17 Dec 2021 | 1 min Read
Medically reviewed by
Author | Articles
ಆರ್ಕಿಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಜುಬಿಲಿ ಹಿಲ್ಸ್
ಹೈದರಾಬಾದಿನಲ್ಲಿರುವ ಸಿಬಿಎಸ್ ಶಾಲೆ ಆರ್ಕಿಡ್ ದಿ ಇಂಟರ್ನ್ಯಾಷನಲ್ ಸ್ಕೂಲ್. ಕನ್ನಡ ಕ್ಷಣಿಕ ಪಟ್ಟಿಯಲ್ಲಿ ವಿದ್ಯಾರ್ಥಿಗಳ ಯಶಸ್ಸು ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯನ್ನು ಅಳವಡಿಸಿಕೊಂಡು ಮುಂದುವರಿಯುತ್ತಿದೆ. ಮುಖ್ಯವಾಗಿ ಜೀವನವನ್ನು ಮುನ್ನಡೆಸಲು ಕಲಿಕೆ ಎಂಬ ಆದರ್ಶ ದೊಂದಿಗೆ ಬಹಳಷ್ಟು ವಿದ್ಯಾರ್ಥಿಗಳ ಪಾಲಿಗೆ ಆದರ್ಶಪ್ರಾಯವಾಗಿ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಇಲ್ಲಿಯ ಆಡಳಿತ ವೈಖರಿ ಕೇಂದ್ರ ಆಡಳಿತ ಮತ್ತು ಸಂಶೋಧನಾ ತಂಡದ ಸುಪರ್ದಿಯಲ್ಲಿ ಅಳವಡಿಕೆಯಾಗಿದೆ.
ಯುರೋ ಸ್ಕೂಲ್ ಹೈದರಾಬಾದ್
ತಂತ್ರಜ್ಞಾನದಲ್ಲಿ ಹೈದರಾಬಾದಿನಲ್ಲಿರುವ ಬಹುಮುಖ್ಯ ಶಾಲೆಗಳಲ್ಲಿ ಯೂರೊಸ್ಕೂಲ್ ಕೂಡ ಒಂದು. ವಿಶೇಷ ರೀತಿಯ ಆಧುನಿಕ ತಂತ್ರಜ್ಞಾನವನ್ನು ತನ್ನ ಶೈಕ್ಷಣಿಕ ಪದ್ದತಿಯಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಸೂಕ್ತವಾದ ಮತ್ತು ಗುರಿಯನ್ನು ಒದಗಿಸಲು ಅವಕಾಶವನ್ನು ಮಾಡಿಕೊಟ್ಟಿದೆ. ಕ್ರೀಡಾ ಉಪಕರಣ ದೊಂದಿಗೆ ಶೈಕ್ಷಣಿಕ ವಿನ್ಯಾಸವನ್ನು ಹೊಂದಿರುವ ಒಂದೇ ಆವರಣದಲ್ಲಿ ಎಲ್ಲಾ ರೀತಿಯ ಸೌಕರ್ಯವನ್ನು ವಿದ್ಯಾರ್ಥಿಗಳು ಪಡೆಯಬಹುದು. ಒಳಾಂಗಣ ಮತ್ತು ಹೊರಾಂಗಣ ಕ್ರೀಡೆ ಗಳಿಗೆ ಬಹುಮುಖ ಆದ್ಯತೆಯನ್ನು ಈ ಶಾಲೆ ಕೊಟ್ಟಿದೆ.
ಶ್ರೀ ಸ್ವಾಮಿ ಚಿನ್ನ ಜಿಆರ್ ಸ್ಕೂಲ್ ಹೈದರಾಬಾದ್
ಬಹಳಷ್ಟು ಪ್ರಖ್ಯಾತಿಯನ್ನು ಹೊಂದಿರುವ ಈ ಶಾಲೆಯ ಮಕ್ಕಳ ಕಲಿಕೆಯ ಅಭಿವೃದ್ಧಿಗೆ ಬಹಳ ಉತ್ತಮ ವಾತಾವರಣವನ್ನು ಹೊಂದಿದೆ. ಅನೇಕ ರೀತಿಯ ಸೌಕರ್ಯಗಳು ಶಿಕ್ಷಣ ಸಿಬ್ಬಂದಿ ಶಾಲೆಗೆ ಸೌಕರ್ಯವನ್ನು ಒಳಗೊಂಡಂತೆ ಆಧುನಿಕ ರೀತಿಯ ಶೈಕ್ಷಣಿಕ ತಂತ್ರಜ್ಞಾನ ರೂಪಿಸಿದೆ.
ಶ್ರೀರಾಮ್ ಸ್ಕೂಲ್ ಆಫ್ ಸಿಬಿಎಸ್ಸಿ
ಹೈದರಾಬಾದ್ ನಲ್ಲಿ ಬಹಳಷ್ಟು ಶಾಖೆಯನ್ನು ಹೊಂದಿದೆ. ಉತ್ತಮ ಕಲಿಕೆಯ ವಾತಾವರಣ ಮತ್ತು ಶೈಕ್ಷಣಿಕ ಪದ್ಧತಿಯನ್ನು ರೂಪಿಸಿಕೊಂಡು ಬಂದಿದೆ. ವಿದ್ಯಾರ್ಥಿಗಳ ಪಾಲಿಗೆ ಆದರ್ಶಮಯವಾದ ಆಧುನಿಕ ತಂತ್ರಜ್ಞಾನ ಸಿಬ್ಬಂದಿ ವರ್ಗ ಮತ್ತು ಶಿಕ್ಷಕ ವೃಂದವೇ ಇದೆ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಎಂದರೆ ಪ್ರಾಯೋಗಿಕವಾಗಿ ಕಲಿಕೆಯನ್ನು ಕೊಡುವುದು ಎಂಬ ಆದರ್ಶ ಧ್ಯೇಯದೊಂದಿಗೆ ಶಾಲೆಯು ಬಹಳಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ.
ಎವಿಎನ್ ವಿಡ ಸಿಬಿಎಸ್ಇ ಸ್ಕೂಲ್ ಗಾಚಿಬೌಲಿ
ಸಣ್ಣ ಮಕ್ಕಳಿಂದ ಅವರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಶಿಕ್ಷಣವೇ ಅಗತ್ಯ ಮಾರ್ಗದರ್ಶನ ಅನುಕೂಲಕರ ಮತ್ತು ಆಧುನಿಕ ತಂತ್ರಜ್ಞಾನದ ಪರಿಕರಗಳೊಂದಿಗೆ ಮಕ್ಕಳ ವಿದ್ಯಾಭ್ಯಾಸವನ್ನು ನಡೆಸುತ್ತಿದೆ. ಹೈದರಾಬಾದ್ ನಲ್ಲಿ ಬಹಳಷ್ಟು ಕಡೆಯಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಹೈದರಾಬಾದ್ ನಲ್ಲಿ ಎರಡನೆಯ ಅತಿ ದೊಡ್ಡ ಅಂತರಾಷ್ಟ್ರೀಯ ಮಟ್ಟದ ಶಾಲೆ ಎಂಬ ಖ್ಯಾತಿಯನ್ನು ಪಡೆದಿದೆ. 2017ರಲ್ಲಿ ಸ್ಥಾಪಿತವಾದ ಈ ಶಾಲೆಯು ಕೋ-ಎಜುಕೇಶನ್ ಅನ್ನು ಹೊಂದಿದೆ.
#cbseschoolhyderabad #boostingchilddevelopment #earlylearnig
A