7 Dec 2021 | 1 min Read
Medically reviewed by
Author | Articles
ಸಫಾರಿ ಕಿಡ್ಸ್
ಹಲವಾರು ಪ್ರಶಸ್ತಿಗಳು ಮತ್ತು ಮಾನ್ಯತೆ ಗಳನ್ನು ಸಫಾರಿ ಕಿಡ್ಸ್ ಪಡೆದಿದೆ. ಬಹಳಷ್ಟು ಪ್ರಖ್ಯಾತಿಯನ್ನು ಪಡೆದಿರುವ ಸಫಾರಿ ಕಿಡ್ ಬಹಳಷ್ಟು ಪೋಷಕರ ಆಯ್ಕೆಯಾಗಿದೆ. ಇಲ್ಲಿಯ ವಾತಾವರಣ ಪ್ರತಿಯೊಂದು ಮಗುವಿಗೆ ಹೊಂದುವ ರೀತಿಯಲ್ಲಿ ಇದ್ದು, ಸ್ವಚ್ಛಂದವಾಗಿ ಕಲಿಕೆಗೆ ಪರಿಸರ ಕಲ್ಪಿಸಲಾಗಿದೆ.
ವ್ಯವಸ್ಥೆಗಳು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ https://www.safarikidinternational.com/
ಫೂತ್ಪ್ರಿಂಟ್ಸ್ ಪ್ಲೇ ಸ್ಕೂಲ್ :-
ಮಕ್ಕಳನ್ನು ನೋಡಿಕೊಳ್ಳಲು ಆಯ ಗಳಿಂದ ಹಿಡಿದು, ಶಾಲೆಯ ಸಿಬ್ಬಂದಿ ವರ್ಗ ಮಕ್ಕಳ ಚಟುವಟಿಕೆಯನ್ನು 24/7 ಸಮಯದವರೆಗೂ ನಿಗಾ ವಹಿಸುತ್ತಾರೆ. ಬೆಂಗಳೂರಿನಲ್ಲಿ ಹಲವಾರು ಕಡೆ ತನ್ನ ಶಾಖೆಯನ್ನು ಹೊಂದಿದೆ.
ಸೇವೆಗಳು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ https://www.footprintseducation.in/bengaluru
ಹೆಡ್ ಸ್ಟಾರ್ಟ್ ಮಾಂಟೆಸ್ಸರಿ
ಕಳೆದ 35 ವರ್ಷಗಳಿಂದ ಈ ಕ್ಷೇತ್ರದಲ್ಲಿ ಹಾರುವ ಕಾರ್ಯನಿರ್ವಹಿಸುತ್ತಿರುವ ಹೆಡ್ ಸ್ಟಾರ್ಟ್ ಮಾಟೆಸ್ಸಸ್ಸರಿ ಸ್ಕೂಲು ಕೋರಮಂಗಲದಲ್ಲಿ ಅಸ್ತಿತ್ವದಲ್ಲಿದೆ.
ಸೇವೆಗಳು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ https://headstart.edu.in/
ನೀವ್ ಪ್ಲೇ ಸ್ಕೂಲ್.
ಬೆಂಗಳೂರಿನಲ್ಲಿ ಹತ್ತಿ ಉತ್ತಮವಾದ ಮತ್ತೊಂದು ಪ್ರೀಸ್ಕೂಲ್. ಈ ಪ್ರಪಂಚವನ್ನು ಮಗು ಒಬ್ಬಂಟಿಯಾಗಿ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಗುವಿನ ಪ್ರತಿ ಹೆಜ್ಜೆಯೂ ಶೈಕ್ಷಣಿಕ ಪ್ರಪಂಚದಲ್ಲಿ ಅನನ್ಯವಾಗಿ ಇರಬೇಕು. ಹಾಗಾಗಿ ಮಕ್ಕಳಿಗೆ ಸ್ವಂತಿಕೆಯ ಜೊತೆಗೆ ಸ್ವತಂತ್ರವಾಗಿ ಬದುಕುವ ವೈಯುಕ್ತಿಕ ಸ್ಪರ್ಶವನ್ನು ಈ ಶಾಲೆಯಲ್ಲಿ ನೀಡಲಾಗುತ್ತದೆ. ಬೆಂಗಳೂರಿನಲ್ಲಿ 5 ಶಕ್ತಿಯನ್ನು ಹೊಂದಿದೆ. ಇಂದಿರಾನಗರ, ವೈಟ್ ಫೀಲ್ಡ್ , ಸದಾಶಿವನಗರ, ಫೋರ್ತ್ ಬ್ಲಾಕ್ ಕೋರಮಂಗಲ, ತಸ್ಕರ್ ಟೌನ್ ಇವುಗಳಲ್ಲಿ ತನ್ನ ಶಾಖೆಯನ್ನು ಹೊಂದಿದೆ.
ಸೇವೆಗಳು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ https://neevacademy.org/
ವಿ ಕೇರ್ ಪ್ಲೇಸ್ಕೂಲ್
ಇಡೀ ದಕ್ಷಿಣ ಭಾರತದಲ್ಲಿ ಮಗುವಿನ ಸಂರಕ್ಷಣೆ ಮತ್ತು ಕಲಿಕೆಯ ಕೇಂದ್ರ ವಸ್ತುವಾಗಿ ಪ್ರಖ್ಯಾತ ನಾಮವಾಗಿದೆ. ಪ್ರತಿಯೊಂದು ಮಗುವಿಗೆ ಸ್ವಂತವಾಗಿ ಕರೆಯುವ ಪರಿಸರವನ್ನು ಈ ಶಾಲೆ ರೂಪಿಸಿದೆ.
ಸೇವೆಗಳು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ http://www.wecarelearning.com/
ಆಯಾ ಶಾಲೆಯ ಮಾಹಿತಿಯ ಕೆಳಗಡೆ ವೆಬ್ ಸೈಟ್ ಲಿಂಕನ್ನು ಕೂಡ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ನೀವು ಲಿಂಕ್ ಅನ್ನು ಒತ್ತಿ ವಿಚಾರಿಸಬಹುದು.
A