4 Jan 2022 | 1 min Read
ಬೇಬಿಚಕ್ರ ಕನ್ನಡ
Author | 243 Articles
ತೀರಾ ಕಳಪೆ ಮಟ್ಟದಲ್ಲಿ ಮಕ್ಕಳ ಹಲ್ಲು ಮತ್ತು ದಂತದ ಸ್ವಚ್ಛತೆಯ ಬಗ್ಗೆ ಆದ್ಯತೆ ಕೊಡದೆ ಇದ್ದಾಗ ಮಕ್ಕಳು ಬಹಳಷ್ಟು ತೊಂದರೆ ಅನುಭವಿಸುವುದು ಸಾಮಾನ್ಯ. ಮಕ್ಕಳಿಗೆ ಹಾಲು ಚಾಕಲೇಟು ಕೊಟ್ಟು ಆಯ್ತಿ ನಿಂತರೆ ಆಹಾರವನ್ನು ತಿಳಿಸಿ ಬಾಯಿಯನ್ನು ತೊಳೆಯದೆ ಹಾಗೆ ಬಿಟ್ಟಾಗ, ಕ್ಯಾವಿಟಿ ಆಗುವುದಕ್ಕೆ ಸಾಧ್ಯತೆ ಇದೆ. ಇದು ಮಕ್ಕಳ ಎರಡು ವರ್ಷದಿಂದ 11 ವರ್ಷದ ಮಕ್ಕಳಲ್ಲಿ ಬಹಳಷ್ಟು ಹಲ್ಲಿನ ಬಗ್ಗೆ ಸಮಸ್ಯೆಗಳು ಎದುರಾಗುತ್ತಿವೆ.
ಬಾಯಿಯ ಆರೋಗ್ಯ
ಅಶುಚಿತ್ವ ಇರುವ ಹಲ್ಲು ಮತ್ತು ವಸಡಿನಲ್ಲಿ ಮಕ್ಕಳ ಹಲ್ಲು ಮಾತ್ರ ಅನಾರೋಗ್ಯಕ್ಕೀಡಾಗದೇ, ಹೊಟ್ಟೆ ನೋವು, ಸಮಸ್ಯೆಗಳು ಮಕ್ಕಳಲ್ಲಿ ಎದುರಾಗುತ್ತವೆ. ಹಲ್ಲಿನ ಸಮಸ್ಯೆಗೆ ಹಲವಾರು ರೀತಿಯ ಕಾರಣಗಳಿವೆ. ಪೋಷಕಾಂಶ ಇಲ್ಲದಿರುವುದು, ವಿಪರೀತ ಸಿಹಿ ಪದಾರ್ಥ ಸೇವಿಸುವುದು, ಶುಚಿತ್ವಕ್ಕೆ ಮಹತ್ವ ನೀಡದಿರುವ, ಇವೇ ಮೊದಲಾದ ಕಾರಣಗಳಿಂದ ಹಲ್ಲಿನ ಆರೋಗ್ಯ ಕೆಡುತ್ತದೆ.
ಮಕ್ಕಳಲ್ಲಿ ಏತಕ್ಕೆ ಅತಿಯಾಗಿ ಸಮಸ್ಯೆ ಕಾಡುತ್ತದೆ
ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮನೋರಂಜನೆಯ ಮೂಲಕ ನೀಡಿ.
ಗಮನದಲ್ಲಿಡಬೇಕಾದ ಅಂಶ