ಅಂತರಾಷ್ಟ್ರೀಯ ಆಟಿಸಂ ದಿನ : ಅಂತಾರಾಷ್ಟ್ರೀಯ ಮಟ್ಟದ ಆಟಿಸಂ ದಿನವನ್ನು ಮಕ್ಕಳ ಮಿದುಳಿನ ಬೆಳವಣಿಗೆ ಮತ್ತು ಅವರ ವ್ಯಕ್ತಿತ್ವದ ಕುರಿತಾದ ಚಿಂತನೆಯನ್ನು ಮಾಡಲು ನಡೆಸಲಾಗುತ್ತದೆ. ಯಾವುದೇ ರೀತಿಯ ಆಲೋಚನೆ ಇಲ್ಲದೆ ತಮ್ಮ ಪಾಡಿಗೆ ಇರುವ ಮಕ್ಕಳು ಕಿವಿ ಕೆಳದವರಂತೆ ವರ್ತಿಸಿದರೂ ಅವರಿಗೆ ಶ್ರವಣದೋಷ ಇರುವುದಿಲ್ಲ. ಈ ನ್ಯೂನ್ಯತೆ ಮುಂದೆ ಹೆಮ್ಮರವಾಗಿ ಬೆಳೆಯುವುದುದು. ಹಾಗಾಗಿ ಇದನ್ನು ಸಣ್ಣ ವಯಸ್ಸಿನಲ್ಲಿಯೇ ಸೂಕ್ತ ಚಿಕಿತ್ಸ್ಬೆ ಕೊಟ್ಟು ಪರಿಹರಿಸುವುದು ಉತ್ತಮ .ಯೋಗ , ದೈಹಿಕ ಕಸರತ್ತು, ಕೆಲವು ಮೈಂಡ್ ಗೇಂ ಆಡಿಸುವುದರ ಮೂಲಕ ಈ ಸಮಸ್ಯೆಯಿಂದ ಹೊರಬರಬಹುದು.
#specialneeds