರು ಎಂವಿಜೆ ಮೆಡಿಕಲ್ ಕಾಲೇಜ್ ಮತ್ತು ರಿಸರ್ಚ್ ಹಾಸ್ಪಿಟಲ್ನಲ್ಲಿ ಎಂಬಿಬಿಎಸ್ ಮುಗಿಸಿರುತ್ತಾರೆ. ಅಷ್ಟಲ್ಲದೇ ಇಂಡಿಯನ್ ಫರ್ಟಿಲಿಟಿ ಸೊಸೈಟಿಯ ಸದಸ್ಯತ್ವವನ್ನು ಪಡೆದಿರುತ್ತಾರೆ. ಇವರಿಂದ ಪ್ರಯೋಜನ ಪಡೆದ ಬಹಳಷ್ಟು ರೋಗಿಗಳು ಉತ್ತಮ ಪ್ರತಿಕ್ರಿಯೆಯನ್ನು ನೀಡಿರುತ್ತಾರೆ
ಡಾಕ್ಟರ್ ಕೆ ಸುಶ್ಮಿತಾ.
ಎಂಬಿಬಿಎಸ್, ಡಿಜಿ ಓ, ಡಿಎಂಬಿ ವಿಶೇಷ ತಜ್ಞರು.
ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು, ಬೆಂಗಳೂರು ಉತ್ತರ ವಿಭಾಗದಲ್ಲಿ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾಗಿ ಡಾಕ್ಟರ್ ಸುಶ್ಮಿತಾ ಕೆಲಸ ನಿರ್ವಹಿಸುತ್ತಿದ್ದಾರೆ. ಸಂತಾನಹೀನತೆ ಸಮಸ್ಯೆಗೆ ಬಹಳ ನುರಿತ ಚಿಕಿತ್ಸೆಯನ್ನು ನೀಡುತ್ತಾರೆ. ಬಹಳಷ್ಟು ಗಂಭೀರ ಸಮಸ್ಯೆ ಇರುವ ಗರ್ಭಾವಸ್ಥೆಯಲ್ಲಿ ಸಿಸೇರಿಯನ್ ವಿಭಾಗವನ್ನು ನಿಭಾಯಿಸಿದ್ದಾರೆ. ಇವರಿಂದ ಚಿಕಿತ್ಸೆ ಪಡೆದ ಬಹಳಷ್ಟು ರೋಗಿಗಳು ಉತ್ತಮ ಪ್ರತಿಕ್ರಿಯೆಯನ್ನು ನೀಡಿರುತ್ತಾರೆ. ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಇವರ ಭಟಿ ಇರುತ್ತದೆ.
ಡಾಕ್ಟರ್ ಮುಕ್ತ ನಾಡಿಗ
ಡಾಕ್ಟರ್ ಮುಕ್ತ ನಾಡಿಗ್ ಅವರು ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ 40 ವರ್ಷಗಳ ಅನುಭವ ಇವರಿಗಿದೆ. ಸಂತಾನೋತ್ಪತ್ತಿ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಆಗಿ ಮಲ್ಲೇಶ್ವರಂ ಮತ್ತು ಹೆಬ್ಬಾಳ ವಿಭಾಗದಲ್ಲಿ ಭೇಟಿ ನೀಡುತ್ತಾರೆ. ಈಶ ಕ್ಲಿನಿಕ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಕ್ಲೌಡ್ ನೈನ್ ಮತ್ತು ಸೆಂಟ್ ಮಾರ್ತಾ ಆಸ್ಪತ್ರೆ ಇವರ ಸಂದರ್ಶನ ಭೇಟಿ ಇರುತ್ತದೆ. ಇವರು ತಮ್ಮ ಎಂಬಿಬಿಎಸ್ ಅನುಮತಿ ಮಾನ್ಸಿಂಗ್ ಮೆಡಿಕಲ್ ಕಾಲೇಜ್ ಇಲ್ಲಿ ಮುಗಿಸಿರುತ್ತಾರೆ. ಶ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಆಗಿ ಎಮ್.ಡಿ. ಮಾಡಿರುತ್ತಾರೆ. ಎಷ್ಟೇ ಗಂಭೀರ ಗರ್ಭಾವಸ್ಥೆಯನ್ನು ತುಂಬಾ ಸುಲಲಿತವಾಗಿ ನಿಭಾಯಿಸಿದ ಯಶಸ್ಸು ಇವರಿಗಿದೆ. ಇವರಿಂದ ಚಿಕಿತ್ಸೆ ಪಡೆದ ಬಹಳಷ್ಟು ರೋಗಿಗಳು ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಡಾಕ್ಟರ್ ಗರಿಮ ಜೈನ್
ಇವರು ಎಂಬಿಬಿಎಸ್, ಡಿಎನ್. ಬಿ – ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾಗಿದ್ದಾರೆ.
ಇವರು ಸ್ತ್ರೀರೋಗ ಮತ್ತು ಪ್ರಸಿದ್ಧಿ ತಜ್ಞೆಯಾಗಿ ಎಈ ಸಿಎಸ್ ಪುಟ್ ಲೇಔಟಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 24 ವರ್ಷಗಳ ನುರಿತ ಪರಿಣತಿಯನ್ನು ಹೊಂದಿದ್ದಾರೆ. ಇವರು ಪ್ರಸ್ತುತ ಅಪೋಲೋ ಕ್ರೆಡಲ್ ಚಿಲ್ಡ್ರನ್ ಹಾಸ್ಪಿಟಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
A